Darshan: ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್: ಗಣೇಶ ಚತುರ್ಥಿಗೆ ದರ್ಶನ್ ಸಿನಿಮಾ ಟೈಟಲ್ ಅನೌನ್ಸ್
ರಾಬರ್ಟ್ ಸಿನಿಮಾದ ಬಳಿಕ ಚಾಲೆಂಜಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎಂದು ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಮತ್ತೊಮ್ಮೆ ಯಜಮಾನ ಚಿತ್ರತಂಡದ ಜೊತೆ ದರ್ಶನ್ ಒಂದಾಗುತ್ತಿದ್ದು, ...
Read more