Browsing Tag

corona fund

ಕೊರೊನಾ ಹೋರಾಟಕ್ಕೆ ಸಾಥ್ ಕೊಟ್ಟ ಹಿಟ್ ಮ್ಯಾನ್

ಮುಂಬೈ : ಕೊರೊನಾ ಮಹಾಮಾರಿ ವಿಶ್ವದ ಜನರ ನಿದ್ದೆಗೆಡಿಸಿದ್ದು, ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಕೊರೊನಾ ವಿರುದ್ದದ ಹೋರಾಟಕ್ಕೆ ಜನರು ಬೆಂಬಲ ಸೂಚಿಸುತ್ತಿದ್ದಾರೆ. ಕೊರೊನಾ ವಿರುದ್ದದ ಹೋರಾಟಕ್ಕೆ ಟೀಂ ಇಂಡಿಯಾದ ಆಟಗಾರ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಬೆಂಬಲವಾಗಿ!-->!-->!-->!-->!-->…
Read More...

ದೊಡ್ಮನೆ ದೊಡ್ಡತನ : ಕೊರೊನಾ ಪೀಡಿತರ ನಿಧಿಗೆ 50 ಲಕ್ಷ ದೇಣಿಗೆ ಕೊಟ್ಟ ಪವರ್ ಸ್ಟಾರ್

ಬೆಂಗಳೂರು : ವರನಟ ದಿ.ಡಾ.ರಾಜ್ ಕುಮಾರ್ ಕುಟುಂಬ ಎಲ್ಲರಿಗೂ ಮಾದರಿ. ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಅನ್ನುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಇದೀಗ ಕೊರೊನಾ ಪೀಡಿತರಿಗೆ ಆಸರೆಯಾಗಿದ್ದಾರೆ. ಈ ಮೂಲಕ ದೊಡ್ಮನೆ ಕುಟುಂಬದ ದೊಡ್ಡತನ ಮೆರೆದಿದ್ದಾರೆ. ಕುಟುಂಬ ಮನ ಮೀಡಿದಿದೆ. ಸಿಎಂ ಬಿಎಎಸ್!-->…
Read More...