Browsing Tag

died

2 Month baby died: ಕಪಿಚೇಷ್ಟೆಗೆ ಹಾರಿಹೊಯ್ತು ಹಸುಳೆಯ ಪ್ರಾಣ : ಮಹಡಿಯಿಂದ ಮಗುವನ್ನು ಎಸೆದ ವಾನರ ಸೈನ್ಯ

ಉತ್ತರ ಪ್ರದೇಶ: (2 Month baby died) ಕೋತಿಗಳ ಹಿಂಡೊಂದು ಮನೆಯಂಗಳದಲ್ಲಿ ಮಲಗಿದ್ದ ಎರಡು ತಿಂಗಳ ಮಗುವನ್ನು ಮನೆಯ ಮಹಡಿ ಮೇಲೆ ಹೊತ್ತೊಯ್ದು ಅಲ್ಲಿಂದ ಕೆಳಗೆ ಎಸೆದಿದ್ದು, ಬಿದ್ದ ರಭಸಕ್ಕೆ ಎರಡು ತಿಂಗಳ ಹಸುಗೂಸು ಅಲ್ಲಿಯೇ ಪ್ರಾಣ ಕಳೆದುಕೊಂಡಿದೆ. ಮಂಗನ ಚೇಷ್ಟೆಗೆ ಏನು ಅರಿಯದ ಪುಟ್ಟ ಕಂದಮ್ಮ
Read More...

Bhanvar lal Died : ಕಾಂಗ್ರೆಸ್ ಹಿರಿಯ ನಾಯಕ ಭನ್ವರ್‌ ಲಾಲ್‌ ಶರ್ಮಾ ವಿಧಿವಶ

ರಾಜಸ್ಥಾನ : ( Bhanvar lal Died) ಹಿರಿಯ ಕಾಂಗ್ರೆಸ್ ನಾಯಕ ಭನ್ವರ್‌ ಲಾಲ್‌ ಶರ್ಮಾ ನಿಧನರಾಗಿದ್ದಾರೆ.ಹಲವು ದಿನಗಳಿಂದ ಭನ್ವರ್‌ ಲಾಲ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು . ಶನಿವಾರ ಅವರನ್ನು ಜೈಪುರದ ಸವಾಯಿ ಮಾನ್‌ ಸಿಂಗ್‌ ( SMS) ಆಸ್ಪತ್ರಗೆ ಕುಟುಂಬದವರು ದಾಖಲಿಸಿದ್ದರು . ಆದರೆ
Read More...

Mexico Firing : ಮೆಕ್ಸಿಕೋ ಸಿಟಿಯಲ್ಲಿ ಗುಂಡಿನ ದಾಳಿ ; ಮೇಯರ್‌ ಸೇರಿ 18 ಮಂದಿ ಸಾವು

ಮೆಕ್ಸಿಕೋ: ( Mexico Firing )ಸಿಟಿಹಾಲ್ ನಲ್ಲಿ ದುಷ್ಕರ್ಮಿಗಳು ಮತ್ತೆ ಸಾಮೂಹಿಕವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಮೆಕ್ಸಿಕೋದ ಸ್ಯಾನ್‌ ಮಿಗುಯೆಲ್‌ ಟೊಟೊಲಾಪ್‌ನಲ್ಲಿನ ಸಿಟಿ ಹಾಲ್‌ ನಲ್ಲಿ ನಡೆದ ದಾಳಿಯಲ್ಲಿ ಸುಮಾರು 18 ಮಂದಿ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯ ಭೀಕರತೆಗೆ ಸಿಟಿಹಾಲ್ ನ
Read More...

accident in barmer : ಎಸ್​ಯುವಿ – ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 8 ಜನ ದುರ್ಮರಣ

ರಾಜಸ್ಥಾನ : accident in barmer : ಕಾರು ಮತ್ತೆ ಟ್ರಕ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬ 8 ಮಂದಿ ಸಾವನ್ನಪ್ಪಿದ ಘಟನೆಯು ರಾಜಸ್ಥಾನದ ಭಾಡ್​ಮೇರ್​ ಜಿಲ್ಲೆಯ ಗುಡಮಲಾನಿ ಮೆಗಾ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು
Read More...

Mahabharats Bheem Praveen Kumar: ಮಹಾಭಾರತದ ಭೀಮ, ಕ್ರೀಡಾಪಟು ಪ್ರವೀಣ್‌ ಕುಮಾರ್‌ ಸೋಬ್ತಿ ನಿಧನ

1988ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಮೆಗಾ ಧಾರಾವಾಹಿಯಲ್ಲಿ ಭೀಮನ ಪಾತ್ರದಲ್ಲಿ ಅಭಿನಯಿಸಿದ್ದ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಅಥ್ಲೆಟಿಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕ್ರೀಡಾಪಟು 74 ವರ್ಷದ ಪ್ರವೀಣ್‌ ಕುಮಾರ್‌ ಸೋಬ್ತಿ (Mahabharats Bheem Praveen Kumar) ತೀವ್ರ
Read More...

ಸ್ಯಾಂಡಲ್ ವುಡ್ ಗೆ ಶಾಕಿಂಗ್ ನ್ಯೂಸ್….! ಕೆಜಿಎಫ್ ವಿಲನ್ ಕೊರೋನಾಗೆ ಬಲಿ…!!

ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ಕೊರೋನಾ ಆರ್ಭಟದ್ದೆ ಸುದ್ದಿ. ಹಲವು ನಟ-ನಿರ್ದೇಶಕರು ಕೊರೋನಾಗೆ ಬಲಿಯಾದ ಬೆನ್ನಲ್ಲೇ, ವಿಶ್ವದಾದ್ಯಂತ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾದ ವಿಲನ್ ಕೂಡ ಕೊರೋನಾಗೆ ಸಾವನ್ನಪ್ಪಿದ್ದಾರೆ.
Read More...