Browsing Tag

Crime news

Hebri : ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶಿಸಿ ರೈತ ಸಾವು

ಹೆಬ್ರಿ : ಮಳೆಗಾಲದಲ್ಲಿ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ವಾಸಿಸುವವರು ಎಷ್ಟೇ ಜಾಗರೂಕರಾಗಿದ್ದರು ಸಾಲುವುದಿಲ್ಲ. ಅದರಲ್ಲೂ ರೈತರು, ಕೃಷಿ ಕಾರ್ಮಿಕರು, ತೋಟದ ಕೆಲಸ ಮಾಡುವವರು ಹುಷಾರಾಗಿರಬೇಕು. ಯಾಕೆಂದ್ರೆ ಇಲ್ಲೋರ್ವ ರೈತ ವಿದ್ಯುತ್‌ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.ಉಡುಪಿ ಜಿಲ್ಲೆಯ!-->!-->!-->…
Read More...

Gas Cylinder Blast : ಸಿಲಿಂಡರ್‌ ಬ್ಲಾಸ್ಟ್‌ಗೆ ಮೂವರು ಹೆಣ್ಣು ಮಕ್ಕಳು ಬಲಿ : ಕರಳು ಹಿಂಡುತ್ತಿದೆ ದುರಂತ ಘಟನೆ

ಉತ್ತರ ಪ್ರದೇಶ : ತಾಯಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಮೂವರು ಹೆಣ್ಣು ಮಕ್ಕಳು ದುರಂತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಜಂಗಡದ ಆಹ್ರೌಲಾದ ಇಮಾಮ್‌ಗಡದಲ್ಲಿ ನಡೆದಿದೆ.ದೀಪಾಂಜಲಿ (11 ವರ್ಷ), ಶಿವಾಂಶಿ (6 ವರ್ಷ) ಹಾಗೂ!-->!-->!-->…
Read More...

Bluetooth Earphones Blast : ಬ್ಲೂಟೂತ್‌ ಇಯರ್‌ ಪೋನ್‌ ಬ್ಲಾಸ್ಟ್‌ : ಯುವಕ ಸಾವು

ಜೈಪುರ : ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಬ್ಲೂಟೂತ್‌ ಇಯರ್‌ ಪೋನ್‌ ಬಳಕೆ ಮಾಡುತ್ತಿದ್ದಾರೆ. ಆದರೆ ಇಯರ್‌ ಪೋನ್‌ ಕೆಲವೊಮ್ಮೆ ನಮ್ಮ ಜೀವಕ್ಕೆ ಕುತ್ತು ತರುತ್ತೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್‌ ಎಕ್ಸಾಂಪಲ್.‌ ಬ್ಲೂಟೂತ್‌ ಸ್ಪೋಟಗೊಂಡು ಇಲ್ಲೊಬ್ಬ ಯುವಕ ಸಾವನ್ನಪ್ಪಿದ್ದಾನೆ.!-->!-->!-->…
Read More...

MYSORE V V : ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಪತ್ನಿ ಎದುರೇ ಸಿಕ್ಕಿ ಬಿದ್ದ ಕಾಮುಕ ಪ್ರಾಧ್ಯಾಪಕ

ಮೈಸೂರು : ಮೈಸೂರು ವಿಶ್ವ ವಿದ್ಯಾನಿಲಯದ ಮತ್ತೊಂದು ಕಾಮಕಾಂಡ ಬಯಲಾಗಿದೆ. ಸಂಶೋಧನಾ ವಿದ್ಯಾರ್ಥಿನಿಯನ್ನು ಮನೆಗೆ ಕರೆಯಿಸಿ ಪ್ರಾಧ್ಯಾಪಕನೋರ್ವ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಕಾಮುಕ ಪ್ರಾಧ್ಯಾಪಕ ಇದೀಗ ಪ್ರೊಪೆಸರ್‌ ಪತ್ನಿಯ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ.ಮೈಸೂರಿನ!-->!-->!-->…
Read More...

Mangalore : ಅಧ್ಯಾಪಕಿಯ ಮಾಂಗಲ್ಯ ಸರ ಕದ್ದ ಬಿಸಿಎ ಪದವೀಧರ : ಬಂಧನ

ಮಂಗಳೂರು : ಶಿಕ್ಷಕಿಯೋರ್ವರು ಶಾಲೆಗೆ ತೆರಳುತ್ತಿದ್ದ ವೇಳೆಯಲ್ಲ ಕತ್ತಿನಲ್ಲಿದ್ದ ಸರವನ್ನು ಕಳವು ಮಾಡಿದ್ದ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಇದೀಗ ಬಿಸಿಎ ಪದವೀಧರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶಿಕ್ಷಕಿಯ ಸರ ಕಳವು ಮಾಡಿರುವ ಆತನನ್ನು ಚಿಕ್ಕಮಗಳೂರಿನ ಶ್ರೇಯಸ್!-->!-->!-->!-->!-->…
Read More...

Facebook : ಫೇಸ್‌ಬುಕ್‌ನಲ್ಲಿ ಪರಿಚಯ, ದೋಖಾ : ಉಡುಪಿಯ ಮಹಿಳೆ ಕಳೆದುಕೊಂಡಿದ್ದು 19 ಲಕ್ಷ

ಉಡುಪಿ : ಫೇಸ್‌ಬುಕ್‌ನಲ್ಲಿ ಮಹಿಳೆಯೋರ್ವರಿಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ನಂತರದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ತಾನು ವೈದ್ಯನೆಂದು ಹೇಳಿಕೊಂಡಿದ್ದ ವ್ಯಕ್ತಿ ಮಹಿಳೆಯಿಂದ ಬರೋಬ್ಬರಿ 19 ಲಕ್ಷ ರೂಪಾಯಿ ಹಣ ಪಡೆದುಕೊಂಡು ದೋಖಾ ಮಾಡಿದ್ದಾನೆ.ಉಡುಪಿ ಮೂಲದ ಲಿನೆಟ್‌ ಸೀಮಾ!-->!-->!-->…
Read More...

ಎರಡು ಮೊಬೈಲ್‌, ಒಂದು ಚಾರ್ಜರ್‌ : ಇಬ್ಬರ ಕಿತ್ತಾಟ ಕೊಲೆಯಲ್ಲಿ ಅಂತ್ಯ

ಬೆಂಗಳೂರು : ಮೊಬೈಲ್‌ ಪೋನ್‌ ಚಾರ್ಜ್‌ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದ್ದು, ಯುವಕನೋರ್ವನ ಕೊಲೆಯಲ್ಲಿ ಚಾರ್ಜ್‌ರ್‌ ಕಿತ್ತಾಟ ಅಂತ್ಯ ಕಂಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.ಮಧ್ಯಪ್ರದೇಶ ಮೂಲದ ಅನಿಲ್‌ ಎಂಬಾತನೇ!-->!-->!-->…
Read More...

Crime News : ಕೋಳಿ ಅಂಕಕ್ಕೆ ಪೊಲೀಸರ ದಾಳಿ : ನಾಲ್ವರ ಬಂಧನ, ಕೋಳಿಗಳು ವಶಕ್ಕೆ

ಮಂಗಳೂರು : ಹಣವನ್ನು ಪಣವಾಗಿಟ್ಟುಕೊಂಡು ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿ, ಕೋಳಿಗಳನ್ನು ವಶಕ್ಕೆ ಪಡೆದ ಘಟನೆ ಮಂಗಳೂರು ಹೊರವಲಯದ ಪದವು ಗ್ರಾಮದ ಮುಗ್ರೋಡಿ ಕಟ್ಟೆಪುಣಿ ಎಂಬಲ್ಲಿ ನಡೆದಿದೆ.ದೀಪಕ್‌, ಕೃಷ್ಣಪ್ಪ, ವಿಶ್ವನಾಥ್‌,!-->!-->!-->…
Read More...

Helicopter Crash : ಹೆಲಿಕಾಪ್ಟರ್‌ ಪತನ, ನಾಲ್ವರ ದುರ್ಮರಣ

ಕ್ಯಾಲಿಫೋರ್ನಿಯಾ : ಹೆಲಿಕಾಪ್ಟರ್‌ವೊಂದು ಪತನವಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದ ಕೊಲುಸಾ ಕೌಂಟಿಯಲ್ಲಿ ನಡೆದಿದೆ. ಮಧ್ಯಾಹ್ನ ಸುಮಾರು 1:15 ರ ಸುಮಾರಿಗೆ ರಾಬಿನ್ಸನ್ ಆರ್ 66 ಹೆಸರಿನ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಯುಎಸ್ ಫೆಡರಲ್ ಏವಿಯೇಷನ್!-->!-->!-->…
Read More...

Honney Trap : ಪ್ರಜ್ಞೆ ತಪ್ಪಿಸಿ ಅಶ್ಲೀಲ ವಿಡಿಯೋ ಶೂಟ್ : ಹನಿಟ್ರ್ಯಾಪ್‌ ಮಾಡಿ ಸಿಕ್ಕಿ ಬಿದ್ರು ಗೆಳೆಯ, ಗೆಳತಿ

ಮಂಗಳೂರು : ಅವರಿಬ್ಬರೂ ಸ್ನೇಹಿತರು. ಹಣ ಸಂಪಾದನೆ ಕಂಡು ಕೊಂಡಿದ್ದು ಮಾತ್ರ ಖತರ್‌ನಾಕ್‌ ಮಾರ್ಗ. ಪಾರ್ಟಿಯ ನೆಪದಲ್ಲಿ ಪರಿಚಯಸ್ಥರ ಮನೆಗೆ ಬಂದಿದ್ದ ಅವರು ಇಬ್ಬರೂ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಅಶೀಲ ವಿಡಿಯೋ ಶೂಟ್‌ ಮಾಡಿದ್ದಾರೆ. ಹನಿಟ್ರ್ಯಾಪ್‌ ಮಾಡೋಕೆ ಹೋದ ಅವರಿಬ್ಬರು ಕೊನೆಗೆ ಜೈಲು!-->…
Read More...