Browsing Tag

Flight ban

Flight Ban : ಸೆಪ್ಟೆಂಬರ್ 30 ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ

ನವದೆಹಲಿ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಸಪ್ಟೆಂಬರ್‌ 30 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿದೆ. ಆದರೆ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನಯಾನ ಸೇವೆ ಮುಂದುವರಿಯಲಿದೆ.ಕೇಂದ್ರ ಸರಕಾರ ಸೆಪ್ಟೆಂಬರ್ 30 ರವರೆಗೆ ಭಾರತಕ್ಕೆ ಮತ್ತು!-->!-->!-->…
Read More...

ವಿಮಾನಯಾನ ಪ್ರಯಾಣಿಕರಿಗೆ ಬಿಗ್ ಶಾಕ್ : ಶೆ. 15 ರಷ್ಟು ಏರಿಕೆಯಾಗಲಿದೆ ಪ್ರಯಾಣ ದರ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಸಂಕಷ್ಟದಿಂದ ಜನರು ಬೇಸತ್ತಿದ್ದಾರೆ. ಈ ನಡುವಲ್ಲೇ ವಿಮಾನಯಾನದ ಟಿಕೇಟ್ ದರ ಹೆಚ್ಚಳ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಈ ಮೂಲಕ ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರಕಾರ ಬಿಗ್ ಶಾಕ್ ಕೊಟ್ಟಿದೆ.2020ರ ಮಾರ್ಚ್ 25 ರಿಂದ ಅಂತಾರಾಷ್ಟ್ರೀಯ ವಿಮಾನಯಾನ!-->!-->!-->!-->!-->…
Read More...

ಕೋವಿಡ್ ಹೆಚ್ಚಳ : ಭಾರತದ ವಿಮಾನ ಹಾರಾಟ ನಿರ್ಬಂಧಿಸಿದ ಯುಎಇ

ನವದೆಹಲಿ : ದೇಶದಲ್ಲಿ ಕೋವಿಡ್-19 ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭಾರತದ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಪ್ರಕಟಿಸಿದೆ. (adsbygoogle = window.adsbygoogle || ).push({});ಕೋವಿಡ್ ಸೋಂಕಿನ ಪ್ರಕರಣಗಳು ದಿನೇ!-->!-->!-->!-->!-->!-->…
Read More...

ಅಂತರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧ ಮುಂದುವರಿಕೆ : ಮಾರ್ಚ್ 31ರ ವರೆಗೆ ಹಾರಾಡಲ್ಲ ವಿಮಾನ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ. ಮಾರ್ಚ್ 31 ರ ವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ಸರಕು ವಿಮಾನಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.ಫೆಬ್ರವರಿ 28ಕ್ಕೆ!-->!-->!-->…
Read More...

ಭಾರತ ಸೇರಿ 20 ದೇಶಗಳ ಪ್ರಯಾಣಕ್ಕೆ ನಿಷೇಧ ಹೇರಿದ ಸೌದಿ ಅರೇಬಿಯಾ

ಅನಿತಾ ಬ್ರಹ್ಮಾವರ (ಯುಎಇ ಪ್ರತಿನಿಧಿ)ರಿಯಾದ್ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಭಾರತ ಸೇರಿದಂತೆ ಒಟ್ಟು 20ಕ್ಕೂ ಅಧಿಕ ದೇಶಗಳ ನಡುವಿನ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದು, ಈ ದೇಶಗಳ ಜನರಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ನಿಷೇಧ ಹೇರಿದೆ.!-->!-->!-->!-->!-->!-->!-->…
Read More...