Browsing Tag

Japan Earthquakes

Earthquake In Nepal: ನೇಪಾಳದ ಕಠ್ಮಂಡುವಿನಲ್ಲಿ 6.0 ತೀವ್ರತೆಯ ಭೂಕಂಪ; ಉತ್ತರ ಬಿಹಾರದಲ್ಲೂ ಕಂಪನದ ಅನುಭವ

ಜುಲೈ 31 ರ (ಭಾನುವಾರ) ಮುಂಜಾನೆ ನೇಪಾಳದ ಕಠ್ಮಂಡುವಿನಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ನೇಪಾಳದ ಕಠ್ಮಂಡುವಿನ 147 ಕಿಮೀ ಈಎಸ್ಈ ದೂರದಲ್ಲಿ 8.13 (ಐ.ಎಸ್.ಟಿ) ಕ್ಕೆ ಖೋಟಾಂಗ್ ಜಿಲ್ಲೆಯ ಮಾರ್ಟಿಮ್ ಬಿರ್ಟಾದ ಸುತ್ತಲೂ ಸಂಭವಿಸಿದೆ ಎಂದು ರಾಷ್ಟ್ರೀಯ
Read More...

Japan Earthquakes : ಜಪಾನ್‌ನಲ್ಲಿ ಪ್ರಬಲ ಭೂಕಂಪನ : 5.9 ತೀವ್ರತೆ ದಾಖಲು

ಟೊಕಿಯೋ : ಈಶಾನ್ಯ ಜಪಾನ್ ನಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪನ (earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ (5.9 magnitude on richter scale) ದಾಖಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ವರದಿ ಮಾಡಿದೆ. ಇಂದು ಮುಂಜಾನೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ.
Read More...