Browsing Tag

donation

ಸೋನುಸೂದ್ ಟ್ರಸ್ಟ್ ಹೆಸರಿನಲ್ಲೂ ವಂಚನೆ…! ಸೋಷಿಯಲ್ ಮೀಡಿಯಾದಲ್ಲಿ ವಂಚಕರಿದ್ದಾರೆ ಎಚ್ಚರ…..!!

ಕೊರೋನಾ ಇರಲಿ ಯಾವುದೇ ಸಂಕಷ್ಟ ಇರಲಿ ಒಂದಿಷ್ಟು ಜನರು ಸಹಾಯಕ್ಕೆ ಸದಾ ಸಿದ್ಧವಾಗಿ ನಿಂತಿದ್ದರೇ, ಇನ್ನೊಂದಿಷ್ಟು ಜನರು ಮಾತ್ರ ಮೋಸ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಇಲ್ಲೂ ಅಷ್ಟೇ ಬಾಲಿವುಡ್ ನಟ ಸೋನುಸೂದ್ ಲಕ್ಷಾಂತರ ಜನರಿಗೆ ನೆರವಾಗಿದ್ದರೇ, ಕೆಲ ವಂಚಕರು ಅವರ
Read More...

ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದ ತಲೈವಾ…! ಸಿಎಂ ಪರಿಹಾರ ನಿಧಿಗೆ 50 ಲಕ್ಷ ಕೊಡುಗೆ…!!

ಕೊವೀಡ್ ಎರಡನೇ ಅಲೆಯ ಸಂಕಷ್ಟ ದೇಶದಾದ್ಯಂತ ವ್ಯಾಪಿಸಿದ್ದು, ಸರ್ಕಾರಗಳು ಜನತೆಗೆ ಅಗತ್ಯ ಔಷಧಿಗಳು, ಆಕ್ಸಿಜನ್, ಐಸಿಯು ಬೆಡ್ ಒದಗಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗಲೇ ಸರ್ಕಾರದ ಜೊತೆ ಕೈಜೋಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.
Read More...

ರಾಮಮಂದಿರ ದೇಣಿಗೆಗೂ ತಟ್ಟಿದ ಚೆಕ್ ಬೌನ್ಸ್ ಬಿಸಿ….! 22 ಕೋಟಿ ಮೌಲ್ಯದ 15 ಸಾವಿರ ಚೆಕ್ ಬಳಕೆಗೆ ಸಿಕ್ಕಿಲ್ಲ….!!

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದಾಖಲೆಯ ನಿಧಿ ಸಂಗ್ರಹಿಸಿಕೊಟ್ಟ ವಿಶ್ವಹಿಂದೂ ಪರಿಷತ್ ಗೆ ಚೆಕ್ ಬೌನ್ಸ್ ಬಿಸಿ ತಟ್ಟಿದೆ ಎಂಬ ಸಂಗತಿ ಹೊರಬಿದ್ದಿದೆ. ವಿಶ್ವಹಿಂದೂ ಪರಿಷತ್ ಸಂಗ್ರಹಿಸಿಕೊಟ್ಟ ಒಟ್ಟು ಚೆಕ್ ಗಳ ಪೈಕಿ 15 ಸಾವಿರ ಚೆಕ್ ಬೌನ್ಸ್ ಆಗಿದ್ದು, 22 ಕೋಟಿ ಹಣ ನಿಧಿಗೆ
Read More...

ಕೂದಲು ದಾನ ಮಾಡಿದ ಗಾಯಕಿ…! ಒಂದೊಳ್ಳೆ ಕೆಲಸದಿಂದ ಗಮನಸೆಳೆದ ಅಖಿಲಾ ಪಜಮಣ್ಣು….!!

ಇತ್ತೀಚಿಗಷ್ಟೇ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದ ರಿಯಾಲಿಟಿ ಶೋಮೂಲಕ ಬೆಳಕಿಗೆ ಬಂದ ಗಾಯಕಿ ಅಖಿಲಾ ಪಜಮಣ್ಣು ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗಾಯನದ ಜೊತೆ ಕ್ಯಾನ್ಸರ್ ಪೀಡಿತರಿಗಾಗಿಯೂ ಮಿಡಿದಿರೋ ಅಖಿಲಾ ಕೇಶದಾನ ಮಾಡಿ ಮಾದರಿ ಎನ್ನಿಸಿದ್ದಾರೆ. ಕಿರುತೆರೆ
Read More...

ರಾಮಮಂದಿರಕ್ಕೆ ದೇಣಿಗೆ ಸಮರ್ಪಣೆ….! 6 ಕೋಟಿ ಸಂಗ್ರಹಿಸಿ ದಾಖಲೆ ಬರೆದ ಕೆ.ಆರ್.ಪುರಂ ಕ್ಷೇತ್ರ…! 51 ಲಕ್ಷ ರೂಪಾಯಿ…

ರಾಜ್ಯದೆಲ್ಲೆಡೆ ಪವಿತ್ರ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯ ಚುರುಕುಗೊಂಡಿದೆ. ಮಾಜಿಸಿಎಂ ಸಿದ್ಧರಾಮಯ್ಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ನಿರಾಕರಿಸಿದ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೊಳಗಾಗುತ್ತಿರುವಾಗಲೇ ಅತಿ ಹೆಚ್ಚು ದೇಣಿಗೆ ನೀಡುವ ಮೂಲಕ ಸಚಿವರು ಹಾಗೂ
Read More...