Browsing Tag

cm of karnataka

Santosh‌ Suicide Case : ಈಶ್ವರಪ್ಪ ಬಚಾವ್ ಮಾಡಲು ಸಿಎಂ ಮಾಸ್ಟರ್ ಪ್ಲ್ಯಾನ್ : ಸಿಐಡಿ ತನಿಖೆಗೆ ಸಂತೋಷ್ ಕೇಸ್

ಬೆಂಗಳೂರು : ಸದ್ಯ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರೋ ಕನಸಿನಲ್ಲಿ ಯೋಜನೆಗಳನ್ನು ರೂಪಿಸೋದರಲ್ಲಿ ಬ್ಯುಸಿಯಾಗಿದ್ದ ಸರ್ಕಾರಕ್ಕೆ ಈಶ್ವರಪ್ಪ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಈಶ್ವರಪ್ಪ ವಿರುದ್ಧ 40 % ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh‌
Read More...

Mekedatu issue : ಮೇಕೆದಾಟು ವಿಚಾರವಾಗಿ ತಮಿಳುನಾಡಿನ ನಿರ್ಣಯ ಖಂಡಿಸಿದ ಸಿಎಂ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯನ್ನು ಹಾಗೂ ರಾಜ್ಯದಲ್ಲಿ ಮೇಕೆದಾಡು ಯೋಜನೆಗಾಗಿ (Mekedatu issue) ಸೃಷ್ಟಿಯಾಗಿರುವ‌ ರಾಜಕೀಯ ಮಹತ್ವ ಅರಿತ ರಾಜ್ಯ ಸರ್ಕಾರ ಕೊನೆಗೂ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ. ಮೇಕೆದಾಟು ಯೋಜನೆ ಒತ್ತಾಯಿಸಿ ಸರ್ಕಾರದಿಂದ
Read More...

Mekedatu Project : ತಮಿಳುನಾಡು ವಿರುದ್ಧ ಕರ್ನಾಟಕ ಗರಂ : ಮೇಕೆದಾಟು ಜಾರಿ ಸಿದ್ಧ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು : ತಮಿಳುನಾಡು ವಿಧಾನಸಭೆಯಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆ (Mekedatu Project ) ಜಾರಿ ವಿರುದ್ಧ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ತಮಿಳು ನಾಡು ಸರ್ಕಾರದ ಈ ನಿರ್ಣಯಕ್ಕೆ ಕರ್ನಾಟದಕ‌ ಸಿಎಂ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ನಾಯಕರಿಂದ ವಿರೋಧ
Read More...

Naveen Shekharappa : ಕೊನೆಗೂ ತಾಯ್ನಾಡು ತಲುಪುತ್ತಿದೆ ನವೀನ್ ಮೃತದೇಹ : ಸೋಮವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತ ಮೆಡಿಕಲ್ ವಿದ್ಯಾರ್ಥಿ ನವೀನ್ (Naveen Shekharappa ) ಕೊನೆಗೂ ತಾಯ್ನಾಡು ತಲುಪುವ ಗಳಿಗೆ ಸನ್ನಿಹಿತ ವಾಗಿದ್ದು ಸೋಮವಾರ ಬೆಳಗಿನ ಜಾವ ನವೀನ್ ಮೃತದೇಹ ತಾಯ್ನಾಡು ತಲುಪಲಿದ್ದು ಅಂದೇ ಮಧ್ಯಾಹ್ನದ ವೇಳೆ ಪಾರ್ಥಿವ ಶರೀರ
Read More...

The Kashmir Files Controversy : ಕನ್ನಡಿಗರ ತೆರಿಗೆ ಹಣ ಹಿಂದಿ ಸಿನಿಮಾಕ್ಕೆ : ಸಿಎಂ ನಿರ್ಧಾರಕ್ಕೆ ಕನ್ನಡಿಗರ…

ಬೆಂಗಳೂರು : ಒಂದೆಡೆ ಕಾಶ್ಮೀರಿ ಫೈಲ್ಸ್ ಸಿನಿಮಾ ಯಶಸ್ವಿ ಪ್ರದರ್ಶನ‌ ಕಾಣುತ್ತಿದ್ದು, ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯುತ್ತಿದೆ. ಇನ್ನೊಂದೆಡೆ ಸಿನಿಮಾಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ವಾದ ಪ್ರತಿವಾದದ ವೇದಿಕೆಯಾಗಿ ಸೋಷಿಯಲ್ ಮೀಡಿಯಾ ಬದಲಾಗುತ್ತಿದೆ. ಈ ಮಧ್ಯೆ
Read More...

Basavaraj Bommai : ರಾಜ್ಯದಲ್ಲಿ ನಡೆಯುತ್ತಾ ಅವಧಿಪೂರ್ವ ಚುನಾವಣೆ : ಮಹತ್ವದ ಮಾಹಿತಿ ಕೊಟ್ಟ ಬೊಮ್ಮಾಯಿ

ಬೆಂಗಳೂರು : ಪಂಚ ರಾಜ್ಯ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿ ಮತ್ತಷ್ಟು ಚುನಾವಣೆಗಳನ್ನು ಗೆದ್ದು ಡಬ್ಬಲ್ ಇಂಜಿನ್ ಸರ್ಕಾರಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈ ಗಾಸಿಪ್
Read More...

Election Planning : ಪಂಚ ರಾಜ್ಯ ಚುನಾವಣೆ ಎಫೆಕ್ಟ್: ಸಚಿವ ಸಂಪುಟ ಸಭೆಯಲ್ಲೇ ಎಲೆಕ್ಷನ್ ಪ್ಲ್ಯಾನಿಂಗ್

ಬೆಂಗಳೂರು : ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ರಾಜ್ಯ ರಾಜಕೀಯದಲ್ಲಿ ಬಿಜೆಪಿಗೆ ಹೊಸ ಜೀವ ಕಳೆ ಬಂದಿದೆ. ಪಂಚ ರಾಜ್ಯ ಚುನಾವಣಾ ಫಲಿತಾಂಶ ದಿಂದ ಹೊಸ ಉತ್ಸಾಹ ಪಡೆದಿರುವ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ‌ ನೇತೃತ್ವದಲ್ಲೇ ಕರ್ನಾಟಕ ವಿಧಾನಸಭಾ (Karnataka Assembly ) ಚುನಾವಣೆಗೆ (Election
Read More...

CM Bommai : ಮಳೆ- ಪ್ರವಾಹದಲ್ಲಿ ಜನರ ಪರದಾಟ : ಮುಖ್ಯಮಂತ್ರಿಗಳದ್ದು ಮದುವೆ, ಗೃಹಪ್ರವೇಶಕ್ಕೆ ಓಡಾಟ

ಬೆಂಗಳೂರು : ಅಕಾಲಿಕವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಜನ ಜಾನುವಾರುಗಳು ಮರಣ‌ಮಳೆಗೆ ನೀರು ಪಾಲಾಗುತ್ತಿದ್ದಾರೆ. ಬೆಳೆಗಳು, ದವಸ ಧಾನ್ಯ ಕೊಚ್ಚಿ ಹೋಗಿ ಜನರು, ರೈತರು ಬೀದಿಗೆ ಬರೋ ಆತಂಕದಲ್ಲಿ ಇದ್ದಾರೆ. ಆದರೆ ಇದಕ್ಕೆಲ್ಲ ಸ್ಪಂದಿಸಬೇಕಾದ
Read More...

Bitcoin : ಬಿಟ್‌ ಕಾಯಿನ್‌ ಹಗರಣ : ಪ್ರಿಯಾಂಕ ಖರ್ಗೆ ಹೇಳಿಗೆಕೆ ಪ್ರತಿಕ್ರಿಯಿಸಲಾರೆ ಎಂದ ಸಿಎಂ ಬೊಮ್ಮಾಯಿ

ನವದೆಹಲಿ : ರಾಜ್ಯದಲ್ಲೀಗ ಬಿಟ್‌ ಕಾಯಿನ್‌ ( Bitcoin ) ಹಗರಣ ಭಾರೀ ಸದ್ದು ಮಾಡುತ್ತಿದೆ. ಬಿಟ್‌ ಕಾಯಿನ್‌ ಹಗರಣದಿಂದಲೇ ರಾಜ್ಯದಲ್ಲಿ ಸಿಎಂ ಬದಲಾಗ್ತಾರೆ ಅನ್ನುವ ಕುರಿತು ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಗರಂ
Read More...

GOOD NEWS : ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಇಳಿಕೆಯ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜನತೆ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈ ನಡುವಲ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಗುಡ್‌ನ್ಯೂಸ್‌ ಕೊಡುವ ಸುಳಿವು ಕೊಟ್ಟಿದ್ದಾರೆ. ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ
Read More...