Browsing Tag

bus

BMTC Bus Fire Tragedy : ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಪ್ರಕರಣ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಬಸ್ ಗಳು ಇತ್ತೀಚಿಗೆ ಜನರ ನಿದ್ದೆಗೆಡಿಸಿದ್ದವು. ಒಂದಾದ ಮೇಲೊಂದರಂತೆ ಬಸ್ ಗಳಲ್ಲಿ ಬೆಂಕಿ (BMTC Bus Fire Tragedy) ಕಾಣಿಸಿಕೊಂಡಿದ್ದರಿಂದ ಜನರು ಬಸ್ ಹತ್ತೋದಿಕ್ಕೂ ಯೋಚಿಸುವ ಸ್ಥಿತಿ ಎದುರಾಗಿತ್ತು. ಇದರಿಂದ
Read More...

Japan Bus-Rail : ಇದನ್ನು ಬಸ್ ಎನ್ನುವಿರೋ? ರೈಲು ಎನ್ನುವಿರೋ? ಜಪಾನ್‌ನಲ್ಲಿ ಹೊಸ ವಾಹನದ ಬಳಕೆ ಆರಂಭ

ರಸ್ತೆ ಮತ್ತು ರೈಲ್ವೇ ಹಳಿ ಎರಡರ ಮೆಲೂ ಚಲಿಸಬಲ್ಲಂತಹ ವಾಹನವೊಂದನ್ನು(Japan Bus-Rail) ಜಪಾನ್‌ ದೇಶದಲ್ಲಿ ರೂಪಿಸಲಾಗಿದೆ. ರಬ್ಬರ್‌ ಟೈರ್‌ಗಳ ಸಹಾಯ ದಿಂದ ರಸ್ತೆಯ ಮೇಲೂ ಹಾಗೂ ಉಕ್ಕಿನ ಚಕ್ರಗಳ ಸಹಾಯದಿಂದ ರೈಲು ಹಳಿಗಳ ಮೇಲೂ ಓಡಬಲ್ಲದು. ರಸ್ತೆಯಿಂದ ರೈಲು ಹಳಿಗೆ ಹಾಗೂ ಹಳಿಯಿಂದ ರಸ್ತೆಗೆ
Read More...

Bus Drowned River : ಭಾರೀ ಮಳೆಯಿಂದ ನದಿಯಲ್ಲಿ ಮುಳುಗಿದ ಬಸ್‌ : 22 ಮಂದಿ ನಾಪತ್ತೆ, 6 ಮಂದಿಯ ರಕ್ಷಣೆ

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಮೇಲೆಲ್ಲಾ ನೀರು ಹರಿಯುತ್ತಿದೆ. ನೀರು ತುಂಬಿದ್ದ ಸೇತುವೆಯ ಮೇಲೆ ಬಸ್‌ ಚಲಾಯಿಸಿದ ಹಿನ್ನೆಲೆಯಲ್ಲೀಗ ಬಸ್ಸು ನದಿಯಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ೨೨ ಮಂದಿ ನೀರುಪಾಲಾಗಿದ್ದು, ಆರು ಮಂದಿಯನ್ನು
Read More...

Bmtc: ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ…! ಸಪ್ಟೆಂಬರ್ ನಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕಲ್ ಬಸ್….!!

ಕೊನೆಗೂ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಬಿಎಂಟಿಸಿ ಯಶಸ್ವಿಯಾಗಿದ್ದು, ಮುಂದಿನ ತಿಂಗಳಿನಿಂದ ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕಲ್ ಬಸ್ ಗಳು ಸಂಚಾರ ಆರಂಭಿಸಲಿವೆ. ಮೊದಲ ಹಂತದಲ್ಲಿ ಬಿಎಂಟಿಸಿ ನಗರದ ಕೆಲವೇ ಕೆಲವು ಪ್ರದೇಶದಲ್ಲಿ ಮಾತ್ರ ಎಲೆಕ್ಟ್ರಿಕಲ್ ಬಸ್
Read More...

Mysore: ಕೊನೆಗೂ ಅನ್ ಲಾಕ್ ಆಗ್ತಿದೆ ಮೈಸೂರು….! ಸೋಮವಾರದಿಂದ ಸಂಚರಿಸಲಿದೆ ಕೆಎಸ್ಆರ್ಟಿಸಿ ಬಸ್….!!

ಕೊರೋನಾ ಎರಡನೇ ಅಲೆಗೆ ಅಕ್ಷರಷಃ ನಲುಗಿ ಹೋಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ ಪ್ರಸ್ತುತ 8. 16 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಸೋಮವಾರದಿಂದ ಮೈಸೂರಿನಲ್ಲಿ ಹಲವು ಸೇವೆಗಳು ಆರಂಭವಾಗಲಿದ್ದು, ಬೆಂಗಳೂರಿನಿಂದ
Read More...

BMTC: ರಾಜಧಾನಿಗೆ ಜನರಿಗೆ ಸಿಹಿಸುದ್ದಿ…! ಜೂನ್ 21 ರಿಂದ ರಸ್ತೆಗಿಳಿಯಲಿವೆ ಬಿಎಂಟಿಸಿ ಬಸ್…!!

ಬೆಂಗಳೂರು:  ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗುತ್ತಿದ್ದು,  ಅನ್ ಲಾಕ್ ಆರಂಭಗೊಂಡಿದೆ.  ಮೊದಲನೆ ಹಂತದಲ್ಲಿ ಕೆಲವು ವ್ಯವಸ್ಥೆಗಳನ್ನು ಅನ್ ಲಾಕ್ ಮಾಡಲಾಗಿದೆ. ಸತತವಾಗಿ ಕೊರೋನಾ ಕೇಸ್ ಗಳಲ್ಲಿ ಇಳಿಕೆಯಾಗಿರೋದರಿಂದ ಜೂನ್ 21 ರಿಂದ ಎರಡನೇ ಹಂತದ ಅನ್ ಲಾಕ್ ಆರಂಭವಾಗಲಿದ್ದು, ಬಸ್
Read More...

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಚಾಟಿ…! ಉಚ್ಛನ್ಯಾಯಾಲಯದ ಆದೇಶದಂತೆ ಕರ್ತವ್ಯಕ್ಕೆ ಮರಳಿದ ಸಿಬ್ಬಂದಿ…!!

ನೀ ಕೊಡೆ ನಾ ಬಿಡೆ ಎಂಬಂತಿದ್ದ  ಸರ್ಕಾರ ಮತ್ತು ಸಾರಿಗೆ ನೌಕರರ ಮುಷ್ಕರ ಕೊನೆಗೂ ಹೈಕೋರ್ಟ್ ಚಾಟಿ ಏಟಿನ ಬಳಿಕ ಕೊನೆಗೊಂಡಿದ್ದು, ಬುಧವಾರದಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಗಳು ರಸ್ತೆಗಿಳಿದಿವೆ. ಕಳೆದ
Read More...

ಕೊರೊನಾ ಎಫೆಕ್ಟ್ : ಮಾರ್ಚ್ 31ರ ವರೆಗೆ ರೈಲು, ಮೆಟ್ರೋ, ಬಸ್ ಬಂದ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶದಾದ್ಯಂತ ಮೆಟ್ರೋ, ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ರೆ, ಕರ್ನಾಟಕ ಸರಕಾರ ನಾಳೆಯಿಂದ ಹೊರ ರಾಜ್ಯಗಳಿಗೆ ತೆರಳೋ ಬಸ್ ಸಂಚಾರವನ್ನೂ ಬಂದ್ ಮಾಡಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಸೋಂಕು
Read More...