Browsing Tag

Delta Plus AY.4.2

Delta Plus AY.4.2 : 2 ಡೋಸ್ ಲಸಿಕೆ ಪಡೆದ 6 ಜನರಲ್ಲಿ ಡೆಲ್ಟಾ ಪ್ಲಸ್‌ AY.4.2 ರೂಪಾಂತರಿ ಪತ್ತೆ

ಇಂದೋರ್‌ : ಕೊರೊನಾ ಎರಡನೇ ಅಲೆಯ ಆರ್ಭಟ ತಗ್ಗಿದ ಬೆನ್ನಲ್ಲೇ ಇದೀಗ ದೇಶದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಇದೀಗ ಡೆಲ್ಟಾ ಪ್ಲಸ್‌ ರೂಪಾಂತರಿ ( Delta Plus AY.4.2) ಆತಂಕ ಮೂಡಿಸಿದ್ದು, ಮದ್ಯ ಪ್ರದೇಶದಲ್ಲಿ ಎರಡು ಡೋಸ್‌ ಲಸಿಕೆ ಪಡೆದ 6 ಜನರಲ್ಲಿ ಇದೀಗ…
Read More...