Browsing Tag

corona lady

ಕೊರೊನಾ ಸೋಂಕಿತ ವೃದ್ದೆಯ ಅಂತ್ಯಕ್ರಿಯೆಗೆ ವಿರೋಧ !

ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವ 78 ವರ್ಷದ ವೃದ್ದ ಮಹಿಳೆಯ ಅಂತ್ಯಕ್ರಿಯೆಗೆ ಮಂಗಳೂರು ಸಮೀಪದ ಪಚ್ಚನಾಡಿ ಗ್ರಾಮಸ್ಥರು ಹಾಗೂ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಸಬಾ ಪೇಟೆಯ ನಿವಾಸಿಯಾಗಿರೋ ವೃದ್ದ ಮಹಿಳೆ ಕೊರೊನಾ!-->!-->!-->!-->!-->…
Read More...

ಬಂದ್ ಆಗುತ್ತಾ ರಾಜಾಜಿನಗರದ ESI ಆಸ್ಪತ್ರೆ ? ಪಿಪಿಇ ಕಿಟ್ ಬಳಸದೇ ಶಂಕಿತ ಕೊರೊನಾ ಮಹಿಳೆಗೆ ಹೆರಿಗೆ ಮಾಡಿದ ವೈದ್ಯರು !

ಬೆಂಗಳೂರು : ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರೋ ಮಹಿಳೆಯ ಹೆರಿಗೆ ಮಾಡಿಸಿರೋ ಇಎಸ್ಐ ಆಸ್ಪತ್ರೆಗೆ ಇದೀಗ ಕೊರೊನಾ ಆತಂಕ ಎದುರಾಗಿದೆ. ಮಹಿಳೆಯ ಕೊರೊನಾ ಟೆಸ್ಟ್ ವರದಿಗಾಗಿ ಕಾಯುತ್ತಿದ್ದು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ಹಾಗೂ ವೈದ್ಯರು ಆತಂಕಕ್ಕೆ ಒಳಗಾಗಿದ್ದಾರೆ.ಬೆಂಗಳೂರಿನ!-->!-->!-->!-->!-->…
Read More...