Sumaltha:ಅಕ್ರಮ ಗಣಿಗಾರಿಕೆ ವಿರುದ್ಧ ನಿಲ್ಲದ ಸುಮಲತಾ ಸಮರ …! ಕೆ.ಆರ್.ಎಸ್. ಡ್ಯಾಮ್ ಉಳಿಸಲು ಸ್ಪೀಕರ್, ಕೇಂದ್ರ ಜಲಸಚಿವರ ಮೊರೆ ಹೋದ ಸಂಸದೆ…!!
ಕೆ.ಆರ್.ಎಸ್ ಆಣೆಕಟ್ಟಿನ ಸುರಕ್ಷತೆಗೆ ಸಂಕಷ್ಟ ಒಡ್ಡುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ನಡೆ ಅಕ್ರಮ ಗಣಿಗಾರಿಕೆ ಮಾಲೀಕರ ಎದೆಯಲ್ಲಿ ನಡುಕ ಮೂಡಿಸಿದೆ. ಈ ...
Read more