Browsing Tag

iran tourist

ಕೊರೊನಾ ಭೀತಿ : ಭಾರತದಲ್ಲಿ ನಾಪತ್ತೆಯಾದ್ರು 495 ಇರಾನ್ ಪ್ರವಾಸಿಗರು

ನವದೆಹಲಿ : ವಿಶ್ವದಲ್ಲೆಡೆ ಕೊರೊನಾ ವೈರಸ್ ಮರಣ ಮೃದಂಗವನ್ನೇ ಬಾರಿಸುತ್ತಿದೆ. ದಿನೇ ದಿನೇ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲಿಯೂ ಕೊರೊನಾ ವೈರಸ್ ಭೀತಿಯನ್ನು ಹುಟ್ಟುಹಾಕುತ್ತಿದೆ. ಈ ನಡುವಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು,
Read More...