Browsing Tag

Cricket Team

Dewald Brevis : 57 ಎಸೆತಗಳಲ್ಲಿ 162 ರನ್ ಚಚ್ಚಿದ ಮರಿ ಎಬಿಡಿ, ಡಿವಿಲಿಯರ್ಸ್ ಫುಲ್ ಖುಷ್

ಪೋಷೆಫ್'ಸ್ಟ್ರೂಮ್ : (Dewald Brevis)ಬೇಡಿ ಎಬಿಡಿ ಖ್ಯಾತಿಯ ದಕ್ಷಿಣ ಆಫ್ರಿಕಾದ ಯುವ ಆರಂಭಿಕ ಬ್ಯಾಟ್ಸ್'ಮನ್ ಡೆವಾಲ್ಡ್ ಬ್ರೆವಿಸ್(Dewald Brevis) ಸಿಎಸ್ಎ ಟಿ20 ಚಾಲೆಂಜ್ (CSA T20 Challenge) ಟೂರ್ನಿಯ ಪಂದ್ಯವೊಂದರಲ್ಲಿ ಕೇವಲ 57 ಎಸೆತಗಳಲ್ಲಿ 162 ರನ್ ಸಿಡಿಸಿ ಅಬ್ಬರಿಸಿದ್ದಾರೆ.
Read More...

Virat Kohli : ಆಗಸ್ಟ್ 27ಕ್ಕೆ 81 ರನ್, ಅಕ್ಟೋಬರ್ 28ಕ್ಕೆ 629 ರನ್; ಹೇಗಿದೆ ನೋಡಿ ಕಿಂಗ್ ಕೊಹ್ಲಿ ಹವಾ!

ಬೆಂಗಳೂರು : (Virat Kohli) ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಕಿಂಗ್. ತಾವು ಯಾಕೆ ಕಿಂಗ್ ಅನ್ನೋದನ್ನು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲಿ (T20 World Cup 2022) ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ
Read More...

India Women Cricket Team: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ, ಹರ್ಮನ್ ಪ್ರೀತ್ ಕೌರ್ ಸಾರಥ್ಯ

ಬೆಂಗಳೂರು: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಅನುಭವಿ ಆಲ್ರೌಂಡರ್ ಹರ್ಮನ್’ಪ್ರೀತ್ ಕೌರ್ (Harmanpreet Kaur) ಸಾರಥ್ಯದ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಮಹಿಳಾ ತಂಡ, ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ20
Read More...

Karnataka Cricket : ಕೋಚ್‌ಗಳನ್ನು ಬದಲಿಸಲಿದ್ದರೆ ಕರ್ನಾಟಕ ರಣಜಿ ತಂಡಕ್ಕೆ ಉಳಿಗಾಲವಿಲ್ಲ !

ಬೆಂಗಳೂರು: ಕೆಲವೇ ವರ್ಷಗಳ ಹಿಂದೆ ದೇಶೀಯ ಕ್ರಿಕೆಟ್’ನ ದೈತ್ಯ ತಂಡವಾಗಿದ್ದ ಕರ್ನಾಟಕ (Karnataka Ranji Team) ಈಗ ಹಲ್ಲು ಕಿತ್ತ ಹಾವು. ರಣಜಿ ಟ್ರೋಫಿ ಟೂರ್ನಿಗಳಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದ ರಾಜ್ಯ ತಂಡ, ಮತ್ತೆ ರಣಜಿ ಟ್ರೋಫಿ ಗೆಲ್ಲದೆ 7 ವರ್ಷಗಳೇ ಕಳೆದು ಹೋಗಿವೆ. ದೇಶದ
Read More...