Browsing Tag

Çorona virus

ಸೆಲೆಬ್ರೆಟಿಗಳ ಮಾಲ್ಡೀವ್ಸ್ ಕನಸಿಗೆ ಬೀಗ….! ಭಾರತೀಯ ಪ್ರವಾಸಿಗರಿಗೆ ನಿಷೇಧ ಹೇರಿದ ಪ್ರವಾಸಿದ್ವೀಪ…!!

ಸ್ಯಾಂಡಲ್ ವುಡ್ ನಿಂದ ಆರಂಭಿಸಿ, ಬಾಲಿವುಡ್,ಟಾಲಿವುಡ್ ತನಕ ಎಲ್ಲರೂ ವೆಕೇಶನ್ ಗಾಗಿ ಹಾರುತ್ತಿದ್ದ ತಾಣ ಮಾಲ್ಡೀವ್ಸ್. ಆಕಾಶವನ್ನೇ ತಬ್ಬಿಕೊಂಡಂತೆ , ಕೆಳಕ್ಕೆ ನೆಲವನ್ನು ತೋರುವಂತೆ ಹಬ್ಬಿ ನಿಂತ  ಸಮುದ್ರದ ಅಲೆಗಳ ನಡುವೆ ಎಲ್ಲ ಮರೆತು ಕಳೆದುಹೋಗುತ್ತಿದ್ದ ನಟ-ನಟಿಯರಿಗೆ ಮಾಲ್ಡೀವ್ಸ್
Read More...