Browsing Tag

Israeli army

Israeli army : 3 ಶಂಕಿತ ಪ್ಯಾಲೇಸ್ಟಿನಿಯನ್ ಉಗ್ರರನ್ನು ಹತ್ಯೆಗೈದ ಸೇನೆ

ಇಸ್ರೇಲ್ : ಇಸ್ರೇಲ್ ಪಡೆಗಳು (Israeli army) ಭಾನುವಾರ (ಆಗಸ್ಟ್ 6) ಉತ್ತರ ಪಶ್ಚಿಮ ದಂಡೆಯಲ್ಲಿ ಮೂವರು ಪ್ಯಾಲೆಸ್ತೀನ್ ಉಗ್ರಗಾಮಿಗಳನ್ನು ಕೊಂದಿವೆ. ಕಳೆದ ತಿಂಗಳು ದೊಡ್ಡ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆದ ಜೆನಿನ್ ನಿರಾಶ್ರಿತರ ಶಿಬಿರದ ಬಳಿ ಮೂವರನ್ನು ಹೊಡೆದುರುಳಿಸಿದೆ ಎಂದು ಇಸ್ರೇಲಿ…
Read More...