Browsing Tag

#horoscope

Tuesday Horoscope : ಹೇಗಿದೆ ಮಂಗಳವಾರದ ದಿನಭವಿಷ್ಯ (13.09.2022)

ಮೇಷರಾಶಿ(Tuesday Horoscope)ನೀವು ಕುಟುಂಬ ಒಟ್ಟಿಗೆ ಸೇರುವುದರಲ್ಲಿ ನಿರತರಾಗಿರುತ್ತೀರಿ, ನಿಮ್ಮ ನೆಟ್‌ವರ್ಕ್ ಅನ್ನು ನೀವು ಮರುಸ್ಥಾಪಿಸಬಹುದು, ಇದು ಮುಂದಿನ ದಿನಗಳಲ್ಲಿ ನಿಮಗೆ ಲಾಭವನ್ನು ನೀಡುತ್ತದೆ. ಗ್ಲಾಮರ್, ಕಲೆ, ಫ್ಯಾಷನ್, ಚಲನಚಿತ್ರಗಳು, ಮಾಧ್ಯಮಗಳಿಗೆ ಸಂಬಂಧಿಸಿದ ಸ್ಥಳೀಯರು!-->…
Read More...

Horoscope : ದಿನಭವಿಷ್ಯ- ಸ್ನೇಹಿತರ ಸಹಕಾರ, ಆರ್ಥಿಕ ಸಂಕಷ್ಟದಿಂದ ಪಾರು

ಮೇಷರಾಶಿಶೀಘ್ರದಲ್ಲಿಯೇ ಉತ್ತಮ ಸಮಯ ಬರಲಿದೆ, ಹಣದ ವಿಚಾರಕ್ಕೆ ಚಿಂತೆ ಅಗತ್ಯವಿಲ್ಲ, ಅತ್ಯಾಪ್ತರನ್ನು ಭೇಟಿಯಾಗುವಿರಿ, ಕುಟುಂಬದ ಹಿರಿಯರ ಸಲಹೆಯನ್ನು ಆಲಿಸಿ, ಉತ್ತಮ ಕೆಲಸದತ್ತ ಗಮನಹರಿಸಿ, ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ತಾಳ್ಮೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.!-->!-->!-->…
Read More...

ದಿನಭವಿಷ್ಯ : ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ, ಯಾವ ರಾಶಿಗೆ ಶುಭ

ಮೇಷರಾಶಿಆರೋಗ್ಯದ ಕಡೆಗೆ ಎಚ್ಚರಿಕೆ, ವಿರೋಧಿಗಳ ಪಿತೂರಿಯ ಬಗ್ಗೆ ಗಮನ ಇರಲಿ, ಮನೆಯ ಸದಸ್ಯರ ಜೊತೆ ಸಮಯ ಕಳೆಯುವಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮನೋವ್ಯಾಧಿ.ವೃಷಭರಾಶಿದಿನವಿಡೀ ಉತ್ಸಾಹದಿಂದ ಕೂಡಿರಲಿದೆ, ಪ್ರೇಮಿಗಳಿಗೆ!-->!-->!-->…
Read More...

Horoscope Today : ಹೇಗಿದೆ ಇಂದಿನ ರಾಶಿಭವಿಷ್ಯ

ಮೇಷರಾಶಿವ್ಯವಹಾರಿಕ ಕ್ಷೇತ್ರದಲ್ಲಿ ಹೊಸತನ, ಕಠಿಣ ಪರಿಶ್ರಮದಿಂದ ಹೆಚ್ಚಿನ ಲಾಭ, ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳುವುದು ಸೂಕ್ತ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ರಿಯಲ್‌ ಎಸ್ಟೇಟ್‌ ವ್ಯವಹಾರದವರಿಗೆ ಶೀಘ್ರದಲ್ಲಿಯೇ ಶುಭಫಲ, ಸಂಗಾತಿಯಿಂದ ಸಹಕಾರ.!-->!-->!-->…
Read More...

ದಿನಭವಿಷ್ಯ : ಈ ರಾಶಿಯವರಿಗಿಂದು ಅಧಿಕ ಧನಲಾಭ

ಮೇಷರಾಶಿಕೃಷಿಕರಿಗೆ ಅನುಕೂಲ, ಪತ್ನಿಯಿಂದ ಅನುಕೂಲ, ಪತ್ರ ವ್ಯವಹಾರದಿಂದ ಲಾಭ, ವ್ಯಾಪಾರದಲ್ಲಿ ಶುಭ ಸೂಚನೆ, ದೂರ ಪ್ರಯಾಣದಿಂದ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆವೃಷಭರಾಶಿಕೆಲಸ ಕಾರ್ಯಗಳಲ್ಲಿ ಯಶಸ್ಸು, ಸರಕಾರಿ ಉದ್ಯೋಗಿಗಳಿಗೆ ಅನುಕೂಲ, ವಾಹನ ಖರೀದಿ ಯೋಗ,!-->!-->!-->…
Read More...

ದಿನಭವಿಷ್ಯ : ಯಾವರಾಶಿಗೆ ಲಾಭ, ಯಾವ ರಾಶಿಗೆ ಶುಭ ?

ಮೇಷರಾಶಿಪಾಲುದಾರಿಕೆ ವ್ಯವಹಾರದಲಲಿ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ದೂರದ ಬಂಧುಗಳ ಭೇಟಿಯಿಂದ ಸಂಸತ, ಸ್ವಂತ ವಿಚಾರದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅಮೂಲ್ಯ ವಸ್ತುಗಳ ಖರೀದಿ.ವೃಷಭರಾಶಿವಿವಾದಗಳು ಬಗೆ ಹರಿಯಲಿದೆ,!-->!-->!-->!-->!-->…
Read More...

ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ

ಮೇಷರಾಶಿಅನಿರೀಕ್ಷಿತ ಕಾರ್ಯಸಾಧನೆ, ಪುಣ್ಯಕ್ಷೇತ್ರಗಳ ದರ್ಶನ, ಹೊಸ ಜನರ‌‌ ಭೇಟಿ, ಹಿರಿಯರ ಮಾತು ಆಲಿಸಿ, ದುಷ್ಟ ಜನರಿಂದ ದೂರವಿರಿ, ಕುಟುಂಬ ದಲ್ಲಿ ನೆಮ್ಮದಿ, ವ್ಯಾಪಾರ ವ್ಯವಹಾರದಲ್ಲಿ ಲಾಭ,ವೃಷಭರಾಶಿಆರ್ಥಿಕ ಸಂಕಷ್ಟ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಸಹೋದರಿಯಿಂದ ಸಹಕಾರ,!-->!-->!-->!-->!-->…
Read More...

ದಿನಭವಿಷ್ಯ : ಯಾವ ರಾಶಿಗೆ ಶುಭ, ಯಾರಿಗೆ ಲಾಭ

ಮೇಷರಾಶಿಪಿತ್ರಾರ್ಜಿತ ಆಸ್ತಿ ಮಾರಾಟದಿಂದ ಸಂತಸ, ಹಳೆಯ ಸ್ನೇಹಿತರ ಭೇಟಿ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಿಕವಾಗಿ ಎಚ್ಚರಿಕೆಯ‌ ಹೆಜ್ಜೆ ಯನ್ನಿಡಿ,  ಅಧಿಕ ದ್ರವ್ಯ ಲಾಭ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ.ವೃಷಭರಾಶಿಮೇಲಾಧಿಕಾರಿಗಳಿಂದ ಪ್ರಶಂಸೆ, ಆರ್ಥಿಕವಾಗಿ ಧನಲಾಭ,!-->!-->!-->!-->!-->…
Read More...

Daily Astrology : ಶನಿವಾರ ಯಾವ ರಾಶಿಗೆ ಶುಭ, ಯಾರಿಗೆ ಲಾಭ

ಮೇಷರಾಶಿಸಹೋದ್ಯೋಗಿಗಳ ಸಲಹೆ ಲಾಭ ತರಲಿದೆ, ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಸಣ್ಣಪುಟ್ಟ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ, ಉನ್ನತ ಶಿಕ್ಷಣದಲ್ಲಿ ಅನುಕೂಲ, ಬುದ್ದಿವಂತಿಕೆಯಿಂದ ಲಾಭ ದೊರೆಯಲಿದೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.ವೃಷಭರಾಶಿಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಧಾರ್ಮಿಕ!-->!-->!-->!-->!-->…
Read More...

Daily Horoscope : ಹೇಗಿದೆ ಇಂದಿನ ರಾಶಿಫಲ

ಮೇಷರಾಶಿವ್ಯವಹಾರದಲ್ಲಿ ಚೇತರಿಕೆ, ಸಾಲದ ಸಹಾಯ,‌ ಬಂಧುಗಳು ಮತ್ತು ನೆರೆಹೊರೆಯವರ ಭೇಟಿ, ಮಾತಿನ‌ ಮೇಲೆ ಹಿಡಿತ ಇರಲಿ, ಹಣಕಾಸಿನ ಸ್ಥಿತಿ ಚೇತರಿಕೆ, ದೂರ ಪ್ರಯಾಣದಿಂದ ಮಾನಸಿಕ ನೆಮ್ಮದಿವೃಷಭರಾಶಿಅವಿವಾಹಿತರಿಗೆ ವಿವಾಹ ಭಾಗ್ಯ, ಆಸ್ತಿ ವಿವಾದ‌ ಬಗೆ‌ ಹರಿಯಲಿದೆ, ಆರ್ಥಿಕ ಮತ್ತು ಕೌಟುಂಬಿಕ!-->!-->!-->…
Read More...