Browsing Tag

darshan visit chamundi temple

ಡಿ ಬಾಸ್ ಗೆ ಎದುರಾಗುತ್ತಾ ಎಫ್ ಐಆರ್ ಸಂಕಷ್ಟ ?

ಬೆಂಗಳೂರು : ಡಿ ಬಾಸ್.. ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್. ಲಕ್ಷಾಂತರ ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್. ಹೌದು, ಸ್ಯಾಂಡಲ್ ವುಡ್ ನಟ ದಚ್ಚು ದರ್ಶನ್ ಗೆ ಎಫ್ ಐಆರ್ ಸಂಕಷ್ಟ ಎದುರಾಗಿದೆ.ಡಿ ಬಾಸ್ ಜುಲೈ 17ರಂದು ಕೊನೆಯ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ!-->!-->!-->!-->!-->…
Read More...

ಆಷಾಢ ಶುಕ್ರವಾರ : ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್

ಮೈಸೂರು : ಕೊರೊನಾ ವೈರಸ್ ಭೀತಿಯಿಂದ ಐದು ದಿನಗಳ ಕಾಲ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಆಷಾಢ ಮಾಸದ ಮೂರನೇ ಶುಕ್ರವಾರವಾಗಿರುವುದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.ಐದು!-->!-->!-->!-->!-->…
Read More...