Browsing Tag

Ganesha Festival

ಗಣೇಶ ಚತುರ್ಥಿ : ವಾಸ್ತು ಪ್ರಕಾರ ಗಣೇಶನ ವಿಗ್ರಹವನ್ನು ಯಾವ ಧಿಕ್ಕಿನಲ್ಲಿ ಕೂರಿಸಬೇಕು ?

ಗಣೇಶ ಚತುರ್ಥಿ (Ganesh Chaturthi) ಭಾರತದಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆ. ಮನೆ ಮನೆಗಳಲ್ಲಿಯೂ ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ ವಾಸ್ತುಪ್ರಕಾರ ಗಣೇಶಮೂರ್ತಿಯ (Ganesh idol Vaastu ) ಪ್ರತಿಷ್ಠಾಪನೆಯನ್ನು ಮಾಡಿದ್ರೆ ಅದೃಷ್ಟ ಒಲಿಯಲಿದೆ. ಗಣೇಶ…
Read More...

ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಗಣೇಶ ಚತುರ್ಥಿ ಶಾಲಾ ರಜೆಯಲ್ಲಿ ಬದಲಾವಣೆ

ಬೆಂಗಳೂರು : ದಕ್ಷಿಣ ಕನ್ನಡ (Dakshin Kannada) ಮತ್ತು ಉಡುಪಿ (Udupi ) ಜಿಲ್ಲೆಗಳಲ್ಲಿ ಗಣೇಶ ಚತುರ್ಥಿ (Ganesh Chaturthi ) ಪ್ರಯುಕ್ತ ಸೆಪ್ಟೆಂಬರ್ 18 ಸೋಮವಾರದಂದು ರಜೆ ಘೋಷಣೆಯಾಗಿತ್ಬತು. ಆದ್ರೀಗ ಎಲ್ಲರ ಒತ್ತಡ ಬೆನ್ನಲ್ಲೇ ಸೋಮವಾರದ ಬದಲು ಶಾಲೆ ರಜೆಯನ್ನು (School Holiday)…
Read More...

David Warner:ಗಣಪತಿ ಬಪ್ಪ ಮೋರೆಯಾ: ಭಾರತೀಯರಿಗೆ ಗಣೇಶ ಚತುರ್ಥಿ ಶುಭಾಶಯ ಕೋರಿದ ಆಸ್ಟ್ರೇಲಿಯಾ ಕ್ರಿಕೆಟರ್ ದೇವಿಡ್…

ಬೆಂಗಳೂರು: ಡೇವಿಡ್ ವಾರ್ನರ್‌ (David Warner) ಆಸ್ಟ್ರೇಲಿಯಾದವರಾಗಿರಬಹುದು. ಆದರೆ ಡೇವಿಡ್ ವಾರ್ನರ್ (David Warner)ಅವರಿಗೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ತನ್ನ ಭಾರತೀಯ ಅಭಿಮಾನಿಗಳಿಗಾಗಿ ಡೇವಿಡ್‌ ವಾರ್ನರ್ ಆಗಾಗ ಇಂಪ್ರೆಸ್ ಮಾಡುತ್ತಲೇ ಇರುತ್ತಾರೆ. ಅದು ತನ್ನ!-->…
Read More...

Ganesh Chaturthi 2022 : ಈ ವರ್ಷದ ಗಣೇಶ ಚತುರ್ಥಿಗೆ ವಿಶೇಷವಾಗಿ ಹೀಗೆ ಅಲಂಕಾರ ಮಾಡಿ

ಹಿಂದುಗಳು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಗಣೇಶ ಚತುರ್ಥಿ (Ganesh Chaturthi 2022)ಯು ಒಂದು. ಗಣೇಶನ ಮೂರ್ತಿ ತಂದು, ಅಲಂಕರಿಸಿ ಪೂಜಿಸುವು ವಿಶೇಷವಾದ ಹಬ್ಬವಿದು. ಕಳೆದೆರಡು ವರ್ಷಗಳಿಂದ ಕರೋನಾದಿಂದ ಮಂಕಾಗಿದ್ದ ಗಣೇಶ ಹಬ್ಬ ಈ ವರ್ಷ ಭರ್ಜರಿ ತಯಾರಿಯಲ್ಲಿದೆ. ಗಲ್ಲಿ ಗಲ್ಲಿಗಳಲ್ಲೂ ಗಣೇಶನ!-->…
Read More...

Exclusive : ಶಾಲೆಯಲ್ಲಿ ಗಣೇಶೋತ್ಸವಕ್ಕೆ ವಿರೋಧ: ಸರ್ಕಾರದ ನಿಲುವಿನ ಬಗ್ಗೆ ಶಿಕ್ಷಣ ಸಚಿವರ ಸ್ಪಷ್ಟನೆ

ಬೆಂಗಳೂರು : (Ganeshotsava in schools Controversy) ರಾಜ್ಯದಲ್ಲಿ ಈಗಾಗಲೇ ಕೋಮುಸಾಮರಸ್ಯ ಕದಡುವಂತಹ ನೂರಾರು ಘಟನೆಗಳು ನಡೆಯುತ್ತಲೇ ಇದೆ.‌ ಇದರ ಬೆನ್ನಲ್ಲೇ ಈಗಾಗಲೇ ಹಿಜಾಬ್ ಸೇರಿದಂತೆ ಹಲವು ಕಾರಣಕ್ಕೆ ಸಂಘರ್ಷದ ಬೀಡಾಗಿದ್ದ ಶಾಲಾ‌ಕಾಲೇಜುಗಳು ಮತ್ತೊಮ್ಮೆ ವಿವಾದದ ಕೇಂದ್ರವಾಗೋ ಸಾಧ್ಯತೆ!-->…
Read More...

New Ordered for public Ganeshotsava : ಸಾರ್ವಜನಿಕ ಗಣೇಶೋತ್ಸವಕ್ಕೆ ನೊರೆಂಟು ವಿಘ್ನ: ವಾಯುಮಾಲಿನ್ಯ ನಿಯಂತ್ರಣ…

ಬೆಂಗಳೂರು : (New Ordered for public Ganeshotsava) ಪ್ರತಿ ವರ್ಷ ಗಣೇಶ ಚತುರ್ಥಿ ವೇಳೆ ಅದ್ದೂರಿ ಗಣೇಶೋತ್ಸವ ನಡೆಯೋದು ಕಾಮನ್. ಆದರೆ ಪ್ರತಿವರ್ಷವೂ ಬಿಬಿಎಂಪಿ,ಸರ್ಕಾರ , ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣೇಶೋತ್ಸವ ಸಮಿತಿ ನಡುವೆ ಜಟಾಪಟಿ ತಪ್ಪಿದ್ದಲ್ಲ. ಈ ಭಾರಿಯೂ ಇದೇ!-->…
Read More...

Ganesha festival in Idga Maidan : ಸ್ವಾತಂತ್ರ್ಯೋತ್ಸವ ಆಯ್ತು ಈಗ ಗಣೇಶೋತ್ಸವಕ್ಕೆ ಬೇಡಿಕೆ : ಮತ್ತೆ ವಿವಾದಕ್ಕೆ…

ಬೆಂಗಳೂರು : (Ganesha festival in Idga Maidan) ಈದ್ಗಾ ಮೈದಾನವನ್ನು ಹಲವು ವರ್ಷಗಳಿಂದ ಮುಸ್ಲಿಂರು ತಮ್ಮ ಪ್ರಾರ್ಥನೆಗೆ ಬಳಸುತ್ತ ಬಂದಿದ್ದರು. ಅಲ್ಲಿ ಈದ್ಗಾ ಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ವರ್ಷ ಈ ಮಧ್ಯೆ ಈದ್ಗಾ ಮೈದಾನದ ಮಾಲಿಕತ್ವಕ್ಕಾಗಿ ಬಿಬಿಎಂಪಿ ಹಾಗೂ ವಕ್ಫ್ ಬೋರ್ಡ್!-->…
Read More...

ಗಣೇಶೋತ್ಸವ ನಿಯಮ ಸಡಿಲಿಕೆ : ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಗಣೇಶೋತ್ಸವ ಆಚರಣೆಯ ಕುರಿತಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಇದೀಗ ಹಿಂದೂಪರ ಸಂಘಟನೆಗಳು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಮಹತ್ವದ ಸೂಚನೆಯನ್ನು ನೀಡಿದ್ದು, ಕಂದಾಯ ಸಚಿವ ಆರ್.‌ ಅಶೋಕ್‌ ಅವರಿಗೆ!-->…
Read More...

ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್‌ ಸಿಗ್ನಲ್‌ : ಸರಕಾರ ವಿಧಿಸಿದೆ ಹಲವು ಷರತ್ತು

ಬೆಂಗಳೂರು : ರಾಜ್ಯದಲ್ಲಿ ಕೊನೆಗೂ ಸರಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಗಡಿಭಾಗದ ಜಿಲ್ಲೆಗಳನ್ನು ಹೊರತು ಪಡಿಸಿ, ಉಳಿದ ಜಿಲ್ಲೆಗಳಲ್ಲಿ ಕೊರೊನಾ ಮಾರ್ಗಸೂಚಿಯ ಅನ್ವಯ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಅನುಮತಿ ನೀಡಿದ್ದಾರೆ.!-->!-->…
Read More...