Browsing Tag

corona virus

ನಿಮ್ಮ ಸಮೀಪ ಕೊರೊನಾ ಸೋಂಕಿತರಿದ್ರೆ ಎಚ್ಚರಿಸುತ್ತೆ ಈ ಆ್ಯಪ್ !

ನವದೆಹಲಿ : ಕಳೆದೊಂದು ತಿಂಗಳಿನಿಂದಲೂ ಕೊರೊನಾದ್ದೇ ಭಯ. ಜನ ಮನೆಯಿಂದ ಹೊರ ಬರೋದಕ್ಕೂ ಭಯ ಪಡುತ್ತಿದ್ದಾರೆ. ನಮ್ಮ ಅಕ್ಕ ಪಕ್ಕದಲ್ಲಿ ಕೊರೊನಾ ಪೀಡಿತರಿದ್ದಾರಾ ಅನ್ನೋ ಆತಂಕವೂ ಕಾಡುತ್ತಿದೆ. ಆದರೆ ನಿಮ್ಮ ಹತ್ತಿರ ಕೊರೊನಾ ಸೋಂಕಿತರಿದ್ರೆ ಮಾಹಿತಿ ನೀಡುವ ಆ್ಯಪ್ ವೊಂದು ಬಿಡುಗಡೆಯಾಗಿದೆ.!-->!-->!-->!-->!-->…
Read More...

ಲಾಂಡ್ರಿ ಮಾಲೀಕನಿಗೆ ಕೊರೊನಾ : 54,000 ಮಂದಿಗೆ ಕ್ವಾರಂಟೈನ್

ಸೂರತ್ : ಲಾಂಡ್ರಿ ಮಾಲೀಕನೋರ್ವನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, 54,000 ಜನರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಿರೋ ಘಟನೆ ಗುಜರಾತ್ ರಾಜ್ಯದ ಸೂರತ್ ನಲ್ಲಿ ನಡೆದಿದೆ.ಕೊರೊನಾ ಸೋಂಕಿಗೆ ಒಳಗಾಗಿರುವ 67 ವರ್ಷದ ವ್ಯಕ್ತಿಯ ಜೊತೆಗೆ ಅವರ ಪತ್ನಿ, ಸೋದರಳಿಯ, ಅವರ ಸೋದರ!-->!-->!-->!-->!-->…
Read More...

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಗೆ ಬೆದರಿಕೆ : ಇಬ್ಬರ ಬಂಧನ

ಬಂಟ್ವಾಳ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯ ಮಾಹಿತಿ ಸಂಗ್ರಹಿಸಿದ ಕಾರಣಕ್ಕೆ ಆಶಾ ಕಾರ್ಯಕರ್ತೆಗೆ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಿನ್ನಿಬೆಟ್ಟುವಿನಲ್ಲಿ ಈ ಘಟನೆ ನಡೆದಿದ್ದು, ಮಾರಪ್ಪ ಹಾಗೂ ಉಮೇಶ್!-->…
Read More...

ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ: ಮೋದಿ ಕರೆ

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನನ್ಉ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.ಕೊರೊನಾ ವೈರಸ್ ಸೋಂಕು ನಿಯಂತ್ರಣದ ಕುರಿತು ಪ್ರಧಾನಿ ಮೋದಿ ಇಂದು ಎಲ್ಲಾ ರಾಜ್ಯಗಳ!-->!-->!-->!-->!-->…
Read More...

ಆಭರಣ ಧರಿಸಿದ್ರೆ ಹರಡುತ್ತೆ ಕೊರೊನಾ ? ವಾಚ್, ಚಿನ್ನ, ಕನ್ನಡಕವೂ ಅಪಾಯಕಾರಿ !

ಬೆಂಗಳೂರು : ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಹಸ್ತಲಾಘವ ಸೀನಿನಿಂದ ಕೊರೊನಾ ಸೋಂಕು ಹರಡುತ್ತೆ ಅನ್ನೋ ಅನ್ನೋ ಮಾತು ಕೇಳಿಬಂದಿತ್ತು. ಆದ್ರೀಗ ಕೊರೊನಾ ವೈರಸ್ ನಾವು ಧರಿಸುವ ಚಿನ್ನಾಭರಣ, ಬಟ್ಟೆ, ವಾಚ್ ಹಾಗೂ ಬೆಲ್ಟ್!-->…
Read More...

ಕೊರೊನಾ ಮಾಹಿತಿ ನೀಡಲು ನಿರಾಕರಣೆ : ಮಾಹಿತಿ ಕೇಳಿದ ಆಶಾ ಕಾರ್ಯಕರ್ತೆಯರ ಮೇಲೆಯೇ ಗೂಂಡಾಗಿರಿ

ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿಯ ವಿರುದ್ದ ದೇಶವೇ ಸಮರ ಸಾರಿದೆ. ಆದರೆ ಬೆಂಗಳೂರಿನ ಸಾಧಿಕ್ ನಗರದ ನಿವಾಸಿಗಳು ಕೊರೊನಾ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮಾತ್ರವಲ್ಲ ಮಾಹಿತಿ ಕೇಳಿದ ಆಶಾ ಕಾರ್ಯಕರ್ತೆಯರ ಮೇಲೆಗೆ ಗೂಂಡಾಗಿರಿ ನಡೆಸಿದ್ದಾರೆ.ಬೆಂಗಳೂರು ನಗರದಲ್ಲಿ ಕೊರೊನಾ!-->!-->!-->!-->!-->…
Read More...

ನಾಳೆಯಿಂದ ಬಡವರಿಗೆ ಉಚಿತವಾಗಿ ಹಾಲು : ಅನ್ನದಾತರ ಬೆಂಬಲಕ್ಕೆ ನಿಂತ ಬಿಎಸ್ ವೈ

ಬೆಂಗಳೂರು : ರಾಜ್ಯದಾದ್ಯಂತ ಬಡವರಿಗೆ ನಾಳೆಯಿಂದ ಉಚಿತವಾಗಿ ಹಾಲು ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 7 ಲಕ್ಷ ಲೀಟರ್ ಹೆಚ್ಚುವರಿ ಹಾಲು!-->!-->!-->!-->!-->…
Read More...

ಉಡುಪಿ ಜನರ ಆತಂಕ ದೂರ ಮಾಡಿದ ಜಿಲ್ಲಾಧಿಕಾರಿಗಳು : ದೆಹಲಿಯ ಧಾರ್ಮಿಕ ಸಭೆಯಲ್ಲಿ ಯಾರೂ ಪಾಲ್ಗೊಂಡಿಲ್ಲ !

ಉಡುಪಿ : ದೆಹಲಿಯ ನಿಜಾಮುದ್ದೀನ್ ಮಾರ್ಕಸ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ ಯಾರೂ ಕೂಡ ಪಾಲ್ಗೊಂಡಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ದೆಹಲಿಯ ನಿಮಾಮುದ್ದೀನ್ ಮಾರ್ಕಸ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ!-->!-->!-->!-->!-->…
Read More...

ಕೊರೊನಾ ಆತಂಕ ತಂದಿಟ್ಟ ಅಲಾಮಿ ಮಾರ್ಕಸ್ : ನಡುರಾತ್ರಿಯೇ ಮಸೀದಿ ಖಾಲಿ ಮಾಡಿಸಿದ ಜೇಮ್ಸ್ ಬಾಂಡ್

ನವದೆಹಲಿ : ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಬೆನ್ನಲ್ಲೇ ದೆಹಲಿಯ ಅಲಾಮಿ ಮಾರ್ಕಸ್ ಮಸೀದಿ ಆತಂಕವನ್ನು ತಂದೊಡ್ಡಿದೆ. ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಕೊರೊನಾಕ್ಕೆ ಬಲಿಯಾಗಿದ್ರೆ, ಹಲವರಿಗೆ ಸೋಕು ಕಾಣಿಸಿಕೊಂಡಿದೆ. ಸರಕಾರದ ಆದೇಶವನ್ನು!-->…
Read More...

ಕೊರೊನಾ ವೈರಸ್ ಸೋಂಕು : ಕರ್ನಾಟಕ ರೆಡ್ ಝೋನ್ ಘೋಷಣೆ

ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕೇಂದ್ರ ಸರಕಾರ ರೆಡ್ ಝೋನ್ ಆಗಿ ಘೋಷಣೆ ಮಾಡಿದೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರೋ ಬೆನ್ನಲ್ಲೇ ರಾಜ್ಯದ ಸುಮಾರು 300ಕ್ಕೂ ಅಧಿಕ ಮಂದಿ ದೆಹಲಿಯ ನಿಜಾಮುದ್ದೀನ್ ಜಮಾತ್ ನಲ್ಲಿ!-->!-->!-->…
Read More...