Browsing Tag

jaipura police station

ನ್ಯಾಯಾಧೀಶರಿಂದ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ

ಜೈಪುರ : ಬಾಲಕನೋರ್ವನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರೋರ್ವರನ್ನು ಬಂಧಿಸಿರುವ ಘಟನೆ ರಾಜಸ್ತಾನದ ಜೈಪುರ (JAIPUR) ದಲ್ಲಿ ನಡೆದಿದೆ. ಬಾಲಕನ ಕುಟುಂಬಸ್ಥರಿಗೆ ನ್ಯಾಯಾಧೀಶರು ಬೆದರಿಕೆಯೊಡ್ಡಿರುವ ಆರೋಪ ಕೇಳಿಬಂದಿದೆ. ನ್ಯಾಯಾಧೀಶರಾಗಿರುವ ಜಿಯೇಂದ್ರ ಗುಲಿಯಾ
Read More...

ಒಂಟಿ ಮನೆಯಲ್ಲಿ ತಡರಾತ್ರಿ ಚಿನ್ನ, ನಗದು ದರೋಡೆ : ಮನೆಯವರನ್ನು ಕಟ್ಟಿ ಹಾಕಿದ 20 ಮಂದಿಯ ಗ್ಯಾಂಗ್

ಚಿಕ್ಕಮಗಳೂರು : ಒಂಟಿ ಮನೆಯೊಂದಕ್ಕೆ ತಡರಾತ್ರಿ ನುಗ್ಗಿದ 20 ಮಂದಿ ದರೋಡೆಕೋರರು ಮನೆಯಲ್ಲಿದ್ದ ನಾಲ್ವರನ್ನು ಕಟ್ಟಿಹಾಕಿ ದರೋಡೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟದಲ್ಲಿ ನಡೆದಿದೆ. ವಿಜಯರಾಘವ ಎಂಬವರ ಮನೆಯ ಮೇಲೆ ನಿನ್ನೆ ತಡರಾತ್ರಿ 11.30ರ ಸುಮಾರಿಗೆ
Read More...