Browsing Tag

Instagram reels

ಮೊಬೈಲ್‌ನಲ್ಲಿ ಹೆಚ್ಚು ರೀಲ್ಸ್‌ ನೋಡೋ ಅಭ್ಯಾಸವಿದೆಯಾ ? ಹಾಗಾದ್ರೆ ನಿಮ್ಮ ಕಣ್ಣನ್ನೂ ಕಾಡಬಹುದು ಮೆಳ್ಳೆಗಣ್ಣಿನ ಸಮಸ್ಯೆ

Reels Eye Problem : ಒಂದು ಕಾಲದಲ್ಲಿ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಓದು,ಆಟ ಅಂತ ರಚನಾತ್ಮಕವಾಗಿ ಕಾಲ‌ಕಳೆಯುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಹುಟ್ಟಿದ ಮಗುವಿನಿಂದ ಆರಂಭಿಸಿ ವಯಸ್ಸಾದ ಮುದುಕರ ತನಕ ಎಲ್ಲರಿಗೂ ಒಂದೇ ಮನೋರಂಜನೆಯ ಸೂತ್ರ ಅದು ಮೊಬೈಲ್. ಆದರೆ ಈಗ ಈ ಮೊಬೈಲ್ ಕೇವಲ ಜನರ…
Read More...

Instagram Reels : ರೀಲ್ಸ್‌ ಅಭಿಮಾನಿಗಳಿಗೆ ಹೊಸ ವೈಶಿಷ್ಟ ಪರಿಚಯಸಿದ ಇನ್‌ಸ್ಟಾಗ್ರಾಮ್‌

ನವದೆಹಲಿ : ಇನ್‌ಸ್ಟಾಗ್ರಾಮ್‌ ರೀಲ್ಸ್‌ಗೆ (Instagram Reels) ಯುವಜನತೆ ದಿನದಿಂದ ದಿನಕ್ಕೆ ಮಾರು ಹೋಗುತ್ತಿದೆ. ಇದೀಗ ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಇತರರ ಖಾತೆಯಿಂದ ಹಂಚಿಕೊಳ್ಳಲಾದ ರೀಲ್‌ಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಈ ಕುರಿತಂತೆ!-->…
Read More...

Instagram ಪರಿಚಯಿಸಿದ ಹೊಸ ವೈಶಿಷ್ಟ್ಯಗಳು ನಿಮಗೆ ಗೊತ್ತಾ; ಈಗ ರೀಲ್ಸ್‌ ಮಾಡುವುದು ಇನ್ನೂ ಸುಲಭ

ಫೋಟೊ/ವಿಡಿಯೋಗಳನ್ನು ಶೇರ್‌ ಮಾಡಲು ಅತಿ ಹೆಚ್ಚು ಜನರು ಬಳಸುವ ಜನಪ್ರಿಯ ಸೋಷಿಯಲ್‌ ಮೀಡಿಯಾ ಎಂದರೆ ಇನ್ಸ್ಟಾಗ್ರಾಮ್‌ (Instagram). ಮೆಟಾ (Meta) ದ ಒಡೆತನದಲ್ಲಿರುವ ಇನ್ಸ್ಟಾಗ್ರಾಮ್‌ ಶಾರ್ಟ್‌ ವಿಡಿಯೋಗಳನ್ನು ರಚಿಸಲು ಅವಕಾಶ ನೀಡುತ್ತದೆ. ಅದಕ್ಕೆ ಹೊಸ ಹೊಸ ವೈಶಿಷ್ಟ್ಯಗಳನ್ನು ಆಗಾಗ!-->…
Read More...

Crime News : ಹೆಂಡತಿಗೆ ರೀಲ್ಸ್‌ ಹುಚ್ಚು : ರೊಚ್ಚಿಗೆದ್ದ ಪತಿ ಪತ್ನಿಯನ್ನೇ ಕೊಂದ

ಚೆನ್ನೈ : (Crime News )ಹೆಂಡತಿ ಸದಾ ಕಾಲ ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್​ ಮಾಡುತ್ತಿರುವುದನ್ನು ನೋಡಿ ಬೇಸತ್ತ ಗಂಡನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಶಾಲಿನಿ ಎನ್ನುವಾಕೆ ಮೃತ ಮಹಿಳೆ .ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ!-->!-->!-->…
Read More...

Instagram Reels: ನಿಮ್ಮ ಪ್ರತಿಭೆಯನ್ನು ವಿಶ್ವಕ್ಕೇ ತೋರಿಸಿ : ಇನ್ಸ್ಟಾಗ್ರಾಂ ರೀಲ್ಸ್ ಮಾಡುವ ವಿಧಾನ ಇಲ್ಲಿದೆ

ಇನ್ಸ್ಟಾಗ್ರಾಮ್ ರೀಲ್ಸ್ (Instagram Reels ) ಅನ್ನು ಆಗಸ್ಟ್, 2020 ರಲ್ಲಿ ಪರಿಚಯಿಸಲಾಯಿತು. ಇದು ಸಖತ್ ಜನಪ್ರಿಯ ಆಗಿದೆ. ಇದನ್ನು ಬಳಸಿದ ಹೆಚ್ಚಿನ ಜನರು ಈ ವೈಶಿಷ್ಟ್ಯವನ್ನು ಇಷ್ಟಪಡುತ್ತಿದ್ದಾರೆ. ರೀಲ್‌ಗಳನ್ನು ಬಳಸುವ ಮೂಲಕ, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸಣ್ಣ, ಮನರಂಜನೆಯ!-->…
Read More...

Niveditha Gowda : ಅಮ್ಮ ಅಜ್ಜಿ ಜೊತೆ ಹೆಜ್ಜೆ ಹಾಕಿದ ನಿವೇದಿತಾ ಗೌಡ : ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ವೈರಲ್

ನಟಿಯರು ತಮ್ಮ ಸಹನಟಿಯರ ಜೊತೆ, ಪತಿ ಜೊತೆ, ಬಾಯ್ ಪ್ರೆಂಡ್ ಜೊತೆ ಟಿಕ್ ಟಾಕ್, ಡ್ಯಾನ್ಸ್ ಮಾಡೋದು ಕಾಮನ್. ಆದರೆ ಇಲ್ಲೊಬ್ಬ ನಟಿಮಣಿ ಅಮ್ಮ ಮತ್ತು ಅಜ್ಜಿ ಜೊತೆ ಮೈಬಳುಕಿಸೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ( Instagram reels )ಸಖತ್ ಸದ್ದು ಮಾಡಿದ್ದಾರೆ. ಇಷ್ಟಕ್ಕೂ ಹೀಗೆ ಅಜ್ಜಿ ಮತ್ತು ಅಮ್ಮನ!-->…
Read More...