Browsing Tag

Covid vacine

Covid Vaccine : ಕೋಟದಲ್ಲಿ ಕೋವಿಡ್‌ ವ್ಯಾಕ್ಸಿನ್‌ ಪಡೆಯಲು ನಿರಾಕರಿಸಿದವರ ಮನವೊಲಿಸಿದ ಬ್ರಹ್ಮಾವರ ತಹಶೀಲ್ದಾರ್‌

ಕೋಟ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಸಿಕೆ (Covid Vaccine )ನೀಡುವ ಕಾರ್ಯ ನಡೆಯುತ್ತಿದೆ. ಆದರೆ ಬಹುತೇಕರು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಜನರ ಮನವೊಲಿಕೆಯ ಕಾರ್ಯ ನಡೆಸುತ್ತಿದ್ದಾರೆ. ಇದೀಗ ಕೋಟ!-->…
Read More...

ಮನೆಮನೆಗೆ ತೆರಳಿ ಇದುವರೆಗೂ 2500 ಜನರಿಗೆ ಲಸಿಕೆ ಹಾಕಿಸಿದ ಆಟೋ ಚಾಲಕಿ

ನವದೆಹಲಿ : ಕೊರೊನಾ ಮೂರನೇ ಅಲೆ ತಡೆಗಟ್ಟಲು ದೇಶದಲ್ಲಿ ಗರಿಷ್ಠ ಪ್ರಮಾಣದ ಜನಸಂಖ್ಯೆಗೆ ಕೋವಿಡ್‌-19 ತಡೆ ಲಸಿಕೆ ಹಾಕುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ವಿಜ್ಞಾನಿಗಳು, ತಜ್ಞವೈದ್ಯರು ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ. ಈ ಸದುದ್ದೇಶ ಮತ್ತು ಮುನ್ನೆಚ್ಚರಿಕೆಗೆ ಸಾಥ್‌!-->!-->!-->…
Read More...

ಕೋವಿಡ್ ಲಸಿಕೆ ಪಡೆದ 113 ಮಂದಿ ಪೊಲೀಸರಿಗೆ ಕೊರೊನಾ ಸೋಂಕು

ಬೆಳಗಾವಿ : ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲೆಡೆ ಲಸಿಕೆ ನೀಡಲಾಗುತ್ತಿದೆ. ಆದರೆ ಕೋವಿಡ್ ಲಸಿಕೆ ಪಡೆದ 113 ಮಂದಿ ಪೊಲೀಸರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಬೆಳಗಾವಿ ಡಿಸಿಪಿ ವಿಕ್ರಂ ಆಮ್ಟೆ ತಿಳಿಸಿದ್ದಾರೆ.ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ 66 ಸಿಬ್ಬಂದಿಗಳಿಗೆ ಕೊರೊನಾ!-->!-->!-->…
Read More...

ಕೋವಿಡ್ ನಿಂದ ಮೃತಪಟ್ಟ ಶಿಕ್ಷಕ, ಉಪನ್ಯಾಸಕರ ವರದಿ ಕೊಡಿ : ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು:  ಉಪಚುನಾವಣೆ ಹಾಗೂ ಕೋವಿಡ್ ಕರ್ತವ್ಯದಲ್ಲಿ ನಿರತರಾಗಿದ್ದು, ಕೋವಿಡ್ ವೈರಸ್  ಸೋಂಕಿನಿಂದ ಮೃತಪಟ್ಟ ಶಿಕ್ಷಕರು‌ ಮತ್ತು ಉಪನ್ಯಾಸಕರ ವಿವರಗಳನ್ನು ಸಲ್ಲಿಸುವಂತೆ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.2021ರ‌ ಎಪ್ರೀಲ್ ನಿಂದ ಇಲ್ಲಿಯವರೆಗೆ ಕೋವಿಡ್!-->!-->!-->…
Read More...

18-44 ವಯೋಮಿತಿಯವರಿಗೆ ನಾಳೆಯಿಂದಲೇ ಕೊರೊನಾ ಲಸಿಕೆ : ಸಚಿವ ಸುಧಾಕರ್

ಬೆಂಗಳೂರು :  ರಾಜ್ಯದಾದ್ಯಂತ ಮೇ 10 ರಿಂದ 18-44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಲಸಿಕೆಯನ್ನು ಪಡೆದುಕೊಳ್ಳಲು ಎಲ್ಲರೂ ತಾಳ್ಮೆಯಿಂದ ಇರಬೇಕು ಎಂದುಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.18-44 ವರ್ಷ ವಯೋಮಾನದವರಿಗೆ ಲಸಿಕೆ ವಿತರಿಸುವ ನಿಟ್ಟಿನಲ್ಲಿ!-->!-->!-->!-->!-->…
Read More...

ಮಕ್ಕಳಿಗೂ ಕೊರೊನಾ ಲಸಿಕೆ :ಮಾರುಕಟ್ಟೆಗೆ ಯಾವಾಗ ಬರುತ್ತೆ ಗೊತ್ತಾ..?

ನವದೆಹಲಿ : ಭಾರತ ಕೊರೊನಾ ಸೋಂಕಿನ ಎರಡನೇ‌ ಅಲೆ ಯಿಂದಾಗಿ ತತ್ತರಿಸಿ ಹೋಗಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಈ‌ ನಡುವಲ್ಲೇ ಮಕ್ಕಳಿಗೆ ಲಸಿಕೆ ಸದ್ಯದಲ್ಲಿ ಯೇ ಮಾರುಕಟ್ಟೆ ಪ್ರವೇಶಿಲಿದ್ದು, ಸಂಶೋಧನೆ ನಡೆಯುತ್ತಿದೆ.     (adsbygoogle =!-->!-->!-->!-->!-->!-->…
Read More...