Browsing Tag

DDPI

ದ್ವೀಪದಿಂದ ಮಕ್ಕಳನ್ನು ದೋಣಿಯಲ್ಲಿ SSLC ಪರೀಕ್ಷಾ ಕೇಂದ್ರಕ್ಕೆ ಕರೆತಂದ ಡಿಡಿಪಿಐ : ಎನ್.ಎಚ್.ನಾಗೂರ ಕಾರ್ಯಕ್ಕೆ ಭಾರಿ…

ಬೈಂದೂರು : ಭಾರೀ ಮಳೆಯ ನಡುವಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದೆ. ಮಳೆಯಿಂದಾಗಿ ಕುದ್ರುವಿನಲ್ಲಿ ವಾಸಿಸುತ್ತಿದ್ದ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗೋದು ಅಸಾಧ್ಯವಾಗಿತ್ತು. ಆದ್ರೆ ಮಕ್ಕಳ ಮೇಲಿನ ಕಾಳಜಿಯಿಂದ ಡಿಡಿಪಿಐ ದೋಣಿಯ ಮೂಲಕ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು!-->…
Read More...

ವೀಕೆಂಡ್ ಕರ್ಪ್ಯೂ ಉಡುಪಿಯಲ್ಲಿ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ : ಡಿಡಿಪಿಐ ಆದೇಶ

ಉಡುಪಿ : ಕೊರೊನಾ ವೈರಸ್ ಸೋಂಕಿನ‌ ಹಿನ್ನೆಲೆಯಲ್ಲಿ ರಾಜ್ಯದಾ ದ್ಯಂತ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಿಕ್ಷಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸು ವಂತೆ ನ್ಯೂಸ್ ನೆಕ್ಸ್ಟ್ ಗೆ ಡಿಡಿಪಿ ಎನ್‌.ಎಚ್‌.ನಾಗೂರ ತಿಳಿಸಿದ್ದಾರೆ. !-->!-->!-->!-->!-->!-->…
Read More...