Browsing Tag

Jacqueline Fernandez

Jacqueline gets bail : ಬಹುಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಗೆ ರಿಲೀಫ್: ಷರತ್ತುಬದ್ಧ ಜಾಮೀನು ಮಂಜೂರು

ನವದೆಹಲಿ: Jacqueline gets bail: 200 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ವಿಚಾರಣೆ ಎದುರಿಸುತ್ತಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಪ್ರಕರಣದಲ್ಲಿ ರಕ್ಕಮ್ಮಗೆ ಕೊಂಚ!-->…
Read More...

Jacqueline Fernandez : ಭಾರತದಿಂದ ಪಲಾಯನ ಮಾಡಲು ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಯತ್ನ : ಜಾರಿ ನಿರ್ದೇಶನಾಲಯ…

ದೆಹಲಿ : Jacqueline Fernandez : ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​ ಪ್ರಕರಣಕ್ಕೆ ಸಂಬಂಧಿಸಿದ 200 ಕೋಟಿ ರೂಪಾಯಿ ಮೌಲ್ಯದ ಸುಲಿಗೆ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಭಾರತದಿಂದ ಎಸ್ಕೇಪ್​ ಆಗಲು ಯತ್ನಿಸಿದ್ದಾರೆ ಎಂಬ!-->…
Read More...

Jacqueline: ನಟಿ ಜಾಕ್ವೆಲಿನ್‍ಗೆ ಕೊಂಚ ರಿಲೀಫ್: ಮಧ್ಯಂತರ ಜಾಮೀನು ವಿಸ್ತರಿಸಿದ ದೆಹಲಿ ಕೋರ್ಟ್

ನವದೆಹಲಿ: Jacqueline: 200 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಮಧ್ಯಂತರ ಜಾಮೀನನ್ನು ನವೆಂಬರ್ 10ರವರೆಗೆ ವಿಸ್ತರಿಸಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದೆ. ಸಾಮಾನ್ಯ ಜಾಮೀನು ಮತ್ತು ಇತರೆ ಬಾಕಿ ಇರುವ ಅರ್ಜಿಗಳ!-->…
Read More...

Jacqueline Fernandez ED: ವಿಕ್ರಾಂತ್ ರೋಣ ನಟಿ ಜಾಕ್ವಲಿನ್‌ ಫೆರ್ನಾಂಡಿಸ್‌ಗೆ ಸಂಕಷ್ಟ: ಇಡಿಯಿಂದ ಚಾರ್ಜಶೀಟ್…

Jacqueline Fernandez ED : ವಿಕ್ರಾಂತ್ ರೋಣಾದಲ್ಲಿ ಗಡಂಗ್ ರಕ್ಕಮ್ಮನಾಗಿ ಮಿಂಚಿದ್ದ ಶ್ರೀಲಂಕಾ ಬೆಡಗಿ, ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಗೆ ಪ್ರೀತಿಯೇ ಸಂಕಷ್ಟ ತಂದಿಟ್ಟಿದ್ದು, ಜಾಕ್ವಲಿನ್ ಪ್ರಿಯಕರ ಸುಕೇಶ್ ಚಂದ್ರಶೇಖರ್ ಮನಿಲ್ಯಾಂಡ್ರಿಂಗ್ ಕೇಸ್‌ನಲ್ಲಿ ಜಾಕ್ವಲಿನ್ ಫರ್ನಾಂಡಿಸ್!-->…
Read More...

Jacqueline Fernandez : ದುಬೈ ಈಜುಕೊಳದಲ್ಲಿ ಶ್ರೀಲಂಕಾ ಸುಂದರಿ : ಜಾಕ್ವಲಿನ್ ಹಾಟ್ ಪೋಟೋಗೆ ಮರುಳಾದ ಫ್ಯಾನ್ಸ್

ಕೊರೋನಾ ಕಸಿದುಕೊಂಡಿದ್ದ ಖುಷಿ ಹುಡುಕೋಕೆ ಹೊರಟ ಸೆಲೆಬ್ರೆಟಿಗಳು ನಟ-ನಟಿಯರು ಒಂದಾಂದ ಮೇಲೊಂದರಂತೆ ಪ್ರವಾಸ ಹೋಗ್ತಿದ್ದಾರೆ. ಅದರಲ್ಲಿ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ (Jacqueline Fernandez ) ಅಗ್ರಸ್ಥಾನದಲ್ಲಿದ್ದು ಪ್ರವಾಸದಲ್ಲೂ ಹಾಟ್ ಪೋಟೋಸ್ ಜೊತೆ ಅಭಿಮಾನಿಗಳನ್ನು!-->…
Read More...

Jacqueline Fernandez: ವಿಕ್ರಾಂತ್ ರೋಣ ಬೆಡಗಿಗೆ ಇಡಿ ಸಂಕಷ್ಟ: ಮತ್ತೆ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯ

ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟು ಮೊದಲ ಸಿನಿಮಾದಲ್ಲೇ ಕನ್ನಡ ಕಲಿತು ಕನ್ನಡಿಗರ ಮನಗೆದ್ದ ವಿಕ್ರಾಂತ್ ರೋಣದ ಐಟಂ ಸಾಂಗ್ ಸುಂದರಿ, ರಕ್ಕಮ್ಮನಿಗೆ ಇಡಿ ಶಾಕ್ ನೀಡಿದ್ದು,ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ನಟಿ ಜಾಕ್ವಲಿನ್!-->!-->!-->!-->!-->!-->!-->…
Read More...

ಗದಂಗ್ ರಕ್ಕಮ್ಮನಾಗಿ ಸ್ಯಾಂಡಲ್ ವುಡ್ ಗೆ ಶ್ರೀಲಂಕಾಚೆಲುವೆ…! ಜಾಕ್ವಲಿನ್ ಹಾಟ್ ಲುಕ್ ಗೆ ಅಭಿಮಾನಿಗಳು ಖುಷ್…!!

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣಾದಲ್ಲಿ ಶ್ರೀಲಂಕಾ ಚೆಲುವೆಯ ಫರ್ಸ್ಟ್ ಲುಕ್ ರಿವೀಲ್ ಆಗಿದೆ. ಜಾಕ್ವಲಿನ್ ಫರ್ನಾಂಡಿಸ್ ಗದಂಗ್ ರಕ್ಕಮ್ಮನ್ನಾಗಿ  ಸಖತ್ ಪೋಸ್ ನೀಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.!-->!-->!-->!-->!-->!-->!-->…
Read More...

Jacqueline Fernandez : ಐಟಂ ಸಾಂಗ್ ಗೆ ಬಂದವರು ಸಿನಿಮಾಗೆ ಕೊಟ್ರು ಸ್ಪೆಷಲ್ ಎಂಟ್ರಿ…! ಜಾಕ್ವಲಿನ್ ಬಗ್ಗೆ ಅನೂಪ್…

ಐಟಂ ಸಾಂಗ್ ಗಾಗಿ ಸೊಂಟ ಬಳುಕಿಸಲು ಬಂದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ.ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು!-->!-->!-->!-->!-->…
Read More...