Browsing Tag

Kannada actors

ಕೊರೋನಾದಿಂದ ಐಸಿಯು ಸೇರಿದ್ದ ಕೋಮಲ್…! ರಾಯರ ಪವಾಡದಿಂದ ತಮ್ಮ ಚೇತರಿಸಿಕೊಂಡ ಎಂದ ನಟ ಜಗ್ಗೇಶ್…!!

ಕೊರೋನಾ ಎರಡನೇ ಅಲೆ‌ಮಹಾಮಾರಿಯಾಗಿ ಜನರ ಜೀವ ಬಲಿತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಹಾಸ್ಯನಟ ಕೋಮಲ್ ಕೊರೋನಾದಿಂದ ಸಾವಿನ ಮನೆ ಕದತಟ್ಟಿ ವಾಪಸ್ಸಾಗಿ ರುವ ಸಂಗತಿ ಬೆಳಕಿಗೆ ಬಂದಿದ್ದು, ತಮ್ಮನ ನೋವಿನ ಬಗ್ಗೆ ನಟ ಜಗ್ಗೇಶ್ ಭಾವುಕ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್
Read More...