Browsing Tag

horoscope

Horoscope : ದಿನಭವಿಷ್ಯ : ಕೆಲಸದಲ್ಲಿ ವಿನಾಕಾರಣ ಅಡೆತಡೆ

ಮೇಷರಾಶಿವ್ಯಾಪಾರದಲ್ಲಿ ವೃದ್ದಿಯಾಗಲಿದೆ, ಮನೆಯಲ್ಲಿ ಅಸಮಾಧಾನ, ದೇವರ ಕಾರ್ಯ ನಡೆಸುವಿರಿ, ಶುಭದಿನ, ಅಣ್ಣ ತಮ್ಮಂದಿರಲ್ಲಿ ಸಹಕಾರ ಅತ್ಯಂತ ಅವಶ್ಯಕ, ಕೃಷಿಕರಿಗೆ ಹೆಚ್ಚು ಅನುಕೂಲಕರ, ನಿರೀಕ್ಷಿತ ಆದಾಯ, ತಾಳ್ಮೆಯಿಂದ ಕೆಲಸ ಮಾಡಿ. ವೃಷಭರಾಶಿಉದ್ಯೋಗ ಸ್ಥಾನ ಬದಲಾವಣೆ, ಇತರರ ಭಾವನೆಗಳಿಗೆ
Read More...

Horoscope : ದಿನಭವಿಷ್ಯ : ಮಾನಸಿಕ ಭಯ ನಿಮ್ಮನ್ನು ನಿರಾಸೆಗೊಳಿಸಲಿದೆ

ಮೇಷರಾಶಿಭವಿಷ್ಯವನ್ನು ಸಮೃದ್ದಗೊಳಿಸಲು ಈ ಹಿಂದೆ ಮಾಡಿದ್ದ ಹೂಡಿಕೆ ಹಣ ಇಂದು ಫಲಿತಾಂಶವನ್ನು ನೀಡಲಿದೆ, ರೋಮಾಂಚನಕಾರಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ, ಮನೆಯಲ್ಲಿ ಸಾಮರಸ್ಯವನ್ನು ತರಲು ನಿಕಟ ಸಮನ್ವಯದಿಂದ ಕೆಲಸ ಮಾಡಿ. ನೀವಿಂದು ತುಂಬಾ ಕಾರ್ಯನಿರತರಾಗಿ ಇರುತ್ತೀರಿ, ಕೌಟುಂಬಿಕ ಜಗಳಗಳು
Read More...

Horoscope : ದಿನಭವಿಷ್ಯ : ತುಲಾರಾಶಿಯವರಿಗೆ ಇಷ್ಟ ಸಿದ್ದಿಯ ಕಾಲ

ಮೇಷರಾಶಿಜೀವನ ಹೊಸ ಆಯಾಮದ ಕಡೆಗೆ ಸಾಗುವ ಸೂಚನೆ, ಸ್ಥಿರಾಸ್ತಿ ನಷ್ಟ, ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ, ಆರೋಗ್ಯ ಸಮಸ್ಯೆ ಕಾಡುವುದು, ಉದ್ಯೋಗದ ಸಮಸ್ಯೆ ಪರಿಹಾರ ವಾಗಲಿದೆ, ಬಂಧುಗಳ ಭೇಟಿಯಿಂದ ಮನೆಯಲ್ಲಿ ಸಂತಸ, ಉದ್ಯೋಗ ನಿಮಿತ್ತ ದೂರ ಪ್ರಯಾಣ. ವೃಷಭರಾಶಿಆಧ್ಯಾತ್ಮದ ಕಡೆಗೆ ಮನಸ್ಸು
Read More...

Horoscope : ದಿನಭವಿಷ್ಯ : ಈ ರಾಶಿಯವರಿಗಿಂದು ಅದೃಷ್ಟದ ಬಾಗಿಲು ತೆರೆಯಲಿದೆ

ಮೇಷರಾಶಿಆಹಾರ ಸೇವನೆಯ ವೇಳೆಯಲ್ಲಿ ಎಚ್ಚರಿಕೆ ವಹಿಸಿ, ಇತರರ ಜೊತೆಗೆ ಜಗಳವಾಗದಂತೆ ಎಚ್ಚರಿಕೆ ವಹಿಸಿ, ಕೆಲವೊಂದು ವಿವಾದಗಳು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ, ಸ್ನೇಹಿತರು ಇಂದು ನಿಮ್ಮ ಜೀವನವನ್ನು ಬೆಳಗಿಸಲಿದ್ದಾರೆ, ಗಳಿಕೆಯ ಶಕ್ರಿಯನ್ನು ಹೆಚ್ಚಿಸುವ ಜ್ಞಾನವನ್ನು ಹೊಂದಿರುತ್ತೀರಿ,
Read More...

Horoscope : ದಿನಭವಿಷ್ಯ : ಹೇಗಿದೆ ಇಂದಿನ ಜಾತಕ ಫಲ

ಮೇಷರಾಶಿಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ, ಕೊಟ್ಟ ಸಾಲ ಮರುಪಾವತಿಯಾಗುವುದು, ಅಧಿಕ ಧನಾಗಮನ, ಗ್ರಹಗತಿಗಳು ನಿಮ್ಮ‌ ಪರವಾಗಿ ಇರಲಿದೆ, ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ, ದೂರ ಪ್ರಯಾಣದಿಂದ ಲಾಭ. ವೃಷಭರಾಶಿಮಹತ್ವದ ಕೆಲಸಕ್ಕೆ ವಿಘ್ನ ಎದುರಾಗುವ ಸಾಧ್ಯತೆ,
Read More...

Horoscope : ದಿನಭವಿಷ್ಯ : ಈ ರಾಶಿಯವರು ಮಕ್ಕಳ ಬಗ್ಗೆ ಕಾಳಜಿ ಮಾಡಲೇ ಬೇಕು

ಮೇಷರಾಶಿಸೃಜನಾತ್ಮಕ ಹವ್ಯಾಸಗಳು ನಿಮ್ಮನ್ನು ಆರಾಮವಾಗಿರಿಸುತ್ತದೆ. ಸ್ನೇಹಿತರ ಜೊತೆಯಲ್ಲಿ ಪಾರ್ಟಿ ಮಾಡಲು ಯೋಚಿಸುವಿರಿ, ಕುಟುಂಬಸ್ಥರಿಗೆ ಸರಿಯಾದ ಸಮಯವನ್ನು ನೀಡಿ, ನಿಮ್ಮ ಬಗ್ಗೆ ದೂರು ನೀಡಲು ಯಾವುದೇ ಬಿಡುವಿಲ್ಲದ ಸಮಯದ ಕಡುವಲ್ಲೇ ದೃಷ್ಟವೊಂದು ಕೈ ಹಿಡಿಯಲಿದೆ. ಯಾವುದೇ ಜಂಟಿ ಉದ್ಯಮ
Read More...

Horoscope : ದಿನಭವಿಷ್ಯ : ಹೊಸ ಹೂಡಿಕೆ ಲಾಭವನ್ನು ತರಲಿದೆ

ಮೇಷರಾಶಿನಿಮ್ಮ ಭರವಸೆಯು ಈಡೇರಿಕೆಯಾಗಲಿದೆ. ಅನಿರೀಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತವೆ. ಸಂಬಂಧಿಕರ ಭೇಟಿ ಎಣಿಕೆಗಿಂತಲೂ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ಉಚಿತ ಸಮಯವನ್ನು ಮನರಂಜನೆಯಲ್ಲಿ ಕಳೆಯುವಿರಿ, ವೈವಾಹಿಕ ಜೀವನವು ಉತ್ತಮವಾಗಿರಲಿದೆ, ಉತ್ತಮ ಭೋಜನ ದೊರೆಯಲಿದೆ.
Read More...

Horoscope : ದಿನಭವಿಷ್ಯ : ಸಂಬಂಧದಲ್ಲಿ ಶಾಶ್ವತ ಬಿರುಕು ಮೂಡಲಿದೆ

ಮೇಷರಾಶಿಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ, ಆಧ್ಯಾತ್ಮದ ಕಡೆಗೆ ಮನಸ್ಸು ವಾಲಲಿದೆ. ಜೀವನದ ಸಮಸ್ಯೆ ಪರಿಹಾರಕ್ಕೆ ಬೆಳಕೊಂದು ಮೂಡಲಿದೆ, ಆರ್ಥಿಕವಾಗಿ ನೀವು ಬಲಗೊಳ್ಳುವಿರಿ, ಹಣಗಳಿಸಲು ಹಲವಾರು ಅವಕಾಶಗಳನ್ನು ಕಾಣುತ್ತೀರಿ, ಆರ್ಥಿಕವಾಗಿ ನೀವು ಬಲಗೊಳ್ಳುತ್ತೀರಿ, ಗ್ರಹ, ನಕ್ಷತ್ರಗಳು ಲಾಭದಾಯಕ
Read More...

Horoscope : ದಿನಭವಿಷ್ಯ : ಆಸೆಯ ಸಾಕ್ಷಾತ್ಕಾರದ ಬಾಗಿಲು ತೆರೆಯಲಿದೆ

ಮೇಷರಾಶಿಆಹಾರ ಸೇವನೆಯ ಕುರಿತು ಕಾಳಜಿವಹಿಸಿ, ಮೈಗ್ರೇನ್‌ರೋಗಿಗಳು ಊಟವನ್ನು ತಪ್ಪಿಸಬಾರದು, ಹೆಚ್ಚುವರಿ ಹಣವನ್ನು ಗಳಿಸಲು ಚಾಣಾಕ್ಷತೆಯನ್ನು ಪ್ರದರ್ಶಿಸಿ, ವ್ಯವಹಾರದ ವಿಚಾರಕ್ಕೆ ಹೊಸ ಭಾಗ್ಯೋದಯ ದೊರೆಯಲಿದೆ, ಮಾತುಕತೆಯಿಂದ ಸಮಸ್ಯೆ ಪರಿಹಾರವಾಗಲಿದೆ. ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ, ಧನಲಾಭ
Read More...

Horoscope : ದಿನಭವಿಷ್ಯ : ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

ಮೇಷರಾಶಿಕುಟುಂಬ ಸದಸ್ಯರ ವರ್ತನೆ ನಿಮಗೆ ಬೇಸರ ತರಿಸಲಿದೆ, ಮಾನಸಿಕ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ದುಶ್ಚಟಗಳಿಂದ ದೂರವಿದ್ದರೆ ಒಳಿತು, ಸಂಗಾತಿಯ ಪ್ರೀತಿ ನಿಮಗೆ ಆತ್ಮೀಯ ವಾಗಲಿದೆ, ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ವೇಳಾಪಟ್ಟಿಯಲ್ಲಿ ಬಿಡುವು ಮಾಡಿಕೊಳ್ಳಿ. ವೃಶಷಭರಾಶಿಜನರು
Read More...