Browsing Tag

covid positive

IIM Calcutta : ಐಐಎಂನ 28 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ : 58 ವಿದ್ಯಾರ್ಥಿಗಳು ಹೋಮ್ ಐಸೋಲೇಶನ್‌

ಕೋಲ್ಕತ್ತಾ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೊಲ್ಕತ್ತಾ (IIM Calcutta ) ಕ್ಯಾಂಪಸ್‌ನಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಶನಿವಾರ ಇಲ್ಲಿನ ವಿದ್ಯಾರ್ಥಿಗಳನ್ನು ಕೋವಿಡ್‌ ಟೆಸ್ಟ್‌ಗೆ ಒಳಪಡಿಸಿದ್ದು, ಈ ವೇಳೆಯಲ್ಲಿ 28 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರೋನಾ ವೈರಸ್‌!-->…
Read More...

Emergency Meeting Karnataka : ಕರ್ನಾಟಕದಲ್ಲಿ ಕೋವಿಡ್ 4ನೇ ಅಲೆಯ ಭೀತಿ : ತುರ್ತು ಸಭೆ ಕರೆದ ಸಿಎಂ ಬಸವರಾಜ್‌…

ಬೆಂಗಳೂರು : ಕರ್ನಾಟಕದಲ್ಲೀಗ ಕೋವಿಡ್‌ (Covid-19) ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ನೆರೆಯ ರಾಜ್ಯಗಳಲ್ಲಿ ಕೋವಿಡ್‌ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲು ರಾಜ್ಯ ಸರಕಾರ ಮುಂದಾಗಿದೆ. ಈ!-->…
Read More...

Minister R Ashoka Covid positive : ಕಂದಾಯ ಸಚಿವ ಆರ್​.ಅಶೋಕ್​ಗೆ ಕೊರೊನಾ:ಆಸ್ಪತ್ರೆಗೆ ದಾಖಲು

ಬೆಂಗಳೂರು : Minister R Ashoka Covid positive : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಡುವೆಯೇ ಕಂದಾಯ ಸಚಿವ ಆರ್​ ಅಶೋಕ್​​​ರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಆರ್.ಅಶೋಕ್​ರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು!-->…
Read More...

ಸತ್ಯನಾರಾಯಣ ಪೂಜೆ ತಂದ ಆಪತ್ತು : ಅಪಾರ್ಟ್‌ಮೆಂಟ್ ‌ನ 20ಕ್ಕೂ ಅಧಿಕ ಮಂದಿಗೆ ಸೋಂಕು

ಬೆಂಗಳೂರು : ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದ 20ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅಪಾರ್ಟ್‌ಮೆಂಟ್‌ ಅನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕೆಂಬ ಕೂಗು ಕೇಳಿಬಂದಿದೆ.ಬೆಂಗಳೂರಿನ ಪದ್ಮನಾಭನಗರದ 100 ಅಡಿ ಹೊರ!-->!-->!-->!-->!-->…
Read More...

ಕರ್ನಾಟಕದಲ್ಲಿ ಹೊಸ ದಾಖಲೆ ಬರೆದ ಕೊರೊನಾ : 48 ಸಾವಿರ ಮಂದಿಗೆ ಸೋಂಕು, 217 ಸಾವು

ಬೆಂಗಳೂರು : ಕರ್ನಾಟಕದಲ್ಲಿಂದು ಕೊರೊನಾ ಮಹಾಸ್ಪೋಟ ಸಂಭವಿಸಿದೆ‌. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 48,296 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಇಂದು ಒಂದೇ ದಿನ 217 ಮಂದಿ ಸಾವನ್ನಪ್ಪಿದ್ದಾರೆ.     (adsbygoogle =!-->!-->!-->!-->…
Read More...

ಕೊರೋನಾದಿಂದ ಐಸಿಯು ಸೇರಿದ್ದ ಕೋಮಲ್…! ರಾಯರ ಪವಾಡದಿಂದ ತಮ್ಮ ಚೇತರಿಸಿಕೊಂಡ ಎಂದ ನಟ ಜಗ್ಗೇಶ್…!!

ಕೊರೋನಾ ಎರಡನೇ ಅಲೆ‌ಮಹಾಮಾರಿಯಾಗಿ ಜನರ ಜೀವ ಬಲಿತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಹಾಸ್ಯನಟ ಕೋಮಲ್ ಕೊರೋನಾದಿಂದ ಸಾವಿನ ಮನೆ ಕದತಟ್ಟಿ ವಾಪಸ್ಸಾಗಿ ರುವ ಸಂಗತಿ ಬೆಳಕಿಗೆ ಬಂದಿದ್ದು, ತಮ್ಮನ ನೋವಿನ ಬಗ್ಗೆ ನಟ ಜಗ್ಗೇಶ್ ಭಾವುಕ ಟ್ವೀಟ್ ಮಾಡಿದ್ದಾರೆ.ಸ್ಯಾಂಡಲ್ ವುಡ್!-->!-->!-->!-->!-->…
Read More...

ಕೊರೋನಾದಿಂದ ನಾನು ಬದುಕುವುದಿಲ್ಲ ಎನ್ನಿಸಿತು…? ಸೋಂಕಿನ ಕರಾಳತೆ ಬಿಚ್ಚಿಟ್ಟ ನಟಿ ಶಾಲಿನಿ…!!

ಕಿರುತೆರೆಯ ರಿಯಾಲಿಟಿ ಶೋ ಹಾಗೂ ಹಾಸ್ಯ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ನಟಿ ಶಾಲಿನಿಗೆ ಕೊರೋನಾ ಸೋಂಕು ತಗುಲಿದೆ. ಸೋಂಕಿನಿಂದ ಉಂಟಾದ ಕರಾಳ ಅನುಭವವನ್ನು ಶಾಲಿನಿ ಬಿಚ್ಚಿಟ್ಟಿದ್ದು ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.     (adsbygoogle =!-->!-->!-->!-->…
Read More...

ಕೊರೋನಾ ಸೋಂಕಿತ ರನ್ನು ಕೇಳೋರೇ ಇಲ್ಲ…! ಕಹಿಸತ್ಯ ಬಿಚ್ಚಿಟ್ರು ನಟಿ ಅನುಪ್ರಭಾಕರ್…!!

ರಾಜ್ಯದಲ್ಲಿ ಸೆಲೆಬ್ರೆಟಿಗಳಿಗೆ ಕರೋನಾ ವೈರಸ್ ಸೋಂಕು ಕಾಡಲಾ ರಂಭಿಸಿದ್ದು, ಸ್ಟಾರ್ ನಟರ ಬಳಿಕ ಇದೀಗ ನಟಿ ಅನುಪ್ರಭಾಕರ್ ಮುಖರ್ಜಿ ಕೊರೋನಾದಿಂದ ಬಳಲುತ್ತಿದ್ದಾರೆ. ಸೋಂಕಿನಿಂದ ಬಳಲುತ್ತಿರುವ ಅನುಪ್ರಭಾಕರ್ ರಾಜ್ಯ ಸರ್ಕಾರದ ವೈಫಲ್ಯವನ್ನು ಜನತೆ ಮುಂದಿಟ್ಟಿದ್ದಾರೆ. !-->!-->!-->!-->!-->!-->…
Read More...

ಕರುನಾಡಲ್ಲಿ ಕೊರೊನಾ ಮಹಾಸ್ಪೋಟ : 24 ಗಂಟೆಯಲ್ಲಿ 19 ಸಾವಿರ ಮಂದಿಗೆ ಸೋಂಕು

ಬೆಂಗಳೂರು : ಕೊರೊನಾ ಎರಡನೇ ಅಲೆಯ ಆರ್ಭಟ ಮಿತಿಮೀರಿದೆ. ಕರುನಾಡಲ್ಲಿಂದು ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 19,067 ಮಂದಿಗೆ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ.     (adsbygoogle = window.adsbygoogle!-->!-->!-->!-->!-->!-->…
Read More...

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಗೆ ಕೋವಿಡ್ ಸೋಂಕು ದೃಢ : ಆಸ್ಪತ್ರೆಗೆ ದಾಖಲು

    (adsbygoogle = window.adsbygoogle || ).push({}); ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೋವಿಡ್ ಸೋಂಕು!-->!-->!-->!-->!-->!-->!-->!-->…
Read More...