Browsing Tag

fb post

ಕೃಷಿ ಭೂಮಿಯಲ್ಲಿ ಕುಬ್ಜ…..! ವೀಕೆಂಡ್ ಲಾಕ್ ಡೌನ್ ನಲ್ಲಿ ಉಪ್ಪಿ ಫುಲ್ ಬ್ಯುಸಿ…!!

ಎಲ್ಲೆಡೆ ಕೊರೋನಾ ಎರಡನೇ ಅಲೆ ಜೋರಾಗಿದ್ದು ಜೀವನಾವಶ್ಯಕ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧವಾಗಿದೆ. ಹೀಗಾಗಿ ಸಿನಿಮಾ ನಟ-ನಟಿಯರು ಫುಲ್ ಫ್ರೀ ಆಗಿದ್ದಾರೆ. ಕಬ್ಜ ಶೂಟಿಂಗ್ ನಿಂದ ಬಿಡುವು ಪಡೆದ ಉಪೇಂದ್ರ್ ಕೂಡ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.ನಟ,ನಿರ್ದೇಶನ,ರಾಜಕೀಯದ ಜೊತೆ!-->!-->!-->!-->!-->…
Read More...