Browsing Tag

kannada movie

ಹೀಗ್ಯಾಕಾದ್ರು ಶ್ರೀಗರ ಕಿಟ್ಟಿ…! ಪೋಟೋ ನೋಡಿದ ಅಭಿಮಾನಿಗಳಿಗೆ ಶಾಕ್….!!

ಹುಡುಗರು ಸಿನಿಮಾದಲ್ಲಿ ಸದಭಿರುಚಿಯ ಪಾತ್ರದಲ್ಲಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ ಹೊಸ ಅವತಾರ ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಸೌಮ್ಯ ಸ್ವಭಾವದ ಶ್ರೀನಗರ ಕಿಟ್ಟಿ ಇದ್ಯಾಕೆ ಹಿಂಗಾದ್ರು ಅಂತ ಅಚ್ಚರಿ ಪಡ್ತಿದ್ದಾರೆ. ಇಷ್ಟಕ್ಕೂ ಅಭಿಮಾನಿಗಳಿಗೆ ಶಾಕ್ ಆಗ್ತಿರೋದಿಕ್ಕೆ ಕಾರಣ ರಿವೀಲ್ ಆಗಿರೋ
Read More...

ಸ್ಯಾಂಡಲ್ ವುಡ್ ನಲ್ಲಿ ಸನ್ನಿ….! ಮತ್ತೊಂದು ಹಾಡಿಗೆ ಸೊಂಟುಬಳುಕಿಸೋಕೆ ಬಂದ ಸುಂದರಿ…!!

ಸನ್ನಿ‌ಲಿಯೋನ್ ಅಂದ್ರೇ‌ ಸಾಕು ಪಡ್ಡೆಹೈಕಳ ಎದೆಬಡಿತವೇ ಏರುಪೇರಾಗುತ್ತೆ. ಕೇವಲ ಮೈಮಾಟದಿಂದಲೇ ಯುವಕರ ನಿದ್ದೆಗೆಡಿಸಿದ ಸುಂದರಿ ಸನ್ನಿ ಲಿಯೋನ್ ಮತ್ತೊಮ್ಮೆ ಚಂದನವನಕ್ಕೆ‌ ಕಾಲಿಟ್ಟಿದ್ದಾರೆ. ಲವ್ ಯೂ ಆಲಿಯಾ ಹಾಗೂ ಡಿಕೆ ಸಿನಿಮಾದಲ್ಲಿ ಮತ್ತೇರಿಸುವಂತೆ ಕುಣಿದಿದ್ದ ಸನ್ನಿ ಲಿಯೋನ್ ಈಗ
Read More...

ದಾಖಲೆಯತ್ತ‌ ದಾಪುಗಾಲಿಟ್ಟ ರಾಬರ್ಟ್…! 100 ಕೋಟಿ ಗಳಿಸಲಿದೆ ದಚ್ಚು ಸಿನಿಮಾ…!!

ಕೊರೋನಾ ಎಫೆಕ್ಟ್‌ ಬಳಿಕ ತೆರೆಗೆ ಬಂದ ರಾಬರ್ಟ್ ಚಿತ್ರಪ್ರದರ್ಶನ ದಾಖಲೆಯತ್ತ ಸಾಗುತ್ತಿದ್ದು ಇನ್ನೆರಡು ವಾರದಲ್ಲಿ ಸಿನಿಮಾ 100 ಕೋಟಿ ಹಣಗಳಿಸುವ ಮುನ್ಸೂಚನೆ ನೀಡಿದೆ. ಮಾರ್ಚ್‌೧೧ ಶಿವರಾತ್ರಿಯಂದು ಮೊದಲ‌ ದಿನವೇ ಬರೋಬ್ಬರಿ ೨ ಸಾವಿರ ಸ್ಕ್ರಿನ್ ಮೇಲೆ ಪ್ರದರ್ಶನಗೊಂಡ ರಾಬರ್ಟ್
Read More...

ಕೆಜಿಎಫ್ -2 ಟೀಂ ಗೆಟ್ ಟೂ ಗೆದರ್….! ಈ‌  ಜರ್ನಿ ನೆವರ್ ಎಂಡಿಂಗ್ ಎಂದ್ರು ಪ್ರಶಾಂತ್ ನೀಲ್….!!

ಕೆಜಿಎಫ್-2 ಚಿತ್ರ ರಿಲೀಸ್ ಗೆ  ಡೇಟ್ ಫಿಕ್ಸ್  ಆಗಿದೆ. ಜೊತೆಗೆ ಚಿತ್ರದ ಪ್ರಮೋಶನ್ ಗೆ ಸಾಕಷ್ಟು  ಚಟುವಟಿಕೆಗಳು ನಡೆಯುತ್ತಿದೆ. ಇದರ ಮಧ್ಯೆ ಕೆಜಿಎಫ್-2 ಚಿತ್ರತಂಡದ ಎಲ್ಲರೂ ಒಂದೆಡೆ ಸೇರಿ ಕಾಲ ಕಳೆದಿದ್ದಾರೆ. ಕೆಜಿಎಫ್-2 ಚಿತ್ರ ತಂಡದ ಎಲ್ಲರನ್ನು ಒಂದೆಡೆ ಸೇರಿಸಿರುವ ಪ್ರಶಾಂತ್
Read More...

ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ…! ಮಾರ್ಚ್ 26 ಕ್ಕೆ ಥಿಯೇಟರ್ ಗೆ ಬರಲಿದೆ ರಣಂ…!

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿದ್ದರೂ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ರಾಜಮಾರ್ತಾಡ್, ಶಿವಾರ್ಜುನ ಬಳಿಕ ಇದೀಗ ರಣಂ ಚಿತ್ರದ ಮೂಲಕ ಮತ್ತೊಮ್ಮೆ ತೆರೆಗೆ ಬರಲಿದ್ದು ಮಾರ್ಚ್ 26 ರಂದು ರಣಂ ರಿಲೀಸ್ ಗೆ ಮುಹೂರ್ತ ಫಿಕ್ಸ್
Read More...

ಬಾಲನಟನಾಗಿ ಬಂದ ಪುನೀತ್ ಗೆ 45 ರ ಸಂಭ್ರಮ…! ಪವರ್ ಸ್ಟಾರ್ ಸಿನಿಜರ್ನಿಗೆ ಸ್ಟಾರ್ ಗಳ ಶುಭಹಾರೈಕೆ…!!

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ….ಚಂದ್ರ ಮೇಲೆ ಬಂದ ಎಂದು ಹಾಡುತ್ತ ಬಾಲನಟನಾಗಿ ಚಂದನವನಕ್ಕೆ ಕಾಲಿಟ್ಟು ಪವರ್ ಸ್ಟಾರ್ ಆಗಿ ಬೆಳೆದು ನಿಂತ ನಾಯಕನಟ,ಗಾಯಕ ಹಾಗೂ ಆಂಕ್ಯರ್ ಖ್ಯಾತಿಯ ಪುನೀತ್ ರಾಜಕುಮಾರ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು 45 ವರ್ಷಗಳು ಪೊರೈಸಿವೆ. ಈ ಶುಭ
Read More...

ಶೂಟಿಂಗ್ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟ : ರಿಷಬ್ ಶೆಟ್ಟಿ ಬೆನ್ನು, ತಲೆಗೆ ಬೆಂಕಿ

ಹಾಸನ : ಹಿರೋ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಅವರಿಗೆ ಬೆಂಕಿ ತಗುಲಿದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಹೀರೋ ಚಿತ್ರದ ಚಿತ್ರೀಕರಣ ಬೇಲೂರಿನಲ್ಲಿ ನಡೆಯುತ್ತಿತ್ತು. ಚಿತ್ರಕರಣದ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಲಾಗಿತ್ತು. ಈ
Read More...

ಯಶ್ ಗೆ ಮತ್ತೊಮ್ಮೆ ಗಜಕೇಸರಿ ಯೋಗ….! ಕೆಜಿಎಫ್-2 ಗೂ ರಿಲೀಸ್ ಗೂ ಮುನ್ನವೇ ಹೆಚ್ಚಿದೆ ರಾಕಿ ಬಾಯ್ ಹವಾ….!

ಕೆಜಿಎಫ್-2 ಚಿತ್ರದ ರಿಲೀಸ್ ಗೆ ಕಾದಿರೋ ನ್ಯಾಷನಲ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬಕ್ಕೆ ಮುನ್ನವೇ ಹೋಳಿಗೆ ಸಿಕ್ಕಲಿದೆ. ಹೌದು ಕೆಜಿಎಎಫ್-2 ಗೂ ಮುನ್ನ ಯಶ್ ಹಳೆಯ ಚಿತ್ರವೊಂದು ತೆಲುಗಿನಲ್ಲಿ ಡಬ್ ಆಗಲಿದ್ದು ಮರುಬಿಡುಗಡೆಗೆ ದಿನಾಂಕ ನಿಗದಿ ಯಾಗಿದೆ. ‌ ಸ್ಯಾಂಡಲ್ ವುಡ್ ನ ರಾಕಿಂಗ್
Read More...

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಗಿಣಿ ದ್ವಿವೇದಿ

ಜೈಲಿನಿಂದ ಹೊರಬರುತ್ತಲೇ ನಟಿ ರಾಗಿಣಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟಿ ರಾಗಿಣಿ ಮತ್ತೆ ಬಣ್ಣ ಹಚ್ಚೋದಕ್ಕೆ ರೆಡಿಯಾಗಿದ್ದಾರೆ. ಕರ್ವ -3 ಕನ್ನಡ ಸಿನಿಮಾದಲ್ಲಿ ರಾಗಿನೀ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತನ್ನ ಮೇಲಿನ
Read More...

ಮತ್ತೊಂದು ದಾಖಲೆ ಬರೆದ ಪೊಗರಿನ “ಖರಾಬು”…! ತಮಿಳಿನಲ್ಲೂ ಒಂದೇ ದಿನದಲ್ಲಿ 2 ಮಿಲಿಯನ್ ವೀವ್ಸ್ ಪಡೆದ ಸಾಂಗ್…!!

ಖರಾಬು ಖರಾಬು ಅಂತನೇ ತೆರೆಗೆ ಬಂದ ಪೊಗರು ಸಿನಿಮಾದ ಹಾಡು ಕನ್ನಡದ ಬಳಿಕ ತಮಿಳಿನಲ್ಲೂ  ದಾಖಲೆ ಬರೆಯತೊಡಗಿದ್ದು, ಬಿಡುಗಡೆಯಾದ ಒಂದು ದಿನದೊಳಗೆ 2.8 ಮಿಲಿಯನ್ ವೀವ್ಸ್ ಪಡೆದುಕೊಂಡು ಹೊಸದಾಖಲೆ ಬರೆಯುವ ಭರವಸೆ ಮೂಡಿಸಿದೆ. ಆಕ್ಷ್ಯನ್ ಪ್ರಿನ್ಸ್ ಪೊಗರು ಮೂಲಕ ಕನ್ನಡ ಹಾಗೂ ತಮಿಳಿನಲ್ಲಿ
Read More...