Browsing Tag

guruprasad

Mata Trailer Release : ನವೆಂಬರ್ 18ಕ್ಕೆ ರವೀಂದ್ರ ವೆಂಶಿ ನಿರ್ದೇಶನದ “ಮಠ” ಟ್ರೇಲರ್ ರಿಲೀಸ್

ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಮಠ' ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. (Mata Trailer Release)ಆದರೆ ಅದೇ ಹೆಸರಲ್ಲಿ ಬರೋಬ್ಬರಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿ ಇದೇ ತಿಂಗಳ 18ರಂದು ತೆರೆಗೆ ಬರುತ್ತಿದೆ. ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶನ ಸಾರಥ್ಯದ!-->…
Read More...

ನಾನು ಕರೋನಾದಿಂದ ಸತ್ರೆ ಅದಕ್ಕೆ ಸಿಎಂ ಬಿಎಸ್ವೈ ಮತ್ತು ಸುಧಾಕರ್ ಕಾರಣ…! ಸ್ಯಾಂಡಲ್ ವುಡ್ ನಟ-ನಿರ್ದೇಶಕ ಗುರು…

ಕೊರೋನಾ‌ ಎರಡನೇ ಅಲೆಗೆ ಸ್ಯಾಂಡಲ್ ವುಡ್ ನಲುಗಿ ಹೋಗಿದೆ. ಪ್ರಜ್ವಲ್ ದೇವರಾಜ್, ಮಿಲನಾನಾಗರಾಜ್ ದಂಪತಿ ಬೆನ್ನಲ್ಲೇ ಇದೀಗ ಮಠ ಖ್ಯಾತಿಯ ನಿರ್ದೇಶಕ ಗುರು ಕೊರೋನಾ ಗೆ ತುತ್ತಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಗೆ ಕೊರೋನಾ!-->!-->!-->!-->!-->…
Read More...

‘ಕುಷ್ಕ’ ತಿನ್ಸೋಕೆ ರೆಡಿಯಾದ್ರು ಗುರುಪ್ರಸಾದ್

ಬಹಳಷ್ಟು ದಿನದಿಂದ ಟೈಟಲ್ ನಿಂದನೇ ಸದ್ದು ಮಾಡಿದ್ದ ಕುಷ್ಕ ಸಿನಿಮಾದ ಇವಾಗ ಟ್ರೈಲರ್ ಬಿಡುಗಡೆ ಮಾಡಿ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ವಿಕ್ರಮ್ ಯೋಗಾನಂದ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾ ಇದೇ ತಿಂಗಳ 13 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ!-->…
Read More...