Browsing Tag

Casting Couch

Mallika Sherawat : ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ, ಬಾಲಿವುಡ್ ಹೀರೋಸ್ ಅಸಲಿಯತ್ತು ಬಿಚ್ಚಿಟ್ಟ ಮಲ್ಲಿಕಾ…

ಬಾಲಿವುಡ್ ನ ಸೆಕ್ಸ್ ಬಾಂಬ್ ಅಂತಾನೇ ಕರೆಸಿಕೊಳ್ಳೋ ಮಲ್ಲಿಕಾ ಶೆರಾವತ್ (Mallika Sherawat) ಸದ್ಯ ಕೈಯಲ್ಲಿ ಸಿನಿಮಾಗಳಿಲ್ಲದೇ ಅವಕಾಶಕ್ಕಾಗಿ ಕಾದಿದ್ದಾರೆ. ಈ ಮಧ್ಯೆ ತಾವು ಅವಕಾಶಗಳಿಂದ ವಂಚಿತರಾಗಿರೋದರ ಹಿಂದಿನ ಸತ್ಯವನ್ನು ಮಲ್ಲಿಕಾ ಶರಾವತ್ ಕಹಿಯಾಗಿ ಬಿಚ್ಚಿಟ್ಟಿದ್ದು, ಎಲ್ಲ!-->…
Read More...

Lakshmi Manchu : ಸ್ಟಾರ್ ಪುತ್ರಿಯನ್ನೂ ಕಾಡಿದ ಕಾಸ್ಟಿಂಗ್ ಕೌಚ್ : ನಟಿ ಹಂಚಿಕೊಂಡ್ರು ಕಹಿನೆನಪು

ಕಾಸ್ಟಿಂಗ್ ಕೌಚ್ ಅನ್ನೋದು ಭಾಷೆಯ ಬೇಧವಿಲ್ಲದೇ ಎಲ್ಲ‌ ಚಿತ್ರರಂಗವನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಬಲಿಯಾಗೋದು ನಟಿಯರೇ ಅನ್ನೋದು ಆಘಾತಕರ ಸಂಗತಿ. ಸಿನಿಮಾ‌ ಹಿನ್ನೆಲೆಯಿಲ್ಲದ ನಟಿಮಣಿಯರಿಗೆ ಮಾತ್ರ ಇಂಥ ಸಮಸ್ಯೆ ಕಾಡುತ್ತೆ ಅನ್ನೋ ಅಭಿಪ್ರಾಯ ಸಾಮಾನ್ಯವಾಗಿತ್ತು.‌ಆದರೆ ಈಗ ಸ್ಟಾರ್ ನಟರ‌!-->…
Read More...

Allu arjhun: ಮತ್ತೆ ಸದ್ದು ಮಾಡಿದ ಕಾಸ್ಟಿಂಗ್ ಕೌಚ್…! ನಟನ ಪ್ರೊಡಕ್ಷನ್ ಹೌಸ್ ಮುಂದೇ ನಟಿ ಆತ್ಮಹತ್ಯೆ ಯತ್ನ…!!

ದೇಶದ ಚಿತ್ರರಂಗದಲ್ಲಿ ಆಗಾಗ ಕೇಳಿಬರುವ ಕಾಸ್ಟಿಂಗ್ ಕೌಚ್ ಆರೋಪ ತೆಲುಗು ಚಿತ್ರರಂಗದಲ್ಲಿ ಮತ್ತೊಮ್ಮೆ ಜೋರಾಗಿ ಸದ್ದು ಮಾಡಿದ್ದು, ಕಾಸ್ಟಿಗ್ ಕೌಚ್ ಆರೋಪ ಮಾಡಿದ್ದ ನಟಿ  ನಟ ಅಲ್ಲು ಅರ್ಜುನ್ ಗೆ ಸೇರಿದ ಪ್ರೊಡಕ್ಷನ್ ಹೌಸ್ ಮುಂದೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ.!-->!-->!-->!-->!-->!-->!-->…
Read More...

ಮತ್ತೆ ಬಾಲಿವುಡ್ ನಲ್ಲಿ ಸದ್ದು ಮಾಡಿದ ಕಾಸ್ಟಿಂಗ್ ಕೌಚ್….! ಹೀರೋ ಜೊತೆ ಮಲಗಲು ಹೇಳಿದ್ರು ಎಂದ ನಟಿ…!!

ಮಾಡೆಲ್ ಹಾಗೂ ಹಿಂದಿಕಿರುತೆರೆ ನಟಿ ಕಿಶ್ವರ್ ಮರ್ಚೆಂಟ್ ಮತ್ತೊಮ್ಮೆ ಕಾಸ್ಟಿಂಗ್ ಕೌಚ್ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ತಾಯಿಯೊಂದಿಗೆ ಸಿನಿಮಾದ ಬಗ್ಗೆ ಮಾತನಾಡಲು ಹೋದಾಗ ನನಗೆ ಸಿನಿಮಾ ನಿರ್ಮಾಪಕರು ಹೀರೋ ಜೊತೆ ಮಲಗಲು ಹೇಳಿದ್ರು ಎಂಬ ಬಾಂಬ್!-->…
Read More...