Browsing Tag

darshan fans

ಮಡಿಕೇರಿಯಲ್ಲಿ ಗಲ್ಲಿ ಕ್ರಿಕೆಟ್‌ ಆಡಿದ ನಟ ದರ್ಶನ್‌ : ವೈರಲ್‌ ಆಯ್ತು ವಿಡಿಯೋ

ಸ್ಯಾಂಡಲ್‌ವುಡ್‌ ಸಿನಿತಾರೆಯರೆಲ್ಲಾ ಒಂದೆಡೆ ಸೇರಿ ಕಳೆದೆರಡು ದಿನಗಳಿಂದ ಕೆಸಿಸಿ ಕ್ರಿಕೆಟ್‌ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದೆಡೆ ವಿವಿಧ ಸಿನಿರಂಗದವರು ಸಿಸಿಎಲ್‌ ಕ್ರಿಕೆಟ್‌ಗೆ ತಯಾರಿ ನಡೆಸುತ್ತಿದ್ದರೆ, ಇತ್ತಕಡೆ ನಟ ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ಮಾತ್ರ ಗಲ್ಲಿ
Read More...

Vijayalakshmi Darshan : ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ ಎಂದ ವಿಜಯಲಕ್ಷ್ಮಿ ದರ್ಶನ್!

ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ಹಾಗೂ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಉಂಟು ಮಾಡಿದ ನೋವಿನಿಂದ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ತಮ್ಮ ಅಭಿಮಾನಿಗಳಿಗೆ ಮನೆಯ ಬಳಿಯೇ ಹುಟ್ಟುಹಬ್ಬದಂದ ದರ್ಶನ ನೀಡಿದ್ದರು. ಹೀಗೆ ಹಲವು
Read More...

ನಟ ದರ್ಶನ್ ಮನೆ ಮುಂದೆ ಫ್ಯಾನ್ಸ್ : ಒಂದು ದಿನ ಮುನ್ನವೇ ಡಿ ಬಾಸ್‌ ಹುಟ್ಟು ಹಬ್ಬ ಸಂಭ್ರಮ!

ಫೆಬ್ರವರಿ 16 ಬರುತ್ತಿದೆ ಅಂದರೆ ಸಾಕು, ಡಿ ಬಾಸ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತೆ. ಒಂದು ದಿನ ಮುನ್ನವೇ ಡಿ ಬಾಸ್ ಫ್ಯಾನ್ಸ್ (Actor Darshan's birthday) ಮನೆ ಮುಂದೆ ಜಾಮಾಯಿಸಿ ಬಿಡುತ್ತಾರೆ. ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಅಭಿಮಾನಿಗಳೇ ಎದ್ದು ಕಾಣುತ್ತಾರೆ. ನಟ ದರ್ಶನ್
Read More...

ನಟ ದರ್ಶನ್ ಟ್ಯಾಟೂ ಬಗ್ಗೆ ಸ್ಯಾಂಡಲ್‌ವುಡ್ ತಾರೆಯರ ಪ್ರತಿಕ್ರಿಯೆ ಏನು ಗೊತ್ತಾ ?

ಸ್ಯಾಂಡಲ್‌ವುಡ್‌ ನಟ ದರ್ಶನ್ ತಮ್ಮ ಎದೆ ಮೇಲೆ "ನನ್ನ ಪ್ರೀತಿಯ ಸೆಲೆಬ್ರೆಟೀಸ್" ಎಂದು ಟ್ಯಾಟೂ (Actor Darshan Tattoo) ಹಾಕಿಸಿಕೊಂಡಿರುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಹರಿದಾಡುತ್ತಿದೆ. ಸಾಮಾನ್ಯವಾಗಿ
Read More...

ದರ್ಶನ್‌ ಅಭಿಮಾನಿಗಳಿಂದ ಕಟೌಟ್‌ ನಿರ್ಮಾಣ : ದಾಖಲೆ ಸೃಷ್ಟಿಸಿದ ಕ್ರಾಂತಿ ಸಿನಿಮಾ

ಸ್ಯಾಂಡಲ್‌ವುಡ್‌ನ ನಟ ದರ್ಶನ್‌ ಅಭಿನಯದ ಬಹುನಿರೀಕ್ಷಿತ "ಕ್ರಾಂತಿ" ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿಯಿದೆ. ಈಗಾಗಲೇ ಸಿನಿಮಾದ ಅಡ್ವಾನ್ಸ್‌ ಬುಕ್ಕಿಂಗ್‌ ಶುರುವಾಗಿದ್ದು, ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ. ಮತ್ತೊಂದು ಕಡೆ "ಕ್ರಾಂತಿ" ಸಿನಿಮಾ
Read More...

ದರ್ಶನ ಅಭಿಮಾನಿಗಳಿಂದ ಜೀವ ಬೆದರಿಕೆ….! ಪೊಲೀಸರ ಮೊರೆ ಹೋದ ಇಂದ್ರಜಿತ್ ಲಂಕೇಶ್…!!

ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ನಟ ದರ್ಶನ ನಡುವಿನ ಫೈಟಿಂಗ್ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣವಿಲ್ಲ. ದರ್ಶನ್ ವಿರುದ್ಧ ನೊರೆಂಟು ಆರೋಪ ಮಾಡಿದ್ದ ಇಂದ್ರಜಿತ್ ಗೆ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದು ರಕ್ಷಣೆ ಕೋರಿ ಪೊಲೀಸ ಠಾಣೆ ಮೆಟ್ಟಿಲೇರಿದ್ದಾರೆ.
Read More...