Browsing Tag

drones

Terror Attack: ಉಗ್ರರ ದಾಳಿ ಮಾಹಿತಿ; ಮುಂಬೈನಲ್ಲಿ 1 ತಿಂಗಳು ಡ್ರೋನ್, ಖಾಸಗಿ ಹೆಲಿಕಾಪ್ಟರ್ ಗಳ ಹಾರಾಟ ನಿಷೇಧ

ಮುಂಬೈ: Terror attack: 2008ರಲ್ಲಿ ಮುಂಬೈ ನ ತಾಜ್ ಹೋಟೆಲ್ ಸೇರಿದಂತೆ ಹಲವೆಡೆಗಳಲ್ಲಿ ಅಟ್ಟಹಾಸ ಮೆರೆದಿದ್ದ ಉಗ್ರರ ಕೃತ್ಯವನ್ನು ಯಾರೂ ಮರೆತಿಲ್ಲ. ಅದೇ ರೀತಿ ಇದೀಗ ಮತ್ತೆ ಮುಂಬೈನಲ್ಲಿ ಉಗ್ರರು ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆ ಮುಂಬೈ ಪೊಲೀಸರು ಫುಲ್ ಅಲರ್ಟ್
Read More...