Browsing Tag

daily horscope

ದಿನ ಭವಿಷ್ಯ 09 ಏಪ್ರಿಲ್ 2024: ಯುಗಾದಿಯ ದಿನದಂದು ಈ 5 ರಾಶಿಯವರಿಗೆ ಹೆಚ್ಚಲಿದೆ ಆದಾಯ

Daily Horscope 09 April 2024:  ದಿನ ಭವಿಷ್ಯ 09 ಏಪ್ರಿಲ್ 2024 ಮಂಗಳವಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶರಾಶಿಗಳ ಮೇಲೆ ಅಶ್ವಿನಿ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಯುಗಾದಿಯ ದಿನದಂದು ಸರ್ವಾರ್ಧ ಸಿದ್ಧಿ ಯೋಗ, ಲಕ್ಷ್ಮೀ ನಾರಾಯಣ ಯೋಗ, ಸಿದ್ಧಿ ಯೋಗದಂತಹ ಶುಭ ಯೋಗಗಳು…
Read More...

Daily Horoscope : ಹೇಗಿದೆ ಸೋಮವಾರದ ಜಾತಕಫಲ

ಮೇಷರಾಶಿವ್ಯವಹಾರಗಳು ಸರಾಗವಾಗಿ ನಡೆಯಲಿದೆ, ಆರ್ಥಿಕ ವಿಚಾರದಲ್ಲಿ ಸ್ವಲ್ಪ ನೆಮ್ಮದಿ, ಅವಿವಾಹಿತರಿಗೆ ಅಚ್ಚರಿಯ ಶುಭಾರ್ತೆ, ಮಾತೃವಿನಿಂದ ಬುದ್ಧಿಮಾತು, ಹಣಕಾಸು ಸಮಸ್ಯೆ, ಶತ್ರು ಧ್ವಂಸ, ಕೃಷಿಯಲ್ಲಿ ಲಾಭ ವೃಷಭರಾಶಿನಿರುದ್ಯೋಗಿಗಳಿಗೆ ಅಚ್ಚರಿಯ ಶುಭವಾರ್ತೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ,
Read More...

ನಿತ್ಯಭವಿಷ್ಯ: 13-02-2021

ಮೇಷರಾಶಿಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಕೆಲಸ ಕಾರ್ಯಗಳಲ್ಲಿ ತೊಂದರೆ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ ಸಂಭವ, ಸರ್ಕಾರಿ ಉದ್ಯೋಗಸ್ಥರಿಗೆ ಕಿರಿಕಿರಿ. ವೃಷಭರಾಶಿಆತ್ಮಸ್ಥೈರ್ಯದಿಂದ ಮುಂದುವರಿಯಿರಿ,
Read More...

ನಿತ್ಯಭವಿಷ್ಯ : 29-12-2020

ಮೇಷರಾಶಿದೇವತಾ ಕಾರ್ಯಗಳಲ್ಲಿ ಆಸಕ್ತಿ, ಶತ್ರುವಿನ ಬಾಧೆಯಿಂದಾಗಿ ಪದೇ ಪದೇ ಕಾರ್ಯಹಾನಿ, ಜೊತೆಗೆ ಆರ್ಥಿಕವಾಗಿ ವೆಚ್ಚ, ನೌಕರರ ಅಸಹಕಾರದಿಂದ ನಿಮ್ಮ ಕಾರ್ಯಗಳು ವಿಳಂಬವಾದೀತು. ವೈವಾಹಿಕ ಮಾತುಕತೆ ನಡೆದೀತು, ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃಥಾ ತಿರುಗಾಟ, ಅಕಾಲ ಭೋಜನ.
Read More...