Browsing Tag

hemanth chinnu

ಗಣರಾಜ್ಯೋತ್ಸವದ ಮಹತ್ವ ನಿಮಗೆಷ್ಟು ಗೊತ್ತು ? ಹೇಮಂತ್‌ ಚಿನ್ನು ಅವರ ಬರಹವನ್ನು ಓದಿ

importance of Republic Day : ಜನವರಿ 26 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲ್ಪಡಬಹುದಾದ ಮಹತ್ವಪೂರ್ಣ ದಿನವಾಗಿದೆ. ಇಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.  ನಮ್ಮ ಭಾರತ ದೇಶ ಬಹಳ ಶ್ರೀಮಂತ ಹಾಗೂ ಸಮೃದ್ಧಿಯ ಬೀಡಾಗಿತ್ತು. ಭಾರತದಲ್ಲಿ ತುಂಬಿ…
Read More...

ರಕ್ಷಾ ಬಂಧನ : ಸಹೋದರನಿಲ್ಲದಿದ್ದರೆ ರಾಖಿಯನ್ನು ಯಾರಿಗೆ ಕಟ್ಟಬೇಕು..? ರಕ್ಷಾ ಬಂಧನ ಆಚರಣೆ ಆರಂಭವಾಗಿದ್ದು ಹೇಗೆ…

ಹೇಮಂತ್ ಚಿನ್ನುಬಂಧವನ್ನು ಬೆಸೆಯುವ ಹಬ್ಬವಾದ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಅಂದರೆ 2020 ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್‌ 3 ರಂದು ಸೋಮವಾರ ಆಚರಿಸಲಾಗುವುದು. ರಕ್ಷಾ ಬಂಧನ ಹಬ್ಬವನ್ನು ರಾಖಿ, ಶ್ರಾವಣಿ,!-->!-->!-->…
Read More...

“ಕಾರ್ಗಿಲ್ ವಿಜಯೋತ್ಸವ 21 ವರ್ಷ” ವೀರ ಯೋಧರಿಗೆ ನಮ್ಮದೊಂದು ಸಲಾಂ

ಹೇಮಂತ್ ಚಿನ್ನುಕಾರ್ಗಿಲ್ ವಿಜಯ ದಿವಸ… ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಭಾರತೀಯ ಸೈನಿಕರು ವಿಜಯ ಪತಾಕೆಯನ್ನು ಹಾರಿಸಿದ ಸುದಿನ. 1999ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಬರೋಬ್ಬರಿ 60 ದಿನಗಳ ಕಾಲ ನಡೆದ ಯುದ್ದದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ದಿನವಿಂದು. ಇಂತಹ!-->!-->!-->…
Read More...