Browsing Tag

Jharkhand

ಭಾರತಕ್ಕೆ ಪತಿಯ ಜೊತೆ ಪ್ರವಾಸಕ್ಕೆ ಬಂದಿದ್ದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Spanish woman was gang-rape Jharkhand : ಜಾರ್ಖಂಡ್ : ಆಕೆ ಪತಿಯ ಜೊತೆಗೆ ನಿಸರ್ಗ ಸೌಂದರ್ಯವನ್ನು ಸವಿಯಲು ಭಾರತಕ್ಕೆ ಬಂದಿದ್ದಳು. ಪತಿಯ ಜೊತೆಗೆ ಟೆಂಟ್ ನಲ್ಲಿ ಮಲಗಿದ್ದ ವೇಳೆಯಲ್ಲಿ ಸ್ಥಳಕ್ಕೆ ಬಂದ ಎಂಟರಿಂದ ಹತ್ತು ಮಂದಿ ದುಷ್ಕರ್ಮಿಗಳು ವಿದೇಶಿ ಮಹಿಳೆಯ (Spanish woman) ಮೇಲೆ…
Read More...

Jharkhand student suicide : ಬಿಂದಿ ಧರಿಸಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗೆ ಕಪಾಳಮೋಕ್ಷ, ವಿದ್ಯಾರ್ಥಿನಿ…

ಧನ್‌ಬಾದ್ : ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಹಣೆಗೆ ಬಿಂದಿ ಧರಿಸಿ ಶಾಲೆಗೆ (Jharkhand student suicide) ಬಂದಿದ್ದಕ್ಕೆ ಶಿಕ್ಷಕಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಧನ್‌ಬಾದ್ ಪ್ರದೇಶದ
Read More...

Jharkhand New Policy: ಮರಗಳನ್ನು ನೆಡಿ, ಉಚಿತ ವಿದ್ಯುತ್ ಆನಂದಿಸಿ: ಜಾರ್ಖಂಡ್ ಸರ್ಕಾರದಿಂದ ಹೊಸ ನಿಯಮ

ಜಾರ್ಖಂಡ್ ನಲ್ಲಿಇನ್ನು ಮುಂದೆ ನಿಮ್ಮ ಮನೆ ಆವರಣದಲ್ಲಿ ಗಿಡ ನೆಟ್ಟರೆ ತಿಂಗಳಿಗೆ 5 ಯೂನಿಟ್ ವರೆಗೆ ಉಚಿತ ವಿದ್ಯುತ್ ಸಿಗಲಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶುಕ್ರವಾರ ಇದನ್ನು ಘೋಷಣೆ ಮಾಡಿದ್ದು, ಪ್ರತ್ಯೇಕ ಕ್ಯಾಂಪಸ್‌ನಲ್ಲಿ ಮರವನ್ನು ನೆಡಲು
Read More...

woman kills husband : ಜೀನ್ಸ್​ ಪ್ಯಾಂಟ್​ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

ಜಾರ್ಖಂಡ್​ : woman kills husband : ಕಾಲ ಎಷ್ಟೇ ಮುಂದುವರಿದಿದ್ದರೂ ಸಹ ಈಗಲೂ ಕೂಡ ಪತ್ನಿ ಇಂತದ್ದೇ ಬಟ್ಟೆಯನ್ನು ಧರಿಸಬೇಕು ಎಂಬ ಷರತ್ತುಗಳನ್ನು ವಿಧಿಸುವ ಪತಿಯಂದಿರು ನಮ್ಮ ದೇಶದಲ್ಲಿದ್ದಾರೆ. ನೀವು ಕೂಡ ನಿಮ್ಮ ಪತ್ನಿಗೆ ಆಕೆ ಇಷ್ಟಬಂದಂತಹ ಡ್ರೆಸ್​ಗಳನ್ನು ಧರಿಸಲು ನಿಷೇಧ ಹೇರಿದ್ದರೆ
Read More...

groom marries 2 women : ಒಂದೇ ಮುಹೂರ್ತದಲ್ಲಿ ಇಬ್ಬರನ್ನು ಮದುವೆಯಾದ ಯುವಕ: ಅದರ ಹಿಂದಿದೆ ಈ ಕಾರಣ

ಜಾರ್ಖಂಡ್​ : groom marries 2 women : ಹಿಂದೆಲ್ಲ ರಾಜ ಮಹಾರಾಜರ ಕಾಲದಲ್ಲಿ ಬಹುಪತ್ನಿತ್ವ ಪದ್ಧತಿ ಜಾರಿಯಲ್ಲಿತ್ತು. ಕಾಲ ಕಳೆದಂತೆ ಕಾನೂನುಗಳು ಕಠಿಣವಾದವು ಹಾಗೂ ದೇಶದಲ್ಲಿ ಬಹುಪತ್ನಿತ್ವ ಪದ್ಧತಿಯನ್ನು ನಿಷೇಧಿಸಲಾಯ್ತು. ಏಕ ಪತ್ನಿತ್ವ ಪದ್ಧತಿ ಮಾತ್ರ ಪ್ರಸ್ತುತ ಭಾರತದಲ್ಲಿ
Read More...

Deoghar Cable Cars Accident : ದಿಯೋಘರ್ ರೋಪ್‌ವೇ ದುರಂತ : 2 ಸಾವು, ಅಪಾಯದಲ್ಲಿ14 ಮಂದಿ

ಜಾರ್ಖಂಡ್‌ : ದಿಯೋಘರ್ ರೋಪ್‌ವೇ ಅಪಘಾತದಲ್ಲಿ ( Deoghar Cable Cars Accident) ಇಬ್ಬರು ಸಾವನ್ನಪ್ಪಿ 14 ಮಂದಿ ಅಪಾಯದಲ್ಲಿ ಸಿಲುಕಿರುವ ಘಟನೆ ದಿಯೋಘರ್‌ನ ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುತ್ ಪಹಾರ್‌ನಲ್ಲಿ ರೋಪ್‌ವೇನಲ್ಲಿ (Cable Cars Accident) ನಡೆದಿದೆ. ಇದೀಗ
Read More...

Cable Cars Collide : ಕೇಬಲ್​ ಕಾರುಗಳು ಡಿಕ್ಕಿ ಹೊಡೆದು ಇಬ್ಬರು ಸಾವು:ಹಲವರಿಗೆ ಗಾಯ

ರಾಂಚಿ: ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‌ವೇಯಲ್ಲಿ ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Read More...