Browsing Tag

divya suresh

Divya Suresh : ಬಿಗ್‌ಬಾಸ್‌ ಖ್ಯಾತಿಯ ನಟಿ ದಿವ್ಯಾ ಸುರೇಶ್‌ಗೆ ಅಪಘಾತ

ಬೆಂಗಳೂರು : ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಮೂಲಕ ಖ್ಯಾತಿ ಪಡೆದ ಸ್ಯಾಂಡಲ್‌ವುಡ್‌ ನಟಿ ದಿವ್ಯಾ ಸುರೇಶ್‌ (Divya Suresh) ಅಪಘಾತಕ್ಕೆ ಒಳಗಾಗಿದ್ದಾರೆ. ಕೊರೊನಾ ವ್ಯಾಕ್ಸಿನ್‌ ತೆಗೆದುಕೊಂಡು ಮನೆಗೆ ಮರಳುವ ವೇಳೆಲ್ಲಿ ಈ ಅವಘಡ ಸಂಭವಿಸಿದೆ. ಈ ಕುರಿತು ದಿವ್ಯಾ ಸುರೇಶ್‌!-->…
Read More...

divya suresh violates night curfew : ಮದ್ಯದ ನಶೆಯಲ್ಲಿ ನೈಟ್​ ಕರ್ಫ್ಯೂ ಉಲ್ಲಂಘಿಸಿದ ನಟಿ ದಿವ್ಯಾ ಸುರೇಶ್​..!

ಬೆಂಗಳೂರು : ಹೆಚ್ಚುತ್ತಿರುವ ಒಮಿಕ್ರಾನ್​ ಪ್ರಕರಣ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ನಿನ್ನೆಯಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿಯಲ್ಲಿದೆ. ನಿನ್ನೆಯಿಂದ ಆರಂಭವಾದ ನೈಟ್​ ಕರ್ಫ್ಯೂವಿನ ಮೊದಲ ದಿನ ಪೂರ್ಣಗೊಂಡಿದೆ. ನೈಟ್​ ಕರ್ಫ್ಯೂ ಮೊದಲ!-->…
Read More...

Divya Suresh : ನೈಟ್ ಕರ್ಪ್ಯೂ ಗೆ ಕಿರಿಕ್: ಬ್ರಿಗೇಡ್ ರಸ್ತೆಯಲ್ಲಿ ಬಿಗ್ ಬಾಸ್ ದಿವ್ಯ ಸುರೇಶ್ ಹೈಡ್ರಾಮಾ

ಬೆಂಗಳೂರು : ಒಮೈಕ್ರಾನ್ ಹಾಗೂ ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ನೈಟ್ ಕರ್ಪ್ಯೂ ಜಾರಿಯಾದ ಮೊದಲ‌ದಿನವೇ ರಾಜ್ಯದಾದ್ಯಂತ ಸಾಕಷ್ಟು ಎಡವಟ್ಟುಗಳಾಗಿದೆ.‌ಬಹುತೇಕ‌ ಕಡೆ ಪೊಲೀಸರು ಅಂಗಡಿ ಮುಂ ಗಟ್ಟುಗಳನ್ನು ಬಂದ್ ಮಾಡಲು ಹಾಗೂ ವಾಹನ ಸವಾರರನ್ನು!-->…
Read More...

Biggboss: ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಎಲಿಮಿನೇಶನ್….! ಫಿನಾಲೆಗೆ ಐವರು ಸ್ಪರ್ಧಿಗಳು…!!

ಬಿಗ್ ಬಾಸ್ ರಿಯಾಲಿಟಿ ಶೋ ಇನ್ನೇನು ಗ್ರ್ಯಾಂಡ್ ಫಿನಾಲೆ ಹಂತದಲ್ಲಿದೆ. ಈ ಮಧ್ಯೆ ಮಿಡ್ ವೀಕ್ ಎಲಿಮಿನೇಶನ್ ಬಳಿಕ ಐವರು ಸ್ಪರ್ಧಿಗಳು ಫಿನಾಲೆಗೆ ಎಂಟ್ರಿಕೊಟ್ಟಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.ಕಳೆದ ವಾರಾಂತ್ಯದಲ್ಲಿ!-->!-->!-->!-->!-->!-->!-->…
Read More...

Manju-Divya: ಬಿಗ್ ಬಾಸ್ ನಲ್ಲಿ ವಿರಹ ಗೀತೆ….!ಮುನಿಸಿಕೊಂಡು ಮುಖ ತಿರುವಿ ಕೂತವ್ರೆ ಮಂಜು-ದಿವ್ಯಾ….!!

ಕೊರೋನಾ ಎರಡನೇ ಅಲೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಮತ್ತೆ ಆರಂಭಗೊಂಡಿದೆ. ಆರಂಭವಾದ ಎಪಿಸೋಡ್ ನಲ್ಲೇ ಸಾಕಷ್ಟು ಸದ್ದು ಮಾಡಿದ ಬಿಗ್ ಬಾಸ್ ಮನೆಯಲ್ಲಿ ಎರಡನೇ ಪ್ರಣಯ ಜೋಡಿಗಳಾಗೋ ಮುನ್ಸೂಚನೆ ನೀಡಿದ್ದ ಮಂಜು ಹಾಗೂ ದಿವ್ಯಾ ಈಗ ನೀನೊಂದು ತೀರ ನಾನೊಂದು ತೀರ ಎಂದು ಹಾಡುತ್ತಿದ್ದಾರೆ.!-->!-->!-->…
Read More...

Divya Suresh :ಲಿಪ್ ಲಾಕ್ ನಿಂದ ಸುದ್ದಿಯಾದ ಕನ್ನಡ ಬಿಗ್ ಬಾಸ್ ಸ್ಪರ್ಧಿ….!!

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಎಷ್ಟು ಸುದ್ದಿ‌ ಮಾಡುತ್ತೋ ಅದಕ್ಕಿಂತ ಹೆಚ್ಚು ಸದ್ದು ಮಾಡೋದು ಅಭ್ಯರ್ಥಿ ಗಳು. ಇದೀಗ ಬಿಗ್ ಬಾಸ್ ಸ್ಪರ್ಧಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದಾರೆ.ಮೊನ್ನೆ ಮೊನ್ನೆಯಷ್ಟೇ ಕೊರೋನಾ ಎರಡನೆ ಅಲೆಯ ಕಾರಣಕ್ಕೆ ಮೊಟಕುಗೊಂಡ ಬಿಗ್ ಬಾಸ್!-->!-->!-->!-->!-->…
Read More...

ಒಂಟಿ ಮನೆಯಲ್ಲಿ ಮುತ್ತಿನ ಸದ್ದು…! ದಿವ್ಯ-ಮಂಜು ನಡುವೆ ಜೋರಾಯಿತು ಕುಚ್ ಕುಚ್‌…!!

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಪ್ರೀತಿ-ಪ್ರೇಮದ ಅಮಲು ಜೋರಾಗಿದೆ. ದಿವ್ಯ ಉರುಡುಗ ಹಾಗೂ ಅರವಿಂದ್ ಬಳಿಕ ಈಗ ದಿವ್ಯ ಸುರೇಶ್ ಹಾಗೂ ಮಂಜು ನಡುವೆ ಕುಚ್‌ ಕುಚ್ ಹೋತಾ ಹೇ ನಡೆದಿದೆ.!-->!-->!-->!-->!-->…
Read More...