Browsing Tag

gokarna police station

ಭಾವಿ ಗಂಡನ ದುಬಾರಿ ಗಿಫ್ಟ್ ಆಸೆಗೆ : ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 71 ಲಕ್ಷ !

ಬೆಂಗಳೂರು : ಆಕೆಗೆ 42 ವರ್ಷ ವಯಸ್ಸು… ಮದುವೆಯಾಗೋಕೆ ಹುಡುಗ ಹುಡುಕಾಟದಲ್ಲಿದ್ದಾಗಲೇ ಆನ್ಲೈನ್ ನಲ್ಲಿ ಹುಡುಗನೊಬ್ಬ ಸಿಕ್ಕಿದ್ದ. ಬಾವಿ ಪತಿ ಕಳುಹಿಸಿದ್ದ ದುಬಾರಿ ಬೆಲೆಯ ಉಡುಗೊರೆ ಪಡೆಯೋಕೆ ಮಹಿಳೆ ಕಳೆದುಕೊಂಡಿದ್ದ ಬರೋಬ್ಬರಿ 71 ಲಕ್ಷ ರೂಪಾಯಿ !ಹೌದು, ಧಾರವಾಡ ಮೂಲದ ಅವಿವಾಹಿತ!-->!-->!-->!-->!-->…
Read More...

ರಾಘವೇಶ್ವರ ಸ್ವಾಮೀಜಿಗೆ ಬಿಗ್ ರಿಲೀಫ್ : 51 ಪ್ರಕರಣಗಳನ್ನು ಕೈಬಿಟ್ಟ ರಾಜ್ಯ ಸರಕಾರ

ಬೆಂಗಳೂರು : ಹೊಸನಗರದ ರಾಮಚಂದ್ರಾಪುರ ಮಠದ ರಾಘಾವೇಶ್ವರ ಭಾರತಿ ಸ್ವಾಮೀಜಿ ವಿರುದ್ದ ದಾಖಲಾಗಿದ್ದ 51 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರಕಾರ ತೀರ್ಮಾನಕೈಗೊಂಡಿದೆ. 2015ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ದ 51 ಪ್ರಕರಣ ದಾಖಲಾಗಿದ್ದವು. !-->!-->!-->!-->!-->!-->…
Read More...