Browsing Tag

covid blast

China lockdown : ಚೀನಾದಲ್ಲಿ ಕೋವಿಡ್‌ ಮಹಾ ಸ್ಪೋಟ : ಲಾಕ್‌ಡೌನ್ ವಿಸ್ತರಣೆ ಪಿಪಿಇ ಕಿಟ್ ಧರಿಸಿದ ಮಕ್ಕಳು

ಬೀಜಿಂಗ್‌ : ವಿಶ್ವಕ್ಕೆ ಕೊರೊನಾ ಹೆಮ್ಮಾರಿಯನ್ನು ಪರಿಚಯಿಸಿದ್ದ ಚೀನಾ ಇದೀಗ ಕೋವಿಡ್‌ ಮಹಾ ಸ್ಪೋಟದಿಂದ (Covid Blast ) ತತ್ತರಿಸಿ ಹೋಗಿದೆ. ಚೀಬಾದ ಅತೀ ದೊಡ್ಡ ನಗರವಾಗಿರುವ ಶಾಂಘೈನಲ್ಲಿ ಲಾಕ್‌ಡೌನ್‌ (China lockdown) ಘೋಷಣೆ ಮಾಡಲಾಗಿದೆ. ಮಕ್ಕಳು ಪಿಪಿಇ ಕಿಟ್‌ ಧರಿಸಿ!-->…
Read More...

ಕರ್ನಾಟಕದಲ್ಲಿ ಹೊಸ ದಾಖಲೆ ಬರೆದ ಕೊರೊನಾ : 48 ಸಾವಿರ ಮಂದಿಗೆ ಸೋಂಕು, 217 ಸಾವು

ಬೆಂಗಳೂರು : ಕರ್ನಾಟಕದಲ್ಲಿಂದು ಕೊರೊನಾ ಮಹಾಸ್ಪೋಟ ಸಂಭವಿಸಿದೆ‌. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 48,296 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಇಂದು ಒಂದೇ ದಿನ 217 ಮಂದಿ ಸಾವನ್ನಪ್ಪಿದ್ದಾರೆ.     (adsbygoogle =!-->!-->!-->!-->…
Read More...

ದೇಶದಲ್ಲಿ ಕೊರೊನಾ‌ ಮಹಾ ಸ್ಫೋಟ : 24 ಗಂಟೆಯಲ್ಲಿ 3.86 ಲಕ್ಷ ಮಂದಿಗೆ ಸೋಂಕು

ನವದೆಹಲಿ : ಭಾರತದಲ್ಲಿ ಕೊರೊನಾ ಮಹಾಸ್ಪೋಟ ಸಂಭವಿಸಿದೆ‌. ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 3,86,453 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.     (adsbygoogle = window.adsbygoogle || ).push({}); ಕಳೆದ 24 ಗಂಟೆಗಳಲ್ಲಿ 3,86,452 ಮಂದಿಗೆ ಕೊರೊನಾ‌!-->!-->!-->!-->!-->!-->…
Read More...

ಭಾರತದಲ್ಲಿ ಕೊರೊನಾ ಬಿಗ್ ಬ್ಲಾಸ್ಟ್ : 24 ಗಂಟೆಯಲ್ಲಿ 3.14 ಲಕ್ಷ ಮಂದಿಗೆ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಯ ಅವಧಿಯಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 2 ಸಾವಿರ ದಾಟಿದೆ.ಕಳೆದ ಕೆಲ ದಿನಗಳಿಂದಲೂ ಕೊರೊನಾ ಸೋಂಕು ನಿಯಂತ್ರಣಕ್ಕೆ!-->!-->!-->!-->!-->…
Read More...