Browsing Tag

candle light

ಪ್ರೀತಿಯಿಂದ ದೀಪ ಬೆಳಗಿಸಿ : ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಮನೆಯಲ್ಲಿ ದೀಪ ಹಚ್ಚಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ದೇಶದ ಪ್ರತೀ ಮನೆಯಲ್ಲಿಯೂ ದೀಪ ಹಚ್ಚುವಂತೆ ಮೋದಿ ಅವರು ಕರೆ ನೀಡಿದ್ದಾರೆ. ಜ್ಯೋತಿ ಬೆಳಗುವುದರಿಂದ ಪ್ರತೀ ಮನೆಯ ಮನಸ್ಸಿಗೆ!-->!-->!-->!-->!-->…
Read More...

ದೀಪ ಹಚ್ಚಲು ಬೀದಿಗೆ ಬಂದ್ರೆ ಬೀಳುತ್ತೆ ಕೇಸ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಮನೆಯ ಮುಂಭಾಗದಲ್ಲಿ ದೀಪ ಬೆಳಗಿಸುವಂತೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ದೀಪ ಬೆಳಗಿಸಬೇಕು. ಯಾವುದೇ ಕಾರಣಕ್ಕೂ ಬೀದಿಗೆ ಬಂದು ದೀಪ ಹಚ್ಚುವಂತಿಲ್ಲ, ಮೆರವಣಿಗೆ ನೆಡೆಸುವಂತಿಲ್ಲ. ಅಲ್ಲದೇ!-->!-->!-->!-->!-->…
Read More...