Tag: kannada media

ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮನ್ ಗೆ ಕೊರೊನಾ ಪಾಸಿಟಿವ್ : 40ಕ್ಕೂ ಅಧಿಕ ಪತ್ರಕರ್ತರಿಗೆ ಕ್ವಾರಂಟೈನ್ !

ಬೆಂಗಳೂರು : ಕೊರೊನಾ ಸೋಂಕು ಇದೀಗ ಪತ್ರಕರ್ತರಿಗೂ ಒಕ್ಕರಿಸಿದೆ. ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮೆನ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದ್ದು, 40ಕ್ಕೂ ಅಧಿಕ ಪತ್ರಕರ್ತರನ್ನು ಮಂದಿಯನ್ನು ಕ್ವಾರಂಟೈನ್ ...

Read more