Browsing Tag

helphand

Ambareesh:ಕೂಲ್ ಕ್ಯಾಪ್ಟನ್ ಗೆ ನೆರವಾಗಿದ್ರಂತೆ ಕಲಿಯುಗಕರ್ಣ: ಅಂಬಿ ಬಗ್ಗೆ ಸುಮಲತಾ ಇಂಟ್ರಸ್ಟಿಂಗ್ ಟ್ವೀಟ್!

ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್  ದಿ.ನಟ ಅಂಬರೀಶ್ ಕಲಿಯುಗದ ಕರ್ಣ ಎಂದೇ ಹೆಸರಾದವರು. ಮಾತು ಒರಟಾದರು ಮನಸ್ಸು ಬೆಣ್ಣೆಯಂತ ಮೃದು. ಅಂಬಿ ಕಷ್ಟ ಎಂದೋರನ್ನು ಬರಿಗೈಯಲ್ಲಿ ಕಳಿಸಿದವರಲ್ಲ. ಇಂತಿಪ್ಪ ಅಂಬಿ ಕ್ರಿಕೆಟ್ ಪ್ಲೇಯರ್ ಎಂ.ಎಸ್.ದೋನಿಗೆ 2 ಲಕ್ಷ ರೂಪಾಯಿ ನೀಡಿದ್ದರಂತೆ.!-->!-->!-->!-->!-->!-->!-->…
Read More...

ಹಿರಿಯ ಕಲಾವಿದರ ಬಳಿಕ ಶಿಕ್ಷಕರಿಗೆ ಸಹಾಯಹಸ್ತ….! ರಿಯಲ್ ಲೈಫ್ ನಲ್ಲೂ ಮಾದರಿಯಾದ ಕಿಚ್ಚ ಸುದೀಪ್…!!

ಕೊರೋನಾ ಎರಡನೇ ಅಲೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಸಹಾಯಕ್ಕೆ ಮುಂದಾಗಿದ್ದರು. ಹಿರಿಯ ಕಲಾವಿದರ ಬಳಿಕ ಈಗ ಶಿಕ್ಷಕರಿಗೆ ಸುದೀಪ್ ಸಹಾಯಹಸ್ತ ಚಾಚಿದ್ದಾರೆ.ಈಗಾಗಲೇ ಚಾಮರಾಜನಗರ ಕೊರೋನಾ ಆಕ್ಸಿಜನ್ ದುರಂತದಲ್ಲಿ!-->!-->!-->!-->!-->…
Read More...

100 ಕ್ಕೂ ಹೆಚ್ಚು ಸಿನಿಕಾರ್ಮಿಕರಿಗೆ 5 ಸಾವಿರ ಸಹಾಯಧನ…! ನೆರವು ಘೋಷಿಸಿದ ಕ್ರೇಜಿಸ್ಟಾರ್ ಪುತ್ರ ಮನುರಂಜನ್…!!

ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್ ವುಡ್ ಗೆ ಹೊಸ ರೂಪ ಕೊಟ್ಟವರು. ಚಿತ್ರರಂಗವನ್ನು ಅಪಾರವಾಗಿ ಪ್ರೀತಿಸುವ ರವಿಚಂದ್ರನ್ ಗೆ ಈಗ  ಮಗನೂ ಸಾಥ್ ನೀಡಿದ್ದಾನೆ. ಕೊರೋನಾ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ನೆರವಾಗೋ ನಿಟ್ಟಿನಲ್ಲಿ ಮನುರಂಜನ್ 5 ಸಾವಿರ ರೂಪಾಯಿ ಸಹಾಯಧನ ಘೋಷಿಸಿದ್ದಾರೆ.!-->!-->!-->…
Read More...

ಕಾರ್ಮಿಕರ ದಿನಸಿ ಕಿಟ್ ಗೆ ರೈತರಿಂದ ನೇರ ಖರೀದಿಸಿದ ತರಕಾರಿ…! ರಿಯಲ್ ಸ್ಟಾರ್ ಉಪೇಂದ್ರ ಪ್ಲ್ಯಾನ್….!!

ಕೊರೋನಾ ಎರಡನೇ ಅಲೆಯಿಂದ ಚಿತ್ರರಂಗ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಚಿತ್ರರಂಗದ ದಿನಗೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಈ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಉಪೇಂದ್ರ್ 3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುವುದಾಗಿ ಹೇಳಿದ್ದರು. ಈಗ ದಿನಸಿ ಕಿಟ್ ಗೆ!-->!-->!-->…
Read More...

ಕೊರೋನಾ ಸಂಕಷ್ಟಕ್ಕೆ ಮಿಡಿದ ಕಿಚ್ಚ….! ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂದ ಕೈತುತ್ತು ಯೋಜನೆ….!!

ಕೊರೋನಾ ಸಂಕಷ್ಟಕ್ಕೆ ಭಾರತ,ಕರ್ನಾಟಕ ತತ್ತರಿಸಿ ಹೋಗಿದೆ. ದಿನಗೂಲಿ ನೌಕರರು, ಮಧ್ಯಮವರ್ಗದ ಜನರು ಮುಂದೇನು ಎಂಬ ದಾರಿಕಾಣದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥವರ ಸಹಾಯಕ್ಕೆ ಧಾವಿಸಿರುವ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.!-->!-->!-->!-->…
Read More...

ಕೊರೋನಾ ವಾರಿಯರ್ಸ್ ಗೆ ರೋರಿಂಗ್ ಸ್ಟಾರ್ ಸಪೋರ್ಟ್….! ಐದು ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಊಟ ಒದಗಿಸಿದ…

ಕೊರೋನಾ‌ ಸಂಕಷ್ಟ ಕಾಲದಲ್ಲಿ ಎಲ್ಲರೂ ಸೋಂಕಿತರ ಸಹಾಯಕ್ಕೆ ನಿಂತಿದ್ದಾರೆ. ಈ‌ ಮಧ್ಯೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಈ ಸಾಲಿಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಸೇರ್ಪಡೆಗೊಂಡಿದ್ದು ಕೊರೋನಾ ಸೋಂಕಿತರ ಚಿಕಿತ್ಸೆಗೆ ಶ್ರಮಿಸುತ್ತಿರುವ ವೈದ್ಯರಿಗೆ!-->…
Read More...

ಚಾಮರಾಜನಗರ ಆಮ್ಲಜನಕ ದುರಂತ….! ಮೃತರ ಕುಟುಂಬಗಳಿಗೆ ನೆರವಾದ ಕಿಚ್ಚ ಸುದೀಪ್ ಟ್ರಸ್ಟ್….!!

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ದುರಂತ  ನಡೆದು ವಾರಗಳೇ ಕಳೆದಿದ್ದರೂ ಸರ್ಕಾರ ಮೃತರ ಕುಟುಂಬಗಳಿಗೆ ನೆರವಾಗುವ ಸೌಜನ್ಯ ತೋರಿಲ್ಲ. ಆದರೆ ಸರ್ಕಾರ ನೆರವಾಗದಿದ್ದರೂ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಕಿಚ್ಚ ಟ್ರಸ್ಟ್!-->!-->!-->…
Read More...

ಖಳನಟನ ಮಾನವೀಯತೆಗೆ ಮೆಚ್ಚಿದ ಜನತೆ…! ತಾಂಡಾ ಜನರಿಂದ ನಿರ್ಮಾಣವಾಯ್ತು ಗುಡಿ…!!

ತೆಲಂಗಾಣ: ಜನರಿಗೆ ಸಿನಿಮಾ ನಟ-ನಟಿಯರು ಅಂದ್ರೇ ಒಂದು ತೂಕ ಪ್ರೀತಿ ಜಾಸ್ತಿ. ಆದರೇ ಈ ಭಾರಿ ಈ ಪ್ರೀತಿ ಖಳನಟನವರೆಗೂ ಹಬ್ಬಿದೆ. ಕೊರೋನಾ ಸಂಕಷ್ಟದಲ್ಲಿ ಜನರ ಕಷ್ಟಕ್ಕೆ ಮಿಡಿದ ಸೋನುಸೂದ್ ಗಾಗಿ ಜನರು ದೇವಾಲಯ ನಿರ್ಮಿಸಿದ್ದು ತಮ್ಮ‌ ಪ್ರೀತಿಗೆ ಸಾಕ್ಷಿ ನೀಡಿದ್ದಾರೆ.ಹೌದು ಬಾಲಿವುಡ್!-->!-->!-->!-->!-->…
Read More...