Browsing Tag

good news

ಶಾಲೆಗಳಿಗೆ ಬೇಸಿಗೆ ರಜೆ 2024 : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ರಾಜ್ಯ ಸರಕಾರ

School Summer Holiday 2024 : ಕರ್ನಾಟಕ ರಾಜ್ಯದಲ್ಲಿ ಮುಂದಿನ ತಿಂಗಳಿನಿಂದ ಶಾಲೆಗಳಿಗೆ ಬೇಸಿಗೆ ರಜೆ ಆರಂಭಗೊಳ್ಳಲಿದೆ. ಬೇಸಿಗೆ ರಜೆ (Summer Holiday) ಆರಂಭಕ್ಕೂ ಕೆಲವೇ ದಿನಗಳು ಬಾಕಿ ಉಳಿದಿರುವ ಹೊತ್ತಲೇ ಕರ್ನಾಟಕ ಸರಕಾರ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಬೇಸಿಗೆ ರಜೆಯ…
Read More...

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ : ಸರಕಾರ ಈ ಯೋಜನೆಗೆ, ಸೆಪ್ಟೆಂಬರ್ 26ಕ್ಕೆ ಮೊದಲು ಅರ್ಜಿ ಸಲ್ಲಿಸಿ

ಬೆಂಗಳೂರು : ಗೃಹಲಕ್ಷ್ಮೀ,  (Gruha Lakshmi) ಗೃಹಜ್ಯೋತಿ ಯೋಜನೆಯ (Gruha Jyothi Scheme) ಜಾರಿಯ ಬೆನ್ನಲ್ಲೇ ಕರ್ನಾಟಕ ಸರಕಾರ (Karnataka Government) ಹೊಸ ಯೋಜನೆಯೊಂದನ್ನು (New Scheme) ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಇದೀಗ ಉಚಿತವಾಗಿ ಲ್ಯಾಪ್‌ಟಾಪ್‌ (Free Laptop…
Read More...

Good News soldiers : ಸೈನಿಕರು, ಮಾಜಿ ಸೈನಿಕರಿಗೆ ತ್ವರಿತ ಭೂಮಿ, ನಿವೇಶನ ತುರ್ತು ಮಂಜೂರಿಗೆ ಸರಕಾರದ ಆದೇಶ

ಬೆಂಗಳೂರು : Good News soldiers : ದೇಶ ಕಾಯುವ ಯೋಧರಿಗೆ ರಾಜ್ಯ ಸರಕಾರ ಗುಡನ್ ನ್ಯೂಸ್ ಕೊಟ್ಟಿದೆ. ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಉಚಿತವಾಗಿ ನಿವೇಶನ ಹಾಗೂ ಜಮೀನು ನೀಡುವ ಕಾರ್ಯದಲ್ಲಿ ವಿಳಂಬವಾಗುತ್ತಿದ್ದು, ತ್ವರಿತವಾಗಿ ಮಂಜೂರು ಮಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಆಯಾಯ!-->!-->!-->…
Read More...

Town hall rental rates reduced : ರಂಗಕರ್ಮಿಗಳು, ಕಲಾವಿದರಿಗೆ ಸಿಹಿಸುದ್ದಿ: ಸೆ.1 ರಿಂದ ಟೌನ್ ಹಾಲ್ ಬಾಡಿಗೆ ದರ…

ಬೆಂಗಳೂರು : Town hall rental rates reduced :ಕೊರೋನಾ ಬಳಿಕ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳ ಸಂಖ್ಯೆ ಕುಸಿದಿದೆ. ಹೀಗಾಗಿ ಕಲಾವಿದರನ್ನು ಪ್ರೋತ್ಸಾಹಿಸಲು ಹಾಗೂ ರಂಗ ಕಲಾವಿದರಿಗೆ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಲು ಟೌನ್ ಹಾಲ್ ಬಾಡಿಗೆಯನ್ನು ಕಡಿಮೆ ಮಾಡಿ ಬಿಬಿಎಂಪಿ ಆದೇಶ!-->…
Read More...

ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಸುದ್ದಿ: ಮಂತ್ರಿಗಿರಿ ಬದಲು ಸಿಗುತ್ತೆ‌ ನಿಗಮ ಮಂಡಳಿ ಸ್ಥಾನ

ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಯಂತೂ ಗಣೇಶನ‌ಮದುವೆಯ ತರ ಮುಂದಕ್ಕೆ ಹೋಗುತ್ತಲೇ ಇದೆ. ಕೆಲವು ಸಚಿವ ಸ್ಥಾನಾಕಾಂಕ್ಷಿಗಳಂತೂ ನಮಗೆ ಸಚಿವ ಸ್ಥಾನ ಸಿಗೋದಿಲ್ಲ ಅಂತ ತೀರ್ಮಾನಿಸಿಯೂ ಆಗಿದೆ. ಹೀಗಿರುವಾಗಲೇ ಸಿಎಂ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಸಚಿವ!-->…
Read More...

ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ : ಶೇ. 35-60ರಷ್ಟು ಇಳಿಕೆಯಾಗಲಿದೆ ಮದ್ಯದ ದರ

ಚಂಡೀಗಡ : ಮದ್ಯಪ್ರಿಯರಿಗೆ ಪಂಜಾಬ್‌ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಪಂಜಾಬ್ ಸರಕಾರ ಹೊಸ ಅಬಕಾರಿ ನೀತಿ 2022-23 ಅನ್ನು ಜಾರಿಗೆ ತಂದಿದ್ದು, ಇದರಿಂದಾಗಿ ಮದ್ಯಪಾನದ ದರ (reduce liquor price) ಶೇಕಡಾ 35-60 ರಷ್ಟು ಅಗ್ಗವಾಗಿದೆ. ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮತ್ತು ಬಿಯರ್!-->…
Read More...

Namma Metro : ತಮಿಳುನಾಡು – ಕರ್ನಾಟಕ ಗಡಿ ಭಾಗದಲ್ಲಿ ಓಡಾಡಲಿದೆ ನಮ್ಮ ಮೆಟ್ರೋ

ಬೆಂಗಳೂರು : ನಮ್ಮ‌ಮೆಟ್ರೋ (Namma Metro) ಹಂತ 2 ರ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಹೊಸೂರಿನವರಿಗೆ ವಿಸ್ತರಿಸಲು ಸರ್ಕಾರ ಅನುಮೋದನೆ ಸಿಕ್ಕಿದ್ದು ಇದರಿಂದ ಐಟಿ ಉದ್ಯೋಗಸ್ಥರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಾತ್ರವಲ್ಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ!-->…
Read More...

liquor Rate decline : ಮದ್ಯ ಪ್ರಿಯರಿಗೆ ಸಿಹಿಸುದ್ದಿ : ಇಳಿಕೆಯಾಗಲಿದೆ ಮದ್ಯದ ದರ

ಬೆಂಗಳೂರು : ಕೊರೋನಾದಿಂದ‌ ಜನರಂತೆ ಸರ್ಕಾರಕ್ಕೂ ಆರ್ಥಿಕ‌ ಏರಿಳಿತ ಕಾಡುತ್ತಿದೆ. ಬೊಕ್ಕಸದಲ್ಲಿ ಆದಾಯ ಕೊರತೆ ಕಾಡುತ್ತಿದೆ. ಹೀಗಾಗಿ ಶತಾಯ ಗತಾಯ ಆದಾಯ ಏರಿಸಿಕೊಳ್ಳಲು ಸರ್ಕಸ್ ನಡೆಸಿರೋ ಸರ್ಕಾರ ತಮ್ಮ ಪ್ರಮುಖ ಆದಾಯದ ಮೂಲವಾದ ಅಬಕಾರಿ ಇಲಾಖೆ ದಾಂಗುಡಿ ಇಟ್ಟಿದೆ. ಹೌದು ದರ ಕಡಿತದ (liquor!-->…
Read More...

gold rate down Rs 1500 : ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ಚಿನ್ನದ ದರದಲ್ಲಿ 1500 ರೂ. ಇಳಿಕೆ

ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನದಲ್ಲಿ ಭಾರೀ ಇಳಿಕೆ ಕಂಡಿದೆ. ಇಂದು ಚಿನ್ನದ ದರದಲ್ಲಿ ಸುಮಾರು 1500 ರೂ. (gold rate down Rs 1500 ) ಇಳಿಕೆ ಕಂಡಿದೆ. ಎಂಸಿಎಕ್ಸ್‌ನಲ್ಲಿ, ಚಿನ್ನದ ದರ 10 ಗ್ರಾಂಗೆ 0.03% ಕಡಿಮೆಯಾಗಿ ರೂ!-->…
Read More...

SSLC Grace marks : ಫಲಿತಾಂಶಕ್ಕೂ ಮುನ್ನ ಸಿಹಿಸುದ್ದಿ ಕೊಟ್ಟ SSLC ಬೋರ್ಡ್: ಈ ವರ್ಷವೂ ಸಿಗಲಿದೆ ಶೇಕಡಾ 10 ಗ್ರೇಸ್…

ಬೆಂಗಳೂರು : ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲೆಡೆ ಶೈಕ್ಷಣಿಕ ಚಟುವಟಿಕೆಗಳ‌ ಮೇಲೆ ಕಾರ್ಮೋಡ ಕವಿದಿತ್ತು. ಹೀಗಾಗಿ ಮಕ್ಕಳು ಆನ್ ಲೈನ್ ಶಿಕ್ಷಣದಲ್ಲೇ ಪಾಠಕಲಿಯುವ ಸ್ಥಿತಿ ಇತ್ತು. ಅದರಲ್ಲೂ ವಿಶೇಷವಾಗಿ ಈ ಭಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ!-->…
Read More...