Browsing Tag

Kannad news

ರಾಜ್ಯದಲ್ಲಿ 29 ಸಾವಿರ‌ ಮಂದಿಗೆ ಸೋಂಕು : 208 ಮಂದಿ ಬಲಿ ಪಡೆದ ಕೊರೊನಾ

ಬೆಂಗಳೂರು : ಕೊರೊನಾ‌ ವೈರಸ್ ಸೋ‌ಂಕಿನ ಆರ್ಭಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸು ತ್ತಿಲ್ಲ. ರಾಜ್ಯದಲ್ಲಿಂದು ಬರೋಬ್ಬರಿ 29,438 ಮಂದಿಗೆ ಕೊರೊನಾ ದೃಢಪಟ್ಟಿದ್ದು, 208 ಮಂದಿಯನ್ನು ಬಲಿ ಪಡೆದಿದೆ.     (adsbygoogle = window.adsbygoogle || ).push({});
Read More...