Browsing Tag

ips dr.harsha

ಪೊಲೀಸ್ ಆಯುಕ್ತ ಹರ್ಷ ಸೇರಿ 13 ಅಧಿಕಾರಿ ವರ್ಗಾವಣೆ : ಮಂಗಳೂರಿಗೆ ವಿಕಾಸ್ ಕುಮಾರ್ ನೂತನ ಕರ್ಮಿಷನರ್

ಬೆಂಗಳೂರು : ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಸೇರಿದಂತೆ ರಾಜ್ಯದಲ್ಲಿ ಒಟ್ಟು 13 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಪಿ.ಎಸ್.ಹರ್ಷ ಅವರನ್ನು ವಾರ್ತಾ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದ್ದು,
Read More...

ದೋಣಿ ಮೂಲಕ ಕೇರಳಿಗರ ಅಕ್ರಮ ಪ್ರವೇಶ : ಮಂಗಳೂರಲ್ಲಿ ಯಾಕೂಬ್ ಗ್ಯಾಂಗ್ ಬಂಧನ

ಮಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇರಳ - ಕರ್ನಾಟಕ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಕೇರಳದಿಂದ ದೋಣಿಯ ಮೇಲೆ ಅಕ್ರಮವಾಗಿ ಜನರನ್ನು ಸಾಗಾಟ ಮಾಡುತ್ತಿದ್ದ ಯಾಕೂಬ್ ಗ್ಯಾಂಗ್ ನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 8 ಮಂದಿ ಕೇರಳಿಗರನ್ನು ಬಂಧಿಸಿರೋ ಪೊಲೀಸರು ಕ್ರಿಮಿನಲ್
Read More...