Browsing Tag

india corona

ಭಾರತದಲ್ಲಿ ಕೊರೊನಾ ಭೀತಿ, ಜಾರಿಯಾಗುತ್ತಾ ಲಾಕ್‌ಡೌನ್‌ ? ಸರಕಾರ ಮಾರ್ಗಸೂಚಿಯಲ್ಲೇನಿದೆ ?

Lock down Fear India : ಭಾರತದಲ್ಲಿ ಮತ್ತೆ ಕೋವಿಡ್‌ ಆರ್ಭಟ ಜೋರಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್‌ 19 ಹೊಸ ರೂಪಾಂತರ ಪತ್ತೆಯಾದ ಬೆನ್ನಲ್ಲೇ ಕೇಂದ್ರ ಸರಕಾರ ಹೊಸ ಕೋವಿಡ್‌ ಮಾರ್ಗಸೂಚಿ (Covid Guidelines ) ಯನ್ನು ಪ್ರಕಟಿಸಿದ್ದು, ರಾಜ್ಯ ಸರಕಾರಗಳು ಮಾರ್ಗಸೂಚಿ ಯನ್ನು…
Read More...

Mock drill: ಕೊರೋನಾ ಹಿನ್ನೆಲೆ ನಡೆಸಲಾಗುತ್ತಿರುವ ಮಾಕ್ ಡ್ರಿಲ್ ಎಂದರೇನು..? ಇದರ ಕಾರ್ಯಾಚರಣೆ ಹೇಗೆ ನಡೆಯುತ್ತೆ…

ಬೆಂಗಳೂರು: Mock drill: ಚೀನಾದಲ್ಲಿ ಪ್ರತಿನಿತ್ಯ ದಾಖಲೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿನಿತ್ಯ 10 ಲಕ್ಷಕ್ಕೂ ಅಧಿಕ ಕೋವಿಡ್ ಕೇಸ್ ಗಳು ಚೀನಾದಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆ ಭಾರತದಲ್ಲಿ ಹೈಅಲರ್ಟ್ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ನಿನ್ನೆ
Read More...

India Covid 19 Update: ಬರೋಬ್ಬರಿ 27 ದಿನಗಳ ನಂತರ ಭಾರತದಲ್ಲಿ 10 ಲಕ್ಷದೊಳಗೆ ಬಂದ ಕೊರೊನಾ ಸೋಂಕಿತರ ಸಂಖ್ಯೆ

ಬರೋಬ್ಬರಿ 27 ದಿನಗಳ ನಂತರ ಭಾರತದಲ್ಲಿ (India Covid 19 Update) ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷದೊಳಗೆ ಬಂದಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳ ಸಂಖ್ಯೆಯನ್ನೂ ಸೇರಿಸಿದರೆ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 9,94,891 ಇದ್ದು, ಒಟ್ಟಾರೆ ಪ್ರಕರಣದಲ್ಲಿ
Read More...

India Corona Updates : ಭಾರತದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : 46,759 ಮಂದಿಗೆ ಸೋಂಕು, 509 ಮಂದಿ ಸಾವು

ನವದೆಹಲಿ : ಭಾರತದಲ್ಲಿ ಕೆಳೆದ ಕೆಲವು ತಿಂಗಳಿನಿಂದ ಇಳಿಕೆ ಕಾಣುತ್ತಿದ್ದ ಕೊರೊನಾ ವೈರಸ್‌ ಸೋಂಕು ಇದೀಗ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇಂದು ದೇಶದಲ್ಲಿ ಬರೋಬ್ಬರಿ 46,759 ಹೊಸ ಪ್ರಕರಣ ದಾಖಲಾಗಿದ್ದು, 509 ಮಂದಿಯನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ. ಕೇರಳದಲ್ಲಿ ಕೊರೊನಾ
Read More...

India Corona Report : ಭಾರತದಲ್ಲಿ 36,401 ಹೊಸ ಕೋವಿಡ್ ಪ್ರಕರಣ, 530 ಮಂದಿ ಬಲಿ

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿಭಾರತದಲ್ಲಿ 36,401 ಹೊಸ ಕೋವಿಡ್ -19 ಪ್ರಕರಣ ದಾಖಲಾಗಿದ್ದು, 530 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಇದುವರೆಗೆ ಕೊರೊನಾ
Read More...

ದೇಶದಲ್ಲಿ ತಗ್ಗಿದ ಡೆತ್, ಪಾಸಿಟಿವಿಟಿ ರೇಟ್ : ಜುಲೈ, ಅಗಸ್ಟ್ ನಲ್ಲಿ ಮೂರನೇ ಅಲೆ ಪಕ್ಕಾ..!

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗಿದೆ. ಅಲ್ಲೇ ಡೆತ್ ಹಾಗೂ ಪಾಸಿಟಿವಿಟಿ ರೇಟ್ ಕಡಿಮೆಯಾಗಿದೆ. ಆದ್ರೆ ಜುಲೈ ಅಥವಾ ಅಗಸ್ಟ್ ನಲ್ಲಿ ಕೊರೊನಾ ಮೂರನೇ ಅಲೆ ಅಬ್ಬರಿಸೋದು ಪಕ್ಕಾ ಅಂತಿದ್ದಾರೆ ತಜ್ಞರು. ಕೊರೊನಾ ಎರಡನೇ ಅಲೆಯ ಅಬ್ಬರ ಸುಮಾರು 70 ದಿನಗಳ ನಂತರ
Read More...

ಭಾರತದಲ್ಲಿ 1.34 ಲಕ್ಷ ಜನರಿಗೆ ಸೋಂಕು : 3.37 ಲಕ್ಷ‌ ಮಂದಿಯನ್ನು ಬಲಿ ಪಡೆದ ಹೆಮ್ಮಾರಿ

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಲ್ಲಿ ಇಳಿಕೆ ಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,34,154 ಮಂದಿಗೆ ಕೊರೊನಾ ಸೋಂಕು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 2,887 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ
Read More...

ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ದೇಶದಲ್ಲಿ ಪತ್ತೆಯಾಯ್ತು ವೈಟ್ ಫಂಗಸ್ ..!!!

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಈ ನಡುವಲ್ಲೇ ದೇಶದಲ್ಲೀಗ ವೈಟ್ ಫಂಗಸ್ ಕಾಟ ಶುರುವಾಗಿದ್ದು, ಬಿಹಾರದಲ್ಲಿ 4 ಮಂದಿಗೆ ವೈಟ್ ಫಂಗಸ್ ಇರುವುದು ದೃಢಪಟ್ಟಿದೆ. ವೈಟ್ ಫಂಗಸ್ ಶ್ವಾಸಕೋಶದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಅಲ್ಲದೇ
Read More...

24 ಗಂಟೆಯಲ್ಲಿ 4,329 ಮಂದಿಯನ್ನು ಬಲಿ ಪಡೆದ ಕೊರೊನಾ

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯನ್ನು ಕಂಡಿದ್ರೆ, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 4,329 ಮಂದಿ ಯನ್ನು ಬಲಿ ಪಡೆಯೋ ಮೂಲಕ ಕೊರೊನಾ ಮಹಾಮಾರಿ ಆತಂಕ ಮೂಡಿಸಿದೆ. ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ
Read More...

ಭಾರತದಲ್ಲಿ 24 ಗಂಟೆಯಲ್ಲಿ 3.11 ಲಕ್ಷ ಜನರಿಗೆ ಸೋಂಕು : 4077 ಮಂದಿ ಬಲಿ

ನವದೆಹಲಿ : ದೇಶದಲ್ಲಿ ಕೊರೊನಾ 2ನೇ ಅಲೆಯ ಆರ್ಭಟ ಮುಂದುವರೆದಿದ್ದು, ಭಾರತದಲ್ಲಿ ಕಳೆದ 24 ತಾಸುಗಳಲ್ಲಿ ಭಾರತದಲ್ಲಿ 3,11,170 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 4,077ಮಂದಿಯನ್ನು ಸೋಂಕು ಬಲಿ ಪಡೆದಿದೆ. ಭಾರತದಲ್ಲಿ ಒಟ್ಟು 18,32,950 ಮಂದಿಯನ್ನು ಕೊರೋನಾ ಪರೀಕ್ಷೆ
Read More...