Dhaiva nartaka death : ದೈವ ನರ್ತನ ಸೇವೆ ಮಾಡುತ್ತಿರುವಾಗಲೇ ಕುಸಿದು ಬಿದ್ದು ದೈವ ನರ್ತಕ ಸಾವು
ಮಂಗಳೂರು : (Dhaiva nartaka death ) ಶಿರಾಡಿ-ಕಲ್ಕುಡ ದೈವದ ನೇಮೊತ್ಸವದಲ್ಲಿ ದೈವ ನರ್ತನ ಸೇವೆ ಮಾಡುತ್ತಿದ್ದು, ಈ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಳ ಗ್ರಾಮದಲ್ಲಿ ನಡೆದಿದೆ. ಎಡಮಂಗಲ ಗ್ರಾಮದ ಮೂಲಂಗೀರಿಯ ಕಾಂತು!-->…
Read More...
Read More...