Browsing Tag

darkness

Antarctica winter ends :ಬರೋಬ್ಬರಿ 4 ತಿಂಗಳು ಬಳಿಕ ಅಂಟಾರ್ಟಿಕಾದಲ್ಲಿ ಉದಯಿಸಿದ ಸೂರ್ಯ

ಅಂಟಾರ್ಟಿಕಾ : Antarctica winter ends: ಅಂಟಾರ್ಟಿಕಾದಲ್ಲಿ ಚಳಿಗಾಲವು ಮುಗಿದಿದ್ದು ಬರೋಬ್ಬರಿ ನಾಲ್ಕು ತಿಂಗಳುಗಳ ಬಳಿಕ ಸೂರ್ಯನ ಕಿರಣಗಳು ಅಂಟಾರ್ಟಿಕಾ ಪ್ರದೇಶದ ಮೇಲೆ ಬಿದ್ದಿದೆ. ಈ ಭಾಗದಲ್ಲಿ ಸೂರ್ಯನ ಕಿರಣಗಳು ಬಿತ್ತು ಅಂದರೆ ಅಲ್ಲಿಗೆ ಚಳಿಗಾಲದ ಅವಧಿ ಮುಗಿದಿದೆ ಎಂದರ್ಥವಾಗಿದೆ.
Read More...