Browsing Tag

Gulf news

Dubai Hindu Temple : ದುಬೈನಲ್ಲಿ ಹಿಂದೂ ದೇವಾಲಯ ಉದ್ಘಾಟನೆ : ದೇವರ ದರ್ಶನಕ್ಕೆ ಬೇಕು ಅಪಾಯಿಂಟ್‌ಮೆಂಟ್‌

ದುಬೈ : ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ವಿಜಯ ದಶಮಿಗೆ ಒಂದು ದಿನದ ಮೊದಲು ಉದ್ಘಾಟನೆಗೊಂಡಿದೆ. ದುಬೈನ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಈ ದೇವಾಲಯದಲ್ಲಿ ಹಲವು ಚರ್ಚ್‌ ಹಾಗೂ ಗುರುದ್ವಾರಗಳಿಗೆ.
Read More...

UAE President Sheikh Khalifa bin Zayed : ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ವಿಧಿವಶ

ದುಬೈ : ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ( UAE President Sheikh Khalifa bin Zayed ) ಅವರು 73 ನೇ ವಯಸ್ಸಿನಲ್ಲಿ ನಿಧನರಾಗಿ ದ್ದಾರೆ. ಈ ಕುರಿತು ಎಮಿರೇಟ್ಸ್ ಸುದ್ದಿ ಸಂಸ್ಥೆ WAM ಶುಕ್ರವಾರ ವರದಿ ಮಾಡಿದೆ. ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು
Read More...

Kuwait Lockdown Again : ಕೊರೊನಾ ಭೀತಿ : ಜನವರಿ 9 ರಿಂದ ಕಠಿಣ ನಿರ್ಬಂಧ ಹೇರಿದ ಕುವೈತ್‌ ಸರಕಾರ

ಕುವೈತ್‌ : ವಿಶ್ವದಾದ್ಯಂತ ಕೊರೊನಾ ಹಾಗೂ ಓಮಿಕ್ರಾನ್‌ ಸೋಂಕಿನ ಆರ್ಭಟ ಜೋರಾಗಿದೆ. ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಈ ನಡುವಲ್ಲೇ ಕುವೈತ್‌ನಲ್ಲಿ ಲಾಕ್‌ಡೌನ್‌ (Kuwait Lockdown Again) ಭೀತಿ ಎದುರಾಗಿದ್ದು, ಜನವರಿ ೯ರಿಂದಲೇ ಕಠಿಣ ನಿರ್ಬಂಧಗಳನ್ನು ಹೇರಲು
Read More...

UAE working hours Change : ವಾರದಲ್ಲಿ 4 ದಿನ ಮಾತ್ರವೇ ಕೆಲಸ : ಕೆಲಸದ ಅವಧಿ ಬದಲಾಯಿಸಿದ ಯುಎಇ

ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ (UAE ) ಕೆಲಸದ ಅವಧಿಯನ್ನು ಕಡಿತ ಮಾಡಿದೆ. ಪ್ರಸ್ತುತ ವಾರದಲ್ಲಿ ಐದು ದಿನಗಳ ಕಾಲ ನೌಕರರು ಕೆಲಸ ಮಾಡುತ್ತಿದ್ದು, ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ವಾರದಲ್ಲಿ ಕೇವಲ 4 ದಿನಗಳ ಕಾಲ ( 4 day’s works ) ಮಾತ್ರವೇ ಕೆಲಸ (UAE working hours
Read More...

UAE CORONA UPDATES : ಯುಎಇನಲ್ಲಿ ತಗ್ಗಿದ ಕೊರೊನಾ ಅಬ್ಬರ : 500ಕ್ಕಿಂತಲೂ ಕಡಿಮೆ ಪ್ರಕರಣ ದಾಖಲು

ಅಬುಧಾಬಿ : ಕೊರೊನಾ ವೈರಸ್‌ ಸೋಂಕಿನಿಂದ ತತ್ತರಿಸಿದ್ದ ಅರಬ್‌ ರಾಷ್ಟ್ರದಲ್ಲೀಗ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಯುಎಇಯಲ್ಲಿ 471 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, 604 ಜನರು ಚೇತರಿಸಿಕೊಂಡಿದ್ದಾರೆ. ಅಲ್ಲದೇ ಹೆಮ್ಮಾರಿ ಕೊರೊನಾ ಇಬ್ಬರನ್ನು ಬಲಿ
Read More...

ಸೌದಿಯಲ್ಲಿ ಜಾರಿಯಾಯ್ತು ಉದ್ಯೋಗ ನೀತಿ : 15 ಲಕ್ಷ ಭಾರತೀಯರಿಗೆ ಎದುರಾಯ್ತು ಸಂಕಷ್ಟ

ಸೌದಿಅರೇಬಿಯಾ : ಕೊರೊನಾ ಹೆಮ್ಮಾರಿಯ ನಡುವಲ್ಲೇ ಲಕ್ಷಾಂತರ ಮಂದಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಆದ್ರೀಗ ಜಾರಿಗೆ ಬರುತ್ತಿರೋ ಸೌದೀಕರಣ ಯೋಜನೆ ಯಿಂದಾಗಿ 15 ಲಕ್ಷಕ್ಕೂ ಅಧಿಕ ಭಾರತೀಯರ ಉದ್ಯೋಗಕ್ಕೆ ಕುತ್ತು ಬಂದಿದ್ದು, ಕನ್ನಡಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
Read More...